ಅಧಿಕಾರ ಬಂದ ಮೇಲೆ ಎಲ್ಲರು ಕಣ್ಣಿಗೆ ಕಾಣ್ತಿದ್ದಾರಾ? ಪುಟ್ಟರಂಗ ಶೆಟ್ಟಿಗೆ ಮಾಜಿ ಸಿಎಂ ಪ್ರಶ್ನೆ
ಮೈಸೂರು: ಹಿಂದುಳಿದ ವರ್ಗಗಳ ಕಲ್ಯಾಣ ಸಚಿವ ಪುಟ್ಟರಂಗಶೆಟ್ಟಿ ಅವರಿಗೆ ನಗುತ್ತಲೇ ಮಾಜಿ ಸಿಎಂ ಸಿದ್ದರಾಮಯ್ಯ ಸಲಹೆ…
ರಾಜ್ಯದ ಮಾವು ಬೆಳೆಗಾರರಿಗೆ ತಟ್ಟಿದ ನಿಪಾ ವೈರಸ್ ಬಿಸಿ
ಬೆಂಗಳೂರು: ಪಕ್ಕದ ರಾಜ್ಯ ಕೇರಳದಲ್ಲಿ ನಿಪಾ ಕಾಣಿಸಿಕೊಂಡಿದ್ರಿಂದ ರಾಜ್ಯದ ಮಾವಿಗೆ ಬೆಳೆಗಾರರಿಗೆ ಬಿಸಿ ತಟ್ಟಿದೆ. ಆಸ್ಟ್ರೇಲಿಯಾ,…
ಜನರೇ ಟೋಪಿ ಹಾಕಿದ್ರು, ನೀನ್ಯಾಕೆ ಹಾಕ್ತೀಯಾ-ಪೇಟಾ ತೊಡಿಸಲು ಬಂದ ಅಭಿಮಾನಿಗೆ ಮಾಜಿ ಸಿಎಂ ಟಾಂಗ್
ಮೈಸೂರು: ಚುನಾವಣೆ ಬಳಿಕ ಇದೇ ಮೊದಲ ಬಾರಿಗೆ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮೈಸೂರಿಗೆ ಆಗಮಿಸಿದ್ದು, ಪೇಟಾ…
ನನ್ನ ಈ ಅವತಾರವನ್ನೂ ಇಷ್ಟಪಡುತ್ತೀರಿ ಅಂತಾದ್ರೆ ಧನ್ಯವಾದ- ರಾಧಿಕಾ ಪಂಡಿತ್!
ಬೆಂಗಳೂರು: ಸ್ಯಾಂಡಲ್ವುಡ್ ಸಿಂಡ್ರೆಲ್ಲಾ ರಾಧಿಕಾ ಪಂಡಿತ್ ಅವರ ಕ್ರೇಜಿ ಅಭಿಮಾನಿ ತಮ್ಮ ನೆಚ್ಚಿನ ನಟಿ ಸಿಗರೇಟ್…
2019ರ ಲೋಕಸಭಾ ಚುನಾವಣೆಗೆ ಬಿಜೆಪಿಗೆ ಆಪ್ ಬೆಂಬಲ-ಒಂದು ಕಂಡೀಷನ್ ಹಾಕಿದ ಸಿಎಂ ಕೇಜ್ರಿವಾಲ್
ನವದೆಹಲಿ: ದೆಹಲಿಗೆ ಪೂರ್ಣ ರಾಜ್ಯ ಸ್ಥಾನಮಾನ ನೀಡಿದರೆ ಬಿಜೆಪಿಗೆ ಸಂಪೂರ್ಣ ಬೆಂಬಲ ಸೂಚಿಸುವುದಾಗಿ ದೆಹಲಿ ಮುಖ್ಯಮಂತ್ರಿ…
ಎರಡು ಮೂರು ದಿನದಲ್ಲಿ ಖಾತೆ ಬದಲಾವಣೆ ಆಗಲಿದೆ: ಜಿ.ಟಿ.ದೇವೇಗೌಡ
ಬೆಂಗಳೂರು: ಉನ್ನತ ಶಿಕ್ಷಣ ಖಾತೆ ವಿಚಾರವಾಗಿ ಅಸಮಾಧಾನಗೊಂಡಿದ್ದ ಜಿಟಿ ದೇವೇಗೌಡರು ಇನ್ನು ಎರಡು ಮೂರು ದಿನದಲ್ಲಿ…
ಎಲೆಕ್ಷನ್ ಬಳಿಕ ಮೊದಲ ಬಾರಿಗೆ ಮೈಸೂರಿಗೆ ಮಾಜಿ ಸಿಎಂ – ಸಂಜೆ ಇಫ್ತಾರ್ ಕೂಟ
ಮೈಸೂರು: ಚುನಾವಣೆ ಬಳಿಕ ಇದೇ ಮೊದಲ ಬಾರಿಗೆ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಸಾಂಸ್ಕøತಿಕ ನಗರಿ ಮೈಸೂರಿಗೆ…
ಮುಂದುವರೆದ ವರುಣನ ಆರ್ಭಟ – ಸೇತುವೆ ಕುಸಿತ, ಉಕ್ಕಿ ಹರಿದ ನದಿಗಳು, ಮುಳುಗಿದ ಭತ್ತದ ಗದ್ದೆ
ಮಡಿಕೇರಿ: ಕೊಡಗು ಜಿಲ್ಲೆಯಾದ್ಯಂತ ಕಳೆದ ಕೆಲದಿನಗಳಿಂದ ಸುರಿಯುತ್ತಿರುವ ಮಳೆ ಇಂದು ಕೂಂಚ ಬಿಡುವು ನೀಡಿದೆ. ಆದರೆ…