ಬೀಚ್ನಲ್ಲಿ ಬಿಕಿನಿ ಧರಿಸಿ ಓಡಾಡಿದ್ದಕ್ಕೆ ಯುವತಿ ಅರೆಸ್ಟ್
ಮನಿಲಾ: ಯುವತಿಯೊಬ್ಬಳು ಬೀಚ್ನಲ್ಲಿ ಸ್ಟ್ರಿಂಗ್ ಬಿಕಿನಿ ಧರಿಸಿದ್ದಕ್ಕೆ ಪೊಲೀಸರು ಆಕೆಯನ್ನು ಬಂಧಿಸಿದ ಘಟನೆ ಫಿಲಿಫೈನ್ಸ್ ನಲ್ಲಿ…
ಸವರ್ಣದೀರ್ಘ ಸಂಧಿಯಲ್ಲಿರೋದು ಡಿಫರೆಂಟ್ ಗ್ಯಾಂಗ್ಸ್ಟರ್!
ಬೆಂಗಳೂರು: ಲುಷಿಂಗ್ಟನ್ ಥಾಮಸ್, ಹೇಮಂತ್ ಕುಮಾರ್ ಪಿವಿಆರ್ ಸೇರಿದಂತೆ ನಾಲ್ಕು ಮಂದಿ ಸೇರಿ ನಿರ್ಮಾಣ ಮಾಡಿರೋ…
ನಾನೇನೂ ಕೆಲಸ ಮಾಡ್ತಿಲ್ಲ, ಎಲ್ಲ ಸುಮಲತಾ ಮೇಡಂ ಮಾಡ್ತಿದ್ದಾರೆ: ಶಾಸಕ ಅನ್ನದಾನಿ ಟಾಂಗ್
- ಮೇಡಂ ಅವರೇ ಕೆರೆಗೆ ಪೂಜೆ, ಕೆರೆ ತುಂಬಿಸಿದ್ದು ಮಂಡ್ಯ: ನಾನು ಏನೂ ಕೆಲಸ ಮಾಡ್ತಾ…
ವಾಟ್ಸಾಪ್ನಲ್ಲಿ ಫೋಟೋ ಕಳುಹಿಸಿ ಚಿಕ್ಕಪ್ಪನಿಗೆ ಕೊಲೆ ಬೆದರಿಕೆ
ತುಮಕೂರು: ಅಣ್ಣನ ಮಗನೊಬ್ಬ ಕೈಯಲ್ಲಿ ಮಚ್ಚು, ಕೊಡಲಿ, ಬಂದೂಕು ಹಿಡಿದಿರುವ ಫೋಟೋಗಳನ್ನು ಚಿಕ್ಕಪ್ಪನ ವಾಟ್ಸಾಪ್ನಲ್ಲಿ ಕಳುಹಿಸಿ…
ಹಾಸನಾಂಬ ದೇವಿ ದರ್ಶನಕ್ಕೆ ಕ್ಷಣಗಣನೆ- ನಾಳೆಯಿಂದ ದರ್ಶನ ಆರಂಭ
ಹಾಸನ: ಸುಪ್ರಸಿದ್ಧ ಹಾಸನಾಂಬ ದೇವಿ ದರ್ಶನಕ್ಕೆ ಕ್ಷಣಗಣನೆ ಪ್ರಾರಂಭವಾಗಿದ್ದು, ನಾಳೆಯಿಂದಲೇ ದೇವಿ ಭಕ್ತರಿಗೆ ದರ್ಶನ ನೀಡಲಿದ್ದಾಳೆ.…
86ರ ಹರೆಯದಲ್ಲಿ ಪಿಎಚ್ಡಿ ವಿದ್ಯಾಭ್ಯಾಸ ಮಾಡ್ತಿದ್ದಾರೆ ಕೊಪ್ಪಳದ ಶರಣಬಸಪ್ಪ
ಬಳ್ಳಾರಿ: ಸಾಧಿಸುವ ಛಲ, ಓದುವ ಹಂಬಲ ಇದ್ದರೆ ಏನು ಬೇಕಾದ್ರೂ ಸಾಧಿಸಬಹುದು. ಇದಕ್ಕೆ ಸಾಕ್ಷಿ ಎಂಬಂತೆ…
ಗಂಟುಮೂಟೆ: ಇಂಥಾ ಕಥೆಯನ್ನು ನೀವೆಂದೂ ನೋಡಿರಲು ಸಾಧ್ಯವಿಲ್ಲ!
ಈ ವಾರವೇ ಬಿಡುಗಡೆಗೊಳ್ಳುತ್ತಿರುವ ರೂಪಾ ರಾವ್ ನಿರ್ದೇಶನದ ಚಿತ್ರ ಗಂಟುಮೂಟೆ. ಈಗಾಗಲೇ ಅಂತಾರಾಷ್ಟ್ರೀಯ ಚಿತ್ರೋತ್ಸವಗಳಲ್ಲಿ ಪ್ರದರ್ಶನ…
ಚಾರ್ಮಾಡಿಯಲ್ಲಿ ಅರಳಿ ನಿಂತ ನೀಲಾಂಜನಿ ಕುರಂಜಿ
-12 ವರ್ಷಗಳಿಗೊಮ್ಮೆ ಅರಳುವ ಹೂವು ಚಿಕ್ಕಮಗಳೂರು: ಹೂ ಚೆಲುವೆಲ್ಲಾ ನಂದೆಂದಿತು ಅನ್ನೋ ಹಾಡು ಕಾಫಿನಾಡಿನಲ್ಲಿ ಅಕ್ಷರಶಃ…
ಹಾವು ಹಿಡಿಯುವುದರಲ್ಲಿ ದಾಖಲೆ ಬರೆದ ಸ್ನೇಕ್ ಶ್ಯಾಂ
ಮೈಸೂರು: ಹಾವು ಹಿಡಿಯುವುದರ ಮೂಲಕ ಸ್ನೇಕ್ ಶ್ಯಾಂ ದಾಖಲೆ ಬರೆದಿದ್ದಾರೆ. ಮೈಸೂರಿನ ಈ ಉರಗ ಪ್ರೇಮಿಗೆ…
ಪೊಲೀಸ್ ಕಮಿಷನರ್ಗೆ ರೌಡಿ ಯಶಸ್ವಿನಿಯಿಂದ ಸನ್ಮಾನ
ಬೆಂಗಳೂರು: ಮೀಟರ್ ಬಡ್ಡಿ ದುಡ್ಡಿಗೆ ಅಮಾಯಕರ ಪ್ರಾಣ ತೆಗೆದಿದ್ದು, ಅಲ್ಲದೆ ಹಣ ಕೊಡಲಿಲ್ಲ ಅಂದರೆ ಚಪ್ಪಲಿ…
