ರೋಗಿಯನ್ನು ಎಕ್ಸ್‌ರೇ ರೂಮಿಗೆ ಬೆಡ್‍ಶೀಟ್‍ನಲ್ಲೇ ಎಳೆದ್ಕೊಂಡು ಹೋದ ಸಿಬ್ಬಂದಿ: ವಿಡಿಯೋ
ಭೋಪಾಲ್: ಮಧ್ಯಪ್ರದೇಶದ ಜಬಲ್‍ಪುರ್ ನ ನೇತಾಜಿ ಸುಭಾಷ್ ಚಂದ್ರ ಬೋಸ್ ಆಸ್ಪತ್ರೆಯಲ್ಲಿ ರೋಗಿಗಳನ್ನು ಅಮಾನವೀಯವಾಗಿ ನಡೆಸಿಕೊಳ್ಳಲಾಗುತ್ತಿದೆ.…
ರಾಜ್ಯದ ವಿವಿಧ ಭಾಗಗಳಲ್ಲಿ ರಾತ್ರಿಯಿಂದಲೇ ಸುರಿಯುತ್ತಿದೆ ಮಳೆ
ಬೆಂಗಳೂರು: ರಾಜ್ಯದ ವಿವಿಧ ಭಾಗಗಳಲ್ಲಿ ಶನಿವಾರ ರಾತ್ರಿಯಿಂದ ಬಿಟ್ಟು ಬಿಡದೆ ಮಳೆ ಸುರಿಯುತ್ತಿದೆ. ಬೆಳಗಾವಿ ಜಿಲ್ಲೆಯಾದ್ಯಂತ…
ಬಲೂಚಿಸ್ತಾನ ಪರ ಘೋಷಣೆ- ಕ್ರೀಡಾಂಗಣದಲ್ಲೇ ಬಡಿದಾಡಿಕೊಂಡ ಪಾಕ್, ಅಫ್ಘಾನ್ ಅಭಿಮಾನಿಗಳು
ಲಂಡನ್: ಪಾಕಿಸ್ತಾನ ಮತ್ತು ಅಫ್ಘಾನಿಸ್ತಾನದ ಕ್ರಿಕೆಟ್ ಅಭಿಮಾನಿಗಳು ಹೊಡೆದಾಡಿಕೊಂಡಿರುವ ಘಟನೆ ನಿನ್ನೆ ಲೀಡ್ಸ್ ಪಂದ್ಯದ ವೇಳೆ…
ಜಿಂದಾಲ್‍ಗೆ ನೀಡ್ತಿರೋದು ರೈತರ ಭೂಮಿ ಅಲ್ಲ ಸರ್ಕಾರದ್ದು : ಕೆ.ಸಿ ಕೊಂಡಯ್ಯ
ದಾವಣಗೆರೆ: ಜಿಂದಾಲ್ ಕಂಪನಿಗೆ ರೈತರ ಭೂಮಿಯನ್ನು ಯಾರೂ ಕೊಡ್ತಿಲ್ಲ. ಸರ್ಕಾರದ ಭೂಮಿಯನ್ನು ನೀಡಲಾಗುತ್ತಿದೆ ಎಂದು ಬಳ್ಳಾರಿಯ…
ಕುಸುಮಾಳೊಂದಿಗೆ ಜಪಾನಿನತ್ತ ಡಿಟೆಕ್ಟಿವ್ ದಿವಾಕರ!
ಜಯತೀರ್ಥ ನಿರ್ದೇಶನದ ಬೆಲ್ ಬಾಟಮ್ ಈ ವರ್ಷದ ಸೂಪರ್ ಹಿಟ್ ಚಿತ್ರವಾಗಿ ದಾಖಲಾಗಿದೆ. ನೂರಾ ಇಪ್ಪತೈದು…
ಮುಕ್ಕ ಬೀಚ್‍ನಲ್ಲಿ ಸತ್ತ ಶಾರ್ಕ್ ಮೀನು ಪತ್ತೆ
ಮಂಗಳೂರು: ಸತ್ತ ಶಾರ್ಕ್ ಮೀನೊಂದು ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರಿನ ಸುರತ್ಕಲ್ ಬಳಿಯ ಮುಕ್ಕ ಬೀಚ್‍ನಲ್ಲಿ…