– ಟೀಕೆಗಳಿಗೆ ತಲೆ ಕೆಡಿಸಿಕೊಳ್ಳಲ್ಲ ಎಂದ ನಟಿ
ಕ್ಯಾನ್ಬೆರಾ: 900ಕ್ಕೂ ಹೆಚ್ಚು ಚಿತ್ರಗಳಲ್ಲಿ ಕೆಲಸ ಮಾಡಿದ್ದೇನೆ. ಆದ್ರೆ ಅಭಿಮಾನಿಗಳ ಪ್ರೀತಿ ನೋಡಿದ್ರೆ, ಅವರು ನನ್ನನ್ನ ಪ್ರೀತಿಸುವ ಕೆಲಸ ಮಾಡಿದ್ರೆ ಒಂದು ದಿನವೂ ಕೆಲಸ ಮಾಡಿದಂತೆ ಅನ್ನಿಸಲ್ಲ ಎಂದು ನೀಲಿತಾರೆ ಆಂಜೆಲಾ ವೈಟ್ (Angela White) ಸಂದರ್ಶನವೊಂದರಲ್ಲಿ ಮನಬಿಚ್ಚಿ ಮಾತನಾಡಿದ್ದಾರೆ.
ಆಸ್ಟ್ರೇಲಿಯಾದ (Australia) ಮೂಲದ ಆಂಜೆಲಾ ವೈಟ್, 2003 ರಲ್ಲಿ ಶಾಲಾ ವಿದ್ಯಾರ್ಥಿನಿಯಾಗಿದ್ದಾಗಲೇ ನೀಲಿ ಚಿತ್ರೋದ್ಯಮ ಕ್ಷೇತ್ರದತ್ತ ಆಸಕ್ತಿ ತೋರಿದ್ದರು. ಇಂದು ವಿಶ್ವದ ಅತ್ಯಂತ ಜನಪ್ರಿಯ ನೀಲಿ ತಾರೆಯರಲ್ಲಿ ಒಬ್ಬರಾದ್ದಾರೆ. ಇತ್ತೀಚೆಗೆ ಸಂದರ್ಶನವೊಂದರಲ್ಲಿ ಮಾತನಾಡಿದ್ದ ವೈಟ್, ನನ್ನ ವೃತ್ತಿಗೆ ಸಂಬಂಧಿಸಿದ ಸಾಮಾಜಿಕ ಟೀಕೆಗಳು ನನ್ನ ಮೇಲೆ ಪರಿಣಾಮ ಬೀರಲ್ಲ ಅಂತ ಹೇಳಿಕೊಂಡಿದ್ದಾರೆ.

ʻನೀವು ಮಾಡುವ ಕೆಲಸವನ್ನ ಸಮಾಜ ಇನ್ನೂ ನಾಚಿಕೆಗೇಡಿನ ವಿಷಯವೆಂದು ನೋಡುತ್ತೆ, ಈ ಮನೋಭಾವವನ್ನ ಹೇಗೆ ಎದುರಿಸುತ್ತೀರಿ?ʼ ಎಂಬ ಪ್ರಶ್ನೆಗೆ ಉತ್ತರಿಸಿದ ಆಂಜೆಲಾ, ʻನನಗೆ ಅದರ ಬಗ್ಗೆ ಚಿಂತೆಯಿಲ್ಲ. ನನ್ನ ಕುಟುಂಬ ಹಾಗೂ ಆಪ್ತ ಸ್ನೇಹಿತರ ಹೊರತಾಗಿ ಇತರರೊಂದಿಗೆ ಬೆರೆಯುವ ಸಂದರ್ಭಗಳಲ್ಲಿ ಮಾತ್ರ ಇಂತಹ ಅಭಿಪ್ರಾಯಗಳು ಕೇಳಿಬರುತ್ತವೆ. ಆದ್ರೆ ಅದೆಲ್ಲ ನನ್ನ ಜೀವನದ ಮೇಲೆ ಪರಿಣಾಮ ಬೀರೋದಿಲ್ಲ ಎಂದು ನಟಿ ಹೇಳಿಕೊಂಡಿದ್ದಾರೆ.
ನಾನು ಬೇರೆ ಅಡಲ್ಟ್ ಕಲಾವಿದರು (ನೀಲಿ ತಾರೆಯರು) ಬಳಸುವಂತೆ ಬೇರೆ ವೇದಿಕೆ ಹೆಸರನ್ನ (Stage Name) ಬಳಸದೇ, ನನ್ನ ನಿಜವಾದ ಹೆಸರನ್ನೇ ವೃತ್ತಿಜೀವನದಲ್ಲೂ ಬಳಸಿಕೊಂಡಿದ್ದೇನೆ. 2020ರಲ್ಲಿ ಅವರು AVN ಪ್ರಶಸ್ತಿ, ಪೋರ್ನ್ ಇಂಡಸ್ಟ್ರಿಯಲ್ಲಿ ಮೂರು ಬಾರಿ ʻFemale Performer of the Yearʼ ಪ್ರಶಸ್ತಿ ಗೆದ್ದ ಮೊದಲ ನಟಿ ಎನಿಸಿಕೊಂಡಿದ್ದೇನೆ. ಇದರ ಬಗ್ಗೆ ನನಗೆ ಹೆಮ್ಮೆಯಿದೆ ಅಂತಲೇ ಆಕೆ ಹೇಳಿಕೊಂಡಿದ್ದಾರೆ.

ಅಲ್ಲದೇ ತಾನೂ 900ಕ್ಕೂ ಹೆಚ್ಚು ಅಡಲ್ಟ್ ದೃಶ್ಯಗಳಲ್ಲಿ ನಟಿಸಿರುವುದನ್ನು ಉಲ್ಲೇಖಿಸಿ, ಕೆಲ ಅಭಿಮಾನಿಗಳು ʻಈಗಲಾದ್ರೂ ವಿರಾಮ ತೆಗೆದುಕೊಳ್ಳಿʼ ಅಂತ ಜಾಲತಾಣದಲ್ಲಿ ಪ್ರಶ್ನಿಸಿದ್ದರು. ʻಅಭಿಮಾನಿಗಳು ನನ್ನನ್ನ ಪ್ರೀತಿಸುವ ಕೆಲಸವನ್ನೇ ಮಾಡಿದ್ರೆ, ಒಂದು ದಿನವೂ ಕೆಲಸ ಮಾಡಿದಂತೆ ಅನ್ನಿಸುವುದಿಲ್ಲʼ ಎಂದು ಹೇಳಿದರು.
ನನ್ನ ವೈಯಕ್ತಿಕ ಜೀವನದಲ್ಲೂ ಪ್ರಣಯದ ಕ್ಷಣಗಳನ್ನ ಕಳೆಯಲು ಸಮಯ ಮೀಸಲಿಡುತ್ತೇನೆ. ನನಗೆ ನನ್ನ ಜೀವನವೂ ಇಷ್ಟ, ನನ್ನ ವೃತ್ತಿಯೂ ಇಷ್ಟ ಎಂದು ಹೇಳಿದ್ದಾರೆ. ಆಂಜೆಲಾ ವೈಟ್ ಅವರ ಈ ಹೇಳಿಕೆಗಳು ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ಚರ್ಚೆಗೆ ಕಾರಣವಾಗಿವೆ.
