`ಬ್ರಹ್ಮಾಸ್ತ್ರ’ ಚಿತ್ರ ರಿಲೀಸ್ ಬೆನ್ನಲ್ಲೇ ಇಟಲಿಗೆ ಹಾರಿದ ರಣ್‌ಬೀರ್ ಕಪೂರ್ ದಂಪತಿ

Public TV
1 Min Read
alia bhat

ಬಾಲಿವುಡ್ ಬ್ಯೂಟಿ ಆಲಿಯಾ ಭಟ್ ಸಾಲು ಸಾಲು ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. `ಬ್ರಹ್ಮಾಸ್ತ್ರ’ ಸಿನಿಮಾ ತೆರೆಗೆ ಬರುವುದಕ್ಕೆ ಕೌಂಟ್ ಡೌನ್ ಶುರುವಾಗಿದೆ. ಈ ಬೆನ್ನಲ್ಲೇ ರಣ್‌ಬೀರ್ ಮತ್ತು ಆಲಿಯಾ ಇಟಲಿಗೆ ಹಾರಿದ್ದಾರೆ.

alia bhat 1ತಾಯಿ ಆಗುತ್ತಿರುವ ಖುಷಿಯ ನಡುವೆ ಕೊಂಚವೂ ಬಿಡುವಿಲ್ಲದೇ ಆಲಿಯಾ ಕೆಲಸ ಮಾಡುತ್ತಿದ್ದರು. ಈಗ ಸಿನಿಮಾ ಶೂಟಿಂಗ್‌ಗೆ ಬ್ರೇಕ್ ಹಾಕಿ, ಪತಿ ರಣ್‌ಬೀರ್ ಕಪೂರ್ ಜೊತೆ ಆಲಿಯಾ ಇಟಲಿಗೆ ಹಾರಿದ್ದಾರೆ. ಇಟಲಿಯ ಸುಂದರ ತಾಣಗಳಿಗೆ ಭೇಟಿ ಕೊಡುತ್ತಿದ್ದಾರೆ. ಒಂದು ವಾರಗಳ ಕಾಲ ಈ ಜೋಡಿ ಇಟಲಿಯಲ್ಲಿಯೇ ಇರಲಿದ್ದಾರೆ. ಇದನ್ನೂ ಓದಿ:Breaking:ಸ್ಯಾಂಡಲ್‌ವುಡ್ ಕ್ವೀನ್ ರಮ್ಯಾಗೆ ರಾಜ್ ಬಿ ಶೆಟ್ಟಿ ಆ್ಯಕ್ಷನ್ ಕಟ್

ಸೆಪ್ಟೆಂಬರ್ 9ಕ್ಕೆ `ಬ್ರಹ್ಮಾಸ್ತ್ರ’ ಸಿನಿಮಾ ತೆರೆಗೆ ಬರುವುದಕ್ಕೆ ಸಜ್ಜಾಗಿದೆ. ಈ ಬೆನ್ನಲ್ಲೇ ರಣ್‌ಬೀರ್ ಮತ್ತು ಆಲಿಯಾ ಇಟಲಿಗೆ ಹಾರಿದ್ದಾರೆ. ಸದ್ಯ ಈ ಜೋಡಿ ಹೊಸ ಅತಿಥಿಯ ಆಗಮನದ ಖುಷಿಯಲ್ಲಿದ್ದಾರೆ.

Live Tv
[brid partner=56869869 player=32851 video=960834 autoplay=true]

Share This Article