`ನಮ್ ದುನಿಯಾ ನಮ್ ಸ್ಟೈಲ್’ (Nam Duniya Nam Style) ಮೂಲಕ ಸ್ಯಾಂಡಲ್‌ವುಡ್‌ಗೆ ಎಂಟ್ರಿ ಕೊಟ್ಟ ಕರಾವಳಿ ಬ್ಯೂಟಿ ಕಾವ್ಯ ಶೆಟ್ಟಿ (Kavya Shetty) ಇದೀಗ ಬಹುಭಾಷೆಗಳಲ್ಲಿ ಮಿಂಚ್ತಿದ್ದಾರೆ. ಸದ್ಯ ಸಿನಿಮಾ ಶೂಟಿಂಗ್‌ಗೆ ಬ್ರೇಕ್ ಹಾಕಿ, ಲಂಡನ್‌ಗೆ ಹಾರಿದ್ದಾರೆ.
View this post on Instagram
ಇಷ್ಟಕಾಮ್ಯ, ರವಿ ಭೋಪಣ್ಣ, ಲಂಕೆ ಚಿತ್ರಗಳ ಮೂಲಕ ಗುರುತಿಸಿಕೊಂಡಿರುವ ಕಾವ್ಯ ಶೆಟ್ಟಿ ಇತ್ತೀಚೆಗೆ ಕನ್ನಡದ `ಲವ್ ಮಾಕ್ಟೈಲ್’ (Love Mocktail) ಚಿತ್ರ ತೆಲುಗಿನಲ್ಲಿ ರಿಮೇಕ್ ಆಗಿತ್ತು. ಈ ಚಿತ್ರದಲ್ಲಿ ಕಾವ್ಯ ಶೆಟ್ಟಿ ತಮ್ಮ ಪಾತ್ರದ ಮೂಲಕ ಗಮನ ಸೆಳೆದಿದ್ದರು. ಇದೀಗ ಸಿನಿಮಾ ರಿಲೀಸ್ ನಂತರ ನಟಿ ಲಂಡನ್‌ಗೆ ಹಾರಿದ್ದಾರೆ. ಇದನ್ನೂ ಓದಿ: ನನ್ನ ಅಪ್ಪ ಜಗತ್ತಿನಲ್ಲಿಯೇ ಸೇಫ್ ಡ್ರೈವರ್: ರಾಧಿಕಾ ಸ್ಪೆಷಲ್ ಪೋಸ್ಟ್
View this post on Instagram
ಸಿನಿಮಾ ಚಿತ್ರೀಕರಣಕ್ಕೆ ಬ್ರೇಕ್ ಹಾಕಿ ಲಂಡನ್ ವೆಕೇಷನ್ ಎಂಜಾಯ್ ಮಾಡ್ತಿದ್ದಾರೆ. ಸುಂದರ ತಾಣಗಳಿಗೆ ಭೇಟಿ ನೀಡಿರುವ ಬಗೆ ಬಗೆಯ ಫೋಟೋ ಮೂಲಕ ಸೋಷಿಯಲ್ ಮೀಡಿಯಾದಲ್ಲಿ ನಟಿ ಸದ್ದು ಮಾಡ್ತಿದ್ದಾರೆ.