ಸೌತ್ ನಟಿ ಕಾಜಲ್ ಅಗರ್‌ವಾಲ್ (Kajal Aggarwal) ಮದುವೆಯಾಗಿ ಮಗುಯಾದ್ಮೇಲೂ ಅವರ ಚಾರ್ಮ್ ಕಳೆದುಕೊಂಡಿಲ್ಲ. ಇದೀಗ ಬೋಲ್ಡ್ ಫೋಟೋಶೂಟ್‌ನಿಂದ ನಟಿ ಕಾಜಲ್ ಮಿಂಚಿದ್ದಾರೆ.
View this post on Instagram
2020ರಲ್ಲಿ ಉದ್ಯಮಿ ಗೌತಮ್ ಅವರನ್ನು ಕಾಜಲ್ ಮದುವೆಯಾದರು. ಇದೀಗ ಈ ದಂಪತಿಗೆ `ನೀಲ್’ (Neel) ಎಂಬ ಮುದ್ದಾದ ಗಂಡು ಮಗುವಿದೆ. ಆಗಾಗ ನಯಾ ಫೋಟೋಶೂಟ್‌ನಿಂದ ಸದ್ದು ಮಾಡುವ ಕಾಜಲ್ ಇದೀಗ ಹೊಸ ಫೋಟೋಶೂಟ್‌ನಲ್ಲಿ ಗಮನ ಸೆಳೆದಿದ್ದಾರೆ. ಇದನ್ನೂ ಓದಿ: ಡಾಲಿ ಸಿನಿಮಾಗೆ ವಿಶ್ ಮಾಡಿ, ತೆಲುಗು ಚಿತ್ರ ನೋಡುತ್ತೇನೆ ಎಂದ ರಶ್ಮಿಕಾ ಮಂದಣ್ಣ
View this post on Instagram
ಹಸಿರು ಮತ್ತು ಕಪ್ಪು ಮಿಶ್ರಿತ ಬಣ್ಣದ ಡ್ರೆಸ್‌ನಲ್ಲಿ ಕಾಜಲ್ ಅಗರ್‌ವಾಲ್ ಕಂಗೊಳಿದ್ದಾರೆ. ಬೋಲ್ಡ್ ಆಗಿ ಕ್ಯಾಮೆರಾ ಕಣ್ಣಿಗೆ ನಟಿ ಪೋಸ್ ಕೊಟ್ಟಿದ್ದಾರೆ. ಸದ್ಯ ಈ ಚೆಂದದ ಫೋಟೋಶೂಟ್ ಅಭಿಮಾನಿಗಳ ಗಮನ ಸೆಳೆಯುತ್ತಿದೆ.
ಮದುವೆ (Wedding) ನಂತರ ಕಾಜಲ್ ಮತ್ತೆ ಬಾಲಯ್ಯ (Balayya) ಅವರ 108ನೇ ಸಿನಿಮಾಗೆ ನಾಯಕಿಯಾಗುವ ಮೂಲಕ ಕಂಬ್ಯಾಕ್ ಮಾಡಿದ್ದಾರೆ. ಬಾಲಯ್ಯಗೆ ಜೋಡಿಯಾಗಲು 4 ಕೋಟಿ ರೂ. ಜಾರ್ಜ್ ಮಾಡಿದ್ದಾರೆ.