Public TVPublic TV
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Stories
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Reading: ಚಿಕ್ಕವಯಸ್ಸಿನಲ್ಲೇ ದೊಡ್ಡವಳಂತೆ ಕಾಣಲು ಹಾರ್ಮೋನ್ ಇಂಜೆಕ್ಷನ್ ನೀಡಿದ್ರಾ? ಹನ್ಸಿಕಾ ಪ್ರತಿಕ್ರಿಯೆ
Share
Notification Show More
Font ResizerAa
Font ResizerAa
Public TVPublic TV
  • Home
  • State
  • LIVE
  • Latest
  • Districts
  • National
  • World
  • Cinema
  • Stories
  • Crime
  • Court
  • Sports
  • Tech
  • Automobile
  • Food
  • Videos
Search
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Stories
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Follow US
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News

Home | Cinema | Bollywood | ಚಿಕ್ಕವಯಸ್ಸಿನಲ್ಲೇ ದೊಡ್ಡವಳಂತೆ ಕಾಣಲು ಹಾರ್ಮೋನ್ ಇಂಜೆಕ್ಷನ್ ನೀಡಿದ್ರಾ? ಹನ್ಸಿಕಾ ಪ್ರತಿಕ್ರಿಯೆ

Bollywood

ಚಿಕ್ಕವಯಸ್ಸಿನಲ್ಲೇ ದೊಡ್ಡವಳಂತೆ ಕಾಣಲು ಹಾರ್ಮೋನ್ ಇಂಜೆಕ್ಷನ್ ನೀಡಿದ್ರಾ? ಹನ್ಸಿಕಾ ಪ್ರತಿಕ್ರಿಯೆ

Public TV
Last updated: February 19, 2023 3:26 pm
Public TV
Share
2 Min Read
hansika 1
SHARE

ಕನ್ನಡದ ಬಿಂದಾಸ್ (Bindas Film) ನಟಿ ಹನ್ಸಿಕಾ ಮೋಟ್ವಾನಿ (Hansika Motwani) ಸದ್ಯ ಸೋಹೈಲ್ ಜೊತೆ ದಾಂಪತ್ಯ ಜೀವನವನ್ನ ಖುಷಿಯಾಗಿ ಕಳೆಯುತ್ತಿದ್ದಾರೆ. ಇದರ ನಡುವೆ ಒಂದಷ್ಟು ಪ್ರಶ್ನೆಗಳಿಗೆ, ಗಾಸಿಪ್‌ಗಳಿಗೆ ಅವರು ನಟಿ ಪ್ರತಿಕ್ರಿಯೆ ನೀಡಿದ್ದಾರೆ. ಮಗಳು ಬೇಗ ದೊಡ್ಡವಳಂತೆ ಕಾಣಿಸಬೇಕು ಎಂದು ಹನ್ಸಿಕಾಗೆ ಚಿಕ್ಕ ವಯಸ್ಸಿನಲ್ಲೇ ಅವರ ತಾಯಿ ಹಾರ್ಮೋನ್ ಇಂಜೆಕ್ಷನ್ (Harmon Injection) ಕೊಟ್ಟಿದ್ದರು ಎಂಬ ವದಂತಿ ಹಲವು ಬಾರಿ ಕೇಳಿಬಂದಿತ್ತು. ಇದೀಗ ಸಂದರ್ಶನವೊಂದರಲ್ಲಿ ಈ ಬಗ್ಗೆ ಅಮ್ಮ-ಮಗಳು ಮಾತನಾಡಿದ್ದಾರೆ. ಇಂಥ ವದಂತಿಗಳು ನಮಗೆ ನೋವುಂಟು ಮಾಡುತ್ತವೆ ಎಂದು ಬೇಸರ ಹೊರ ಹಾಕಿದ್ದಾರೆ.

hansika

ಪುನೀತ್ ರಾಜ್‌ಕುಮಾರ್‌ಗೆ (Puneeth Rajkumar) ನಾಯಕಿಯಾಗಿ ನಟಿಸಿದ್ದ ಹನ್ಸಿಕಾ ಅವರು ಇತ್ತೀಚಿಗೆ ಉದ್ಯಮಿ ಸೋಹೈಲ್ (Sohael) ಜೊತೆ ಮದುವೆಯಾದ ಬೆನ್ನಲ್ಲೇ ಗೆಳತಿಯ ಪತಿಯನ್ನೇ ಪಟಾಯಿಸಿದ್ದಳು ಎಂಬ ಸುದ್ದಿ ಸಖತ್ ಸದ್ದು ಮಾಡಿತ್ತು. ಬಳಿಕ ನನ್ನ ಮೊದಲ ಮದುವೆಯ ಡಿವೋರ್ಸ್‌ಗೂ ಹನ್ಸಿಕಾ ಅವರಿಗೂ ಯಾವುದೇ ರೀತಿಯ ಸಂಬಂಧವಿಲ್ಲ ಅಂತಾ ಸೋಹೈಲ್ ಸ್ಪಷ್ಟನೆ ನೀಡಿದ್ದರು. ಈಗ ಹಾರ್ಮೋನ್ ಇಂಜೆಕ್ಷನ್ ಸುದ್ದಿ ಬಗ್ಗೆ ಹನ್ಸಿಕಾ ಮತ್ತು ಅವರ ತಾಯಿ ಪ್ರತಿಕ್ರಿಯೆ ನೀಡಿದ್ದಾರೆ.

hansika 1 1

ಸೆಲೆಬ್ರಿಟಿಯಾಗಿ ಇಂಥ ಪರಿಸ್ಥಿತಿಗಳನ್ನು ಎದುರಿಸುವುದು ತುಂಬ ಕಷ್ಟವಾಗಿರುತ್ತದೆ. ನಾನು ಆಗ ಹಾರ್ಮೋನ್ ಇಂಜೆಕ್ಷನ್ ಪಡೆದುಕೊಂಡಿದ್ದರೆ, ಈಗಲೂ ಪಡೆಯುತ್ತಿರಬೇಕಲ್ಲವೇ? ನನ್ನ ತಾಯಿಯೇ ನನಗೆ ಹಾರ್ಮೋನ್ ಇಂಜೆಕ್ಷನ್ ನೀಡಿದ್ದರು ಎಂದು ವದಂತಿ ಹಬ್ಬಿತ್ತು. ಆ ಎಲ್ಲಾ ವದಂತಿಗಳನ್ನು ನಾನು ತಳ್ಳಿಹಾಕುತ್ತೇನೆ ಎಂದು ನಟಿ ಹನ್ಸಿಕಾ ಹೇಳಿದ್ದಾರೆ.

hansikaಇನ್ನು ಹನ್ಸಿಕಾ ತಾಯಿ ಮೋನಾ (Mona) ಮೋಟ್ವಾನಿ ಕೂಡ ಪ್ರತಿಕ್ರಿಯಿಸಿದ್ದು, ಆ ರೀತಿ ಹಾರ್ಮೋನ್ ಇಂಜೆಕ್ಷನ್ ಖರೀದಿ ಮಾಡಬೇಕೆಂದರೆ, ನಾವು ಟಾಟಾ, ಬಿರ್ಲಾಗಿಂತ ಜಾಸ್ತಿ ಶ್ರೀಮಂತರಾಗಿರಬೇಕು ಅಥವಾ ನಾನು ಮಿಲಿಯನೇರ್ ಆಗಿರಬೇಕು. ಈ ರೀತಿಯ ವದಂತಿಗಳು ಹೇಗೆ ಹುಟ್ಟುತ್ತವೆ ಎಂದು ನನಗೆ ತಿಳಿದಿಲ್ಲ. ಇದನ್ನು ಹಬ್ಬಿಸುವ ಜನರಿಗೆ ಸಾಮಾನ್ಯ ಜ್ಞಾನವಿಲ್ಲ. ನಾವು ಪಂಜಾಬಿಗಳು, ನಮ್ಮ ಹುಡುಗಿಯರು 12 ರಿಂದ 16 ವರ್ಷಗಳ ನಡುವೆ ವೇಗವಾಗಿ ಬೆಳೆಯುತ್ತಾರೆ ಎಂದು ಹೇಳಿದ್ದಾರೆ. ಇದನ್ನೂ ಓದಿ:ಬೆಂಗಳೂರಿನ ಆರ್ಟ್ ಆಫ್ ಲಿವಿಂಗ್‌ನಲ್ಲಿ ರಜನಿಕಾಂತ್ ದಂಪತಿ

hansikaಇನ್ನೂ ಹನ್ಸಿಕಾ ಮೋಟ್ವಾನಿ ಬಾಲನಟಿಯಾಗಿ ಐದಾರು ಸಿನಿಮಾ ಮಾಡಿದ್ದರು. 16ನೇ ವಯಸ್ಸಿಗೆ ನಾಯಕಿಯಾಗಿ ಹನ್ಸಿಕಾ ಮಿಂಚಿದ್ದರು. ಹಾಗಾಗಿ ಈ ತರಹದ ಸುದ್ದಿಗಳು ಹರಿದಾಡಿತ್ತು.

LIVE TV
[brid partner=56869869 player=32851 video=960834 autoplay=true]

Join our Whatsapp group by clicking the below link
https://chat.whatsapp.com/E6YVEDajTzH06LOh77r25k

TAGGED:bollywoodHansika Motwanimona motwanitollywoodweddingಟಾಲಿವುಡ್ಬಾಲಿವುಡ್ಹನ್ಸಿಕಾ ಮೋಟ್ವಾನಿ
Share This Article
Facebook Whatsapp Whatsapp Telegram

Cinema news

rishab shetty public tv anniversary
ಪಬ್ಲಿಕ್‌ ಟಿವಿಗೆ ಇನ್ನೂ ಟೀನೇಜ್‌, ರಂಗಣ್ಣ ಸರ್‌ ಈ ಸಮಾಜಕ್ಕೆ ದೊಡ್ಡ ಕೊಡುಗೆ: ರಿಷಬ್‌ ಶೆಟ್ಟಿ
Bengaluru City Cinema Latest Main Post Sandalwood
Sathish Ninasam Public TV Anniversary
ಆಟೋ ಡ್ರೈವರ್‌ಗಳಿಂದ ಕಾರಿನಲ್ಲಿ ಓಡಾಡೋರು ನಿಮ್ಮನ್ನ ಇಷ್ಟ ಪಡ್ತಾರೆ, ರಂಗಣ್ಣ ಸರ್‌ ಮಾಸ್‌ ಹೀರೋ: ನೀನಾಸಂ ಸತೀಶ್‌ ಬಣ್ಣನೆ
Bengaluru City Cinema Latest Main Post Sandalwood
Toxic
ʻಟಾಕ್ಸಿಕ್‌ʼ ಚಿತ್ರತಂಡಕ್ಕೆ ಮತ್ತೊಂದು ಸಂಕಷ್ಟ – ಸಿನಿಮಾ ವಿರುದ್ಧ ಕ್ರೈಸ್ತರ ಒಕ್ಕೂಟ ದೂರು
Bengaluru City Cinema Latest Main Post Sandalwood
nandini milk sudha rani
ನಂದಿನಿ ಉತ್ಪನ್ನಗಳ ಪ್ರಚಾರ ರಾಯಭಾರಿಯಾಗಿ ನಟಿ ಸುಧಾರಾಣಿ ಆಯ್ಕೆ
Bengaluru City Cinema Latest Main Post Sandalwood

You Might Also Like

Byrati Basavaraj 1
Bengaluru City

ಬಿಕ್ಲು ಶಿವ ಕೊಲೆ ಕೇಸ್‌ – ಮಾಜಿ ಸಚಿವ ಬೈರತಿ ಬಸವರಾಜ್‌ ಅರೆಸ್ಟ್‌

Public TV
By Public TV
27 seconds ago
lokayukta raid
Bengaluru City

ಜನಾರ್ದನ ಮನೆಯಲ್ಲಿ ಧನ ಧನ; ಲೋಕಾಯುಕ್ತ ಅಧಿಕಾರಿಗಳೇ ಶಾಕ್‌

Public TV
By Public TV
9 minutes ago
industrial township
Bagalkot

ರಾಜ್ಯದ ಕೈಗಾರಿಕೆಗಳಿಗೆ ಸಿಹಿ ಸುದ್ದಿ| ಭೂಮಿಯ ಬಳಕೆಯ ಹಲವು ನಿರ್ಬಂಧ ಸಡಿಲ – ಹಿಂದೆ ಎಷ್ಟು? ಈಗ ಏನು ಬದಲಾವಣೆ?

Public TV
By Public TV
11 minutes ago
DK Shivakumar 1
Bengaluru City

ಬೆಂಗಳೂರಿನಲ್ಲಿ ಅಂತಾರಾಷ್ಟ್ರೀಯ ಅಣೆಕಟ್ಟು ಸುರಕ್ಷತಾ ಸಮ್ಮೇಳನ – ಡಿಕೆ ಶಿವಕುಮಾರ್

Public TV
By Public TV
30 minutes ago
Filipino Food Influencer
Latest

ಸೋಷಿಯಲ್‌ ಮೀಡಿಯಾ ಸ್ಟಂಟ್‌ಗಾಗಿ ವಿಷಕಾರಿ ಏಡಿ ತಿಂದು ಫುಡ್‌ ವ್ಲಾಗರ್‌ ಸಾವು

Public TV
By Public TV
39 minutes ago
Rafale
Latest

ವಾಯುಸೇನೆಗೆ 114 ರಫೇಲ್‌ ವಿಮಾನ – ಅತಿದೊಡ್ಡ ರಕ್ಷಣಾ ಖರೀದಿಗೆ ಅನುಮತಿ

Public TV
By Public TV
1 hour ago
Public TVPublic TV
Follow US
© Public TV. Design Company - Knowtable. All Rights Reserved.
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News
Welcome Back!

Sign in to your account

Username or Email Address
Password

Lost your password?