ಕಣ್ಣು ಹೊಡೆದು ರಾತ್ರೋ ರಾತ್ರಿ ಸ್ಟಾರ್ ಆದ ನಟಿ ಪ್ರಿಯಾ ವಾರಿಯರ್ ಸದಾ ಸಿನಿಮಾ ಮತ್ತು ಹಸಿಬಿಸಿ ಫೋಟೋಶೂಟ್ ಮೂಲಕ ಸದ್ದು ಮಾಡುತ್ತಾ ಇರುತ್ತಾರೆ. ಈಗ ಮಲೆಯಾಳಿ ಸುಂದರಿ ಪ್ರಿಯಾ ತಮ್ಮ ಹೊಸ ಫೋಟೋಶೂಟ್ನಲ್ಲಿ ಅಪ್ಸರೆಯಂತೆ ನಯಾ ಲುಕ್ನಲ್ಲಿ ಮಿಂಚಿದ್ದಾರೆ.
View this post on Instagram
Advertisement
`ಒರು ಅಡಾರ್ ಲವ್’ ಸಿನಿಮಾ ಮೂಲಕ ನಟಿ ಚಿತ್ರರಂಗಕ್ಕೆ ಪರಿಚಯವಾದರು. ಸಿನಿಮಾ ಹಿಟ್ ಆಗದೇ ಇದ್ದರು ಪ್ರಿಯಾ ಫೇಮ್ ಮಾತ್ರ ಕಮ್ಮಿಯಾಗಲಿಲ್ಲ. ಈ ಚಿತ್ರದಲ್ಲಿ ಕಣ್ಣು ಹೊಡೆದು ಬೆಳಗಾಗೋದರ ಒಳಗೆ ಮಿಲಿಯನ್ ಗಟ್ಟಲೇ ಫಾಲೋವರ್ಸ್ ಪಡೆದು ಸ್ಟಾರ್ ಆಗಿದ್ದರು. ಇದನ್ನೂ ಓದಿ:ʻಸೂರರೈ ಪೊಟ್ರುʼ ನಾಯಕಿ ಅಪರ್ಣಾ ಜೊತೆ ಕಾಲೇಜು ವಿದ್ಯಾರ್ಥಿಯ ಅನುಚಿತ ವರ್ತನೆ
Advertisement
View this post on Instagram
Advertisement
ಸದ್ಯ ಬಿಳಿ ಬಣ್ಣದ ಸೀರೆ ಗೋಲ್ಡನ್ ಬಾರ್ಡರ್ ಡಿಸೈನ್ಯಿರುವ ಸೀರೆಯಲ್ಲಿ ಕಣ್ಸನ್ನೆ ಬೆಡಗಿ ಪ್ರಿಯಾ ಮಿಂಚಿದ್ದಾರೆ. ಅಪ್ಸರೆಯಂತೆ ಮುದ್ದಾಗಿ ಕ್ಯಾಮೆರಾಗೆ ಪೋಸ್ ನೀಡಿದ್ದಾರೆ. ಈ ಫೋಟೋಗಳು ಇದೀಗ ಸಾಮಾಜಿಕ ಜಾಲತಾಣದಲ್ಲಿ ಸದ್ದು ಮಾಡ್ತಿದೆ.
Advertisement
View this post on Instagram
ಈ ಫೋಟೋಶೂಟ್ ನೋಡಿದ ನೆಟ್ಟಿಗರೆಲ್ಲಾ ಜ್ಯೂನಿಯರ್ ಸಮಂತಾ ನೀವು, ನಟಿ ಸಮಂತಾರಂತೆ ಕಾಣುತ್ತಿದ್ದೀರಾ ಎಂದು ಕಾಮೆಂಟ್ ಮಾಡಿದ್ದಾರೆ.
Live Tv
[brid partner=56869869 player=32851 video=960834 autoplay=true]
Join our Whatsapp group by clicking the below link
https://chat.whatsapp.com/E6YVEDajTzH06LOh77r25k