ಕಾಲಿವುಡ್‌ನ ಸಾಕಷ್ಟು ಸಿನಿಮಾಗಳ ಮೂಲಕ ಸಂಚಲನ ಮೂಡಿಸಿದ್ದ ಸ್ಟಾರ್ ನಟ ವಿಕ್ರಮ್‌ಗೆ ಇಂದು ಹೃದಯಾಘಾತವಾಗಿದೆ. ಚಿಕಿತ್ಸೆಗಾಗಿ ಚೆನ್ನೈ ಕಾವೇರಿ ಆಸ್ಪತ್ರೆಗೆ ದಾಖಲಿಸಿದ್ದಾರೆ.

ಸದ್ಯ ವಿಕ್ರಮ್ ನಟನೆಯ ಮುಂಬರುವ ಚಿತ್ರಗಳು `ಕೋಬ್ರಾ’ ಮತ್ತು `ಪೊನ್ನಿಯನ್ ಸೆಲ್ವನ್’ ಈ ಎರಡು ಪ್ರಾಜೆಕ್ಟ್‌ನಲ್ಲಿ ಸಕ್ರಿಯರಾಗಿದ್ದಾರೆ. ಇಂದು ಸಂಜೆ ʻಪೊನ್ನಿಯನ್ ಸೆಲ್ವನ್ʼ ಚಿತ್ರದ ಟ್ರೈಲರ್ ಲಾಂಚ್ ಕೂಡ ಆಯೋಜಿಸಲಾಗಿದೆ.

