ಟಾಲಿವುಡ್ (Tollywood) ನಟ ಮಹೇಶ್ ಬಾಬು (Mahesh Babu) ಮತ್ತೆ ಸಿನಿಮಾಗಳತ್ತ ಬ್ಯುಸಿಯಾಗಿದ್ದಾರೆ. ತಂದೆ- ತಾಯಿಯ ನಿಧನದ ನಂತರ ಬ್ರೇಕ್ ತೆಗೆದುಕೊಂಡಿದ್ದ ನಟ ಇದೀಗ ಮತ್ತೆ ಆಕ್ಟೀವ್ ಆಗಿದ್ದಾರೆ. ಸ್ಟೈಲೀಶ್ ಲುಕ್ನಲ್ಲಿ ಮಹೇಶ್ ಬಾಬು ಫೋಟೋಶೂಟ್ ಮಾಡಿಸಿದ್ದಾರೆ. ಮಹೇಶ್ ಬಾಬು ಹ್ಯಾಂಡ್ಸಮ್ ಲುಕ್ಗೆ ಫೀಮೇಲ್ ಫ್ಯಾನ್ಸ್ ಫಿದಾ ಆಗಿದ್ದಾರೆ. ಇದನ್ನೂ ಓದಿ:ಸುದೀಪ್ ಸುಮ್ಮನಿದ್ದರೂ ಬಿಡುತ್ತಿಲ್ಲ ಪ್ರಕಾಶ್ ರೈ: ಮಾಮನೋ.. ಅತ್ತೆನೋ..
View this post on Instagram
2022ರಲ್ಲಿ `ಸರ್ಕಾರು ವಾರಿ ಪಾಟ’ ಸಿನಿಮಾದಲ್ಲಿ ಮಹೇಶ್ ಬಾಬು ಕಡೆಯದಾಗಿ ನಟಿಸಿದ್ದರು. ಇದಾದ ಬಳಿಕ ನಿರ್ದೇಶಕ ತ್ರಿವಿಕ್ರಮ್ ಚಿತ್ರಕ್ಕೆ ಗ್ರೀನ್ ಸಿಗ್ನಲ್ ಕೊಟ್ಟಿದ್ದಾರೆ. ಹೊಸ ಬಗೆಯ ಕಥೆ ಕೇಳುವಲ್ಲಿ ನಿರತರಾಗಿದ್ದಾರೆ.
View this post on Instagram
ಫಾರಿನ್ ಟ್ರಿಪ್ ಎಲ್ಲಾ ಮುಗಿಸಿಕೊಂಡು ಮತ್ತೆ ಸಿನಿಮಾ ಶೂಟಿಂಗ್ನತ್ತ ತೊಡಗಿಸಿಕೊಂಡಿದ್ದಾರೆ. ಮಹೇಶ್ ಬಾಬು 28ನೇ ಚಿತ್ರಕ್ಕೆ ಪೂಜಾ ಹೆಗ್ಡೆ (Pooja Hegde) ನಾಯಕಿಯಾಗಿದ್ದಾರೆ. ಮುಂದಿನ ವರ್ಷ ಸಿನಿಮಾ ತೆರೆಗೆ ಅಪ್ಪಳಿಸಲಿದೆ.