ಸ್ಯಾಂಡಲ್‌ವುಡ್ ನಟ ಧ್ರುವ ಸರ್ಜಾ (Actor Dhruva Sarja) ಮೈಸೂರಿನ ಅರ್ಜುನ ಅವಧೂತ ಗುರೂಜಿ ಅವರನ್ನು ಭೇಟಿಯಾಗಿ ಆಶೀರ್ವಾದ ಪಡೆದಿದ್ದಾರೆ. ಇದನ್ನೂ ಓದಿ:ಪಂಜಾಬಿ ಸಂಪ್ರದಾಯದಂತೆ ನೆರವೇರಿದ ಮಲೈಕಾ ಅರೋರಾ ತಂದೆ ಅಂತ್ಯಕ್ರಿಯೆ
ಸಿನಿಮಾ ಕೆಲಸ ನಡುವೆ ಇಂದು (ಸೆ.12) ಅರ್ಜುನ ಅವಧೂತ ಗುರೂಜಿ ಅವರ ನಿವಾಸಕ್ಕೆ ಧ್ರುವ ಕೊಟ್ಟಿದ್ದಾರೆ. ನಟ ಗುರೂಜಿಯ ಆಶೀರ್ವಾದ ಪಡೆದಿದ್ದಾರೆ. ಧ್ರುವಗೆ ಗುರೂಜಿ ಸನ್ಮಾನ ಮಾಡಿ ಗೌರವಿಸಿದ್ದಾರೆ.
ಇನ್ನೂ ಧ್ರುವ ನಟನೆಯ ‘ಮಾರ್ಟಿನ್’ (Martin) ಮತ್ತು ‘ಕೆಡಿ’ (KD Film) ಸಿನಿಮಾಗಳು ರಿಲೀಸ್‌ಗೆ ಸಿದ್ಧವಾಗಿದೆ. ಎಪಿ ಅರ್ಜುನ್ ಜೊತೆಗಿನ ‘ಮಾರ್ಟಿನ್’ ಮತ್ತು ಜೋಗಿ ಪ್ರೇಮ್ ಜೊತೆಗಿನ ‘ಕೆಡಿ’ ಸಿನಿಮಾಗಳ ಮೇಲೆ ಫ್ಯಾನ್ಸ್‌ಗೆ ಭಾರೀ ನಿರೀಕ್ಷೆಯಿದೆ.