BollywoodCinemaLatestMain Post

ಬಾಯ್‌ಫ್ರೆಂಡ್ ಜೊತೆಗಿನ ಹೊಸ ಫೋಟೋ ಹಂಚಿಕೊಂಡ ಆಮಿರ್ ಖಾನ್ ಪುತ್ರಿ

Advertisements

ಬಾಲಿವುಡ್‌ನ ಸೂಪರ್ ಸ್ಟಾರ್ ಆಮಿರ್ ಖಾನ್ ಪುತ್ರಿ ಇರಾ ಖಾನ್ ಒಂದಲ್ಲಾ ಒಂದು ವಿಚಾರವಾಗಿ ಸದಾ ಸುದ್ದಿಯಲ್ಲಿರುತ್ತಾರೆ. ಚಿತ್ರರಂಗದಿಂದ ಅಂತರ ಕಾಯ್ದುಕೊಂಡಿದ್ದರು. ಸೋಷಿಯಲ್ ಮೀಡಿಯಾದಲ್ಲಿ ಆಕ್ಟೀವ್ ಆಗಿದ್ದಾರೆ ಜತೆಗೆ ಇರಾ, ಅಪಾರ ಅಭಿಮಾನಿಗಳನ್ನ ಹೊಂದಿದ್ದಾರೆ. ಸದ್ಯ ಬಾಯ್‌ಫ್ರೆಂಡ್ ಜೊತೆಗಿನ ಹೊಸ ಫೋಟೋವನ್ನ ಆಮಿರ್ ಖಾನ್ ಪುತ್ರಿ ಹಂಚಿಕೊಂಡಿದ್ದಾರೆ. ಈ ಫೋಟೋ ಸಖತ್ ವೈರಲ್ ಆಗುತ್ತಿದೆ.

ಇತ್ತೀಚೆಗಷ್ಟೇ ಇರಾ ತನ್ನ ಬಾಯ್‌ಫ್ರೆಂಡ್ ನೂಪುರ್ ಶಿಖಾರೆ ಜತೆ ಹುಟ್ಟುಹಬ್ಬ ಆಚರಿಸಿಕೊಂಡಿದ್ದರು. ಸಖತ್ ಬೋಲ್ಡ್ ಆಗಿಯೂ ಕಾಣಿಸಿಕೊಂಡಿದ್ದರು. ಈ ವೇಳೆ ಆಮಿರ್ ಕೂಡ ಭಾಗಿಯಾಗಿದ್ದರು. ಇರಾ ಅವರ ಅಂದಿನ ಬಾಯ್‌ಫ್ರೆಂಡ್ ಜತೆಗಿನ ಹಾಟ್ ಲುಕ್ ಸೋಷಿಯಲ್ ಮೀಡಿಯಾದಲ್ಲಿ ಹಾಟ್ ಟಾಪಿಕ್ ಆಗಿತ್ತು. ಈಗ ಮತ್ತೆ ಬಾಯ್‌ಫ್ರೆಂಡ್ ಜೊತೆಗಿನ ಹೊಸ ಫೋಟೋವೊಂದು ಹಂಚಿಕೊಂಡಿದ್ದಾರೆ.ಇದನ್ನೂ ಓದಿ:ʻಬೊಂಬೆʼಯಂತ ಅದಿತಿ‌, ಬೊಮ್ಮರಿಲ್ಲು ಹೀರೋ ಜೊತೆ ರೊಮ್ಯಾನ್ಸ್

 

View this post on Instagram

 

A post shared by Ira Khan (@khan.ira)

ನೂಪುರ್ ಜತೆ ಫೋಟೋ ಹಂಚಿಕೊಂಡಾಗೆಲ್ಲ ಇರಾ ಸಿಕ್ಕಾಪಟ್ಟೆ ಟ್ರೋಲ್ ಆಗುತ್ತಿರುತ್ತಾರೆ. ಬಾಡಿ ಶೇಮಿಂಗ್ ಬಗ್ಗೆ ಟ್ರೋಲ್ ಆಗಿದ್ದಾರೆ. ಈಗ ಅಜ್ಜಿ ಮತ್ತು ನೂಪುರ್ ಜೊತೆ ಒಟ್ಟಾಗಿ ನಿಂತಿರುವ ಫೋಟೋ ಹಂಚಿಕೊಂಡಿದ್ದಾರೆ. ಈ ಫೋಟೋ ಸಖತ್ ವೈರಲ್ ಆಗುತ್ತಿದೆ.

Live Tv

Leave a Reply

Your email address will not be published.

Back to top button