Public TVPublic TV
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Stories
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Reading: 100 ಕೋಟಿ ವೆಚ್ಚದಲ್ಲಿ ಆಲಿಯಾ – ರಣ್‌ಬೀರ್ ಮ್ಯಾರೇಜ್ : ಅಂಥದ್ದೇನಿದೆ ಆ ಮದುವೇಲಿ..?
Share
Notification Show More
Font ResizerAa
Font ResizerAa
Public TVPublic TV
  • Home
  • State
  • LIVE
  • Latest
  • Districts
  • National
  • World
  • Cinema
  • Stories
  • Crime
  • Court
  • Sports
  • Tech
  • Automobile
  • Food
  • Videos
Search
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Stories
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Follow US
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News

Home | Cinema | Bollywood | 100 ಕೋಟಿ ವೆಚ್ಚದಲ್ಲಿ ಆಲಿಯಾ – ರಣ್‌ಬೀರ್ ಮ್ಯಾರೇಜ್ : ಅಂಥದ್ದೇನಿದೆ ಆ ಮದುವೇಲಿ..?

Bollywood

100 ಕೋಟಿ ವೆಚ್ಚದಲ್ಲಿ ಆಲಿಯಾ – ರಣ್‌ಬೀರ್ ಮ್ಯಾರೇಜ್ : ಅಂಥದ್ದೇನಿದೆ ಆ ಮದುವೇಲಿ..?

Public TV
Last updated: April 9, 2022 10:40 am
Public TV
Share
2 Min Read
FotoJet 8
SHARE

ಸತತ ಐದು ವರ್ಷಗಳ ಕಾಲ ಅಭಿಮಾನಿಗಳನ್ನು ಕಾಯಿಸಿ, ಕೊನೆಗೂ ಮದುವೆಯಾಗುತ್ತಿದ್ದಾರೆ ಬಾಲಿವುಡ್ ಲವ್ ಬರ್ಡ್ಸ್ ಆಲಿಯಾ ಭಟ್ ಮತ್ತು ರಣ್ಬೀರ್ ಕಪೂರ್ ಮದುವೆ ಆಗುತ್ತಿದ್ದಾರೆ. ಐದು ವರ್ಷಗಳಿಂದಲೂ ಜತೆಯಾಗಿಯೇ ಓಡಾಡುತ್ತಿದ್ದ ಈ ಜೋಡಿ ಮದುವೆಯನ್ನು ನಿರಾಕರಿಸುತ್ತಲೇ ಬಂದರು. ಕನಿಷ್ಠ ಹದಿನೈದು ಬಾರಿಯಾದರೂ ಇವರ ಮದುವೆಯ ಬಗ್ಗೆ ಬಾಲಿವುಡ್ ಮಾತಾಡಿಕೊಂಡಿದೆ. ಮಾಧ್ಯಮಗಳು ಬರೆದಿವೆ. ಇನ್ನೇನು ಇವರು ಮದುವೆ ಆಗೇ ಬಿಡುತ್ತಾರೆ ಎನ್ನುವಲ್ಲಿಗೂ ಸುದ್ದಿ ಆಗಿದೆ. ಈ ಬಾರಿಯಂತೂ ಸುದ್ದಿ ಸುಳ್ಳಾಗಲಿಲ್ಲ. ಏಪ್ರಿಲ್ 15ಕ್ಕೆ ಈ ಜೋಡಿ ಹಸೆಮಣೆ ಏರುತ್ತಿದ್ದರೂ, ಮದುವೆಯ ಕಾರ್ಯಗಳು ಏಪ್ರಿಲ್ 13 ರಿಂದಲೇ ಶುರುವಾಗಲಿದೆ. ಇದನ್ನೂ ಓದಿ: ಹೌದು, ನಾನು ತಪ್ಪು ಮಾಡಿದೆ ಕ್ಷಮಿಸಿ : ವಿಲ್ ಸ್ಮಿತ್

alia ranbir

ಒಟ್ಟು ನಾಲ್ಕು ದಿನಗಳ ಕಾಲ ಮದುವೆಯ ಕಾರ್ಯಕ್ರಮವನ್ನು ಈ ಇಬ್ಬರು ಕುಟುಂಬ ಹಮ್ಮಿಕೊಂಡಿದೆ ಎನ್ನಲಾಗುತ್ತಿದೆ. ಏ.13 ರಂದು ಮೆಹೆಂದಿ ಕಾರ್ಯಕ್ರವನ್ನು ಆಯೋಜನೆ ಮಾಡಿದ್ದರೆ, ಏ.14ಕ್ಕೆ ಸಂಗೀತ್ ಕಾರ್ಯಕ್ರಮ ನಡೆಯಲಿದೆ. ಏ. 15ರಂದು ವಿವಾಹ ಮಹೋತ್ಸವ. ಏ.16 ಮತ್ತು 17ರಂದು ವಿವಿಧ ಶಾಸ್ತ್ರಗಳನ್ನು ಆಲಿಯಾ ಭಟ್ ಮತ್ತು ರಣ್ಬೀರ್ ಕುಟುಂಬ ನಿಗದಿ ಮಾಡಿದೆ ಎನ್ನುತ್ತಿವೆ ಕುಟುಂಬದ ಮೂಲಗಳು. ಇದನ್ನೂ ಓದಿ: RK ಹೌಸ್‌ನಲ್ಲಿ ರಣಬೀರ್-ಆಲಿಯಾ ಮದುವೆ : ಆ ಸ್ಥಳದ ಹಿಂದಿದೆ ಇಂಟ್ರಸ್ಟಿಂಗ್ ಕಹಾನಿ

ranbir alia

ಈ ಜೋಡಿಯ ಮದುವೆಗಾಗಿ ಮುಂಬೈನ ಆರ್.ಕೆ ಸ್ಟುಡಿಯೋ ಮದುವಣಗಿತ್ತಿಯಂತೆಯೇ ಸಿಂಗಾರಗೊಂಡಿದೆ. ಈಗಾಗಲೇ ಆಲಿಯಾ ಭಟ್ ಮತ್ತು ರಣ್ಬೀರ್ ಬಾಚ್ಯುಲರ್ ಪಾರ್ಟಿಯ ಮೂಡಿನಲ್ಲಿದ್ದಾರೆ. ಇಬ್ಬರೂ ತಮ್ಮ ಸ್ನೇಹಿತರ ಜತೆಗೆ ಬಾಚ್ಯುಲರ್ ಪಾರ್ಟಿಯಲ್ಲಿ ಭಾಗಿಯಾಗಿದ್ದಾರೆ. ಈ ಪಾರ್ಟಿ ಕೂಡ ಅದ್ಧೂರಿಯಾಗಿ ಆಯೋಜನೆಗೊಂಡಿತ್ತು. ಬಾಲಿವುಡ್ ನ ಅನೇಕ ತಾರೆಯರು ಇದರಲ್ಲಿ ಹಾಜರಿದ್ದರು. ಇದನ್ನು ಓದಿ: ಶಾರುಖ್ ಖಾನ್- ರಾಜ್‌ಕುಮಾರ್ ಹಿರಾನಿ ಕಾಂಬಿನೇಷನ್‌ನ ಚಿತ್ರದ ಶೂಟಿಂಗ್ ಸ್ಟಾರ್ಟ್!

ranbir alia2 1

ಆರ್.ಕೆ ಸ್ಟುಡಿಯೋವನ್ನು ಸಿಂಗರಿಸಲು ದೇಶದ ನಾನಾ ಭಾಗಗಳಿಂದ ಹೂಗಳು ಖರೀದಿಸಲಾಗಿದ್ದು, ಅದರಿಂದಲೇ ಸ್ಟುಡಿಯೋವನ್ನು ಸಿಂಗರಿಸಲಾಗುತ್ತದೆ ಅಂತೆ.  ಅಲ್ಲದೇ ನೂರಾರು ಬಗೆ ವಿಶೇಷ ಭಕ್ಷ್ಯಗಳ ತಯಾರಿಕೆಗೂ ಆರ್ಡರ್ ಕೊಡಲಾಗಿದೆ. ಬಾಲಿವುಡ್ ಮತ್ತು ದಕ್ಷಿಣದ ಅನೇಕ ಸ್ಟಾರ್ ನಟರು ಈ ಮದುವೆಗೆ ಸಾಕ್ಷಿಯಾಗಲಿದ್ದಾರಂತೆ. ಹೀಗಾಗಿ ಈ ಮದುವೆಗೆ ಅಂದಾಜು 100 ಕೋಟಿ ಖರ್ಚಾಗಲಿದೆ ಎನ್ನುವ ಮಾಹಿತಿ ಇದೆ.

TAGGED:Alia bhattbachelor partybollywoodmarriageRanbir Kapoorಆಲಿಯಾ ಭಟ್ಬಾಚ್ಯುಲರ್ ಪಾರ್ಟಿಬಾಲಿವುಡ್ಮದುವೆರಣ್‍ಬೀರ್ ಕಪೂರ್
Share This Article
Facebook Whatsapp Whatsapp Telegram

Cinema news

Sara Govindu
ನಿರ್ಮಾಪಕ ಸಾ.ರಾ ಗೋವಿಂದ್ ವಿರುದ್ಧ ಎಫ್‌ಐಆರ್‌
Bengaluru City Crime Districts Karnataka Latest Sandalwood Top Stories
Rishab Shetty
ಅಮಿತ್ ಶಾ ಭೇಟಿಯಾದ ರಿಷಬ್ ಶೆಟ್ಟಿ – `ಕಾಂತಾರ’ ಮತ್ತೊಂದು ಅಧ್ಯಾಯದ ಬಗ್ಗೆ ಚರ್ಚಿಸಿದ್ರಾ ಶೆಟ್ರು?
Cinema Latest Main Post National Sandalwood
chetan 13 2
ಡಾ.ರಾಜ್ ಸಮಾಧಿಯ ಪೋಸ್ಟ್ ಪ್ರಶ್ನಿಸಿ ಮನೆಗೆ ಮುತ್ತಿಗೆ ಹಾಕಿದ್ದವರ ವಿರುದ್ಧ ಚೇತನ್ ದೂರು
Bengaluru City Cinema Districts Karnataka Latest Sandalwood Top Stories
Udupi Kapu Marigudi Temple Actor Shashi Kumar
ಕಾಪು ದೇವಸ್ಥಾನಕ್ಕೆ ನಟ ಶಶಿಕುಮಾರ್ ಭೇಟಿ
Cinema Districts Karnataka Latest Top Stories Udupi

You Might Also Like

Two boys who went swimming drowned in Kapaleeshwarar Temple Belagavi
Belgaum

ಕಪಿಲೇಶ್ವರ ಹೊಂಡದಲ್ಲಿ ಈಜಲು ಹೋಗಿದ್ದ ಇಬ್ಬರು ಬಾಲಕರು ನೀರು ಪಾಲು

Public TV
By Public TV
11 minutes ago
Indian Ship Carrying LPG
Latest

ಹಾರ್ಮುಜ್‌ ದಾಟಿದ 45,000 ಟನ್‌ ಎಲ್‌ಪಿಜಿ ಹೊತ್ತ ಭಾರತದ ‘ಸರ್ವಶಕ್ತಿ’ ಹಡಗು

Public TV
By Public TV
25 minutes ago
West Bengal Election Missing CCTV footage for long hours Multiple instances of group voting Daylight rigging exposed in Falta constituency
Latest

ಗಂಟೆಗಟ್ಟಲೇ ಸಿಸಿಟಿವಿ ಬಂದ್‌, ಬೂತ್‌ನಿಂದಲೇ ಪ್ರತಿಪಕ್ಷಗಳ ಏಜೆಂಟ್‌ಗಳು ಹೊರಕ್ಕೆ: ಬೆಚ್ಚಿ ಬೀಳಿಸುವಂತಿದೆ ಫಾಲ್ಟಾ ಅಕ್ರಮ

Public TV
By Public TV
46 minutes ago
d.k.shivakumar KPCC
Bengaluru City

ಜೀವರಾಜ್‌ ಜೊತೆ ಕೆಲಸ ಮಾಡ್ತಿದ್ದ ಅಧಿಕಾರಿಗಳನ್ನ ಬಳಸಿಕೊಂಡು ಅಕ್ರಮ: ಡಿಕೆಶಿ ಕೆಂಡಾಮಂಡಲ

Public TV
By Public TV
57 minutes ago
Rajegowda
Chikkamagaluru

ಸ್ಟ್ರಾಂಗ್‌ ರೂಂ ಓಪನ್‌ ಆದಾಗ ಟ್ರಂಕ್‌ನ ಲಾಕ್‌ ಒಡೆದಿದ್ರು, ಸೀಲ್‌ ಇರಲಿಲ್ಲ: ರಾಜೇಗೌಡ ಗಂಭೀರ ಆರೋಪ

Public TV
By Public TV
1 hour ago
Delhi Building Fire
Latest

ದೆಹಲಿಯ ವಸತಿ ಕಟ್ಟಡದಲ್ಲಿ ಭಾರಿ ಬೆಂಕಿ ಅವಘಡ; 9 ಮಂದಿ ಸಾವು

Public TV
By Public TV
2 hours ago
Public TVPublic TV
Follow US
© Public TV. Design Company - Knowtable. All Rights Reserved.
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News
Welcome Back!

Sign in to your account

Username or Email Address
Password

Lost your password?