Public TVPublic TV
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Stories
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Reading: ಚಂದ್ರನ ಮೇಲೆ ಗುಡಿಸಲು? – ಫೋಟೋ ಶೇರ್ ಮಾಡಿದ ವಿಜ್ಞಾನಿಗಳು
Share
Notification Show More
Font ResizerAa
Font ResizerAa
Public TVPublic TV
  • Home
  • State
  • LIVE
  • Latest
  • Districts
  • National
  • World
  • Cinema
  • Stories
  • Crime
  • Court
  • Sports
  • Tech
  • Automobile
  • Food
  • Videos
Search
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Stories
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Follow US
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News

Home | Education | ಚಂದ್ರನ ಮೇಲೆ ಗುಡಿಸಲು? – ಫೋಟೋ ಶೇರ್ ಮಾಡಿದ ವಿಜ್ಞಾನಿಗಳು

Education

ಚಂದ್ರನ ಮೇಲೆ ಗುಡಿಸಲು? – ಫೋಟೋ ಶೇರ್ ಮಾಡಿದ ವಿಜ್ಞಾನಿಗಳು

Public TV
Last updated: December 7, 2021 12:00 pm
Public TV
Share
1 Min Read
hut in moon 1
SHARE

ಬೀಜಿಂಗ್: ಚಂದ್ರನ ಮೇಲೆ ಗುಡಿಸಲಿನಂತೆ ಕಂಡು ಬಂದ ಫೋಟೋವನ್ನು ವಿಜ್ಞಾನಿಗಳು ಶೇರ್ ಮಾಡಿದ್ದು, ಅದನ್ನು ನೋಡಿ ಎಲ್ಲರೂ ದಿಗ್ಭ್ರಮೆಗೊಳಗಾಗಿದ್ದಾರೆ.

ಏನಿದು ಚಂದ್ರನ ಮೇಲೆ ಜನರು ವಾಸಿಸುತ್ತಿದ್ದರಾ ಎಂಬ ಪ್ರಶ್ನೆ ಈ ಚಿತ್ರ ನೋಡಿದ ಪ್ರತಿಯೊಬ್ಬರಿಗೂ ಕಾಡುತ್ತೆ. ಈ ಫೋಟೋ ವಿಜ್ಞಾನಿಗಳನ್ನು ದಿಗ್ಭ್ರಮೆಗೊಳಿಸಿದೆ. ಚೀನಾದ ಯುಟು-2 ರೋವರ್(ಯುಟು 2 ರೋವರ್)ನ ವಿಜ್ಞಾನಿಗಳು ಚಂದ್ರನ ಕಾರ್ಯಾಚರಣೆಯಲ್ಲಿ ತೊಡಗಿಕೊಂಡಿದ್ದಾಗ, ಚಂದ್ರನ ಮೇಲೆ ಗುಡಿಸಲು ಆಕಾರದ ವಸ್ತುವನ್ನು ಪತ್ತೆ ಮಾಡಿದೆ. ಈ ವಸ್ತುವು ಚಂದ್ರನ ದೂರದ ಪ್ರದೇಶವಾದ ವಾನ್ ಕರ್ಮನ್ ಕ್ರೇಟರ್ ಬಳಿ ಗೋಚರಿಸಿದೆ ಎಂದು ವಿಜ್ಞಾನಿಗಳು ತಿಳಿಸಿದರು. ಚೀನೀ ವಿಜ್ಞಾನಿಗಳು ಗುಡಿಸಲು ಆಕಾರದಲ್ಲಿ ಕಂಡ ಆ ವಸ್ತುವನ್ನು ‘ಮಿಸ್ಟರಿ ಹಟ್’ ಎಂದು ಹೆಸರಿಸಿದ್ದಾರೆ. ಇದನ್ನೂ ಓದಿ:  ಯುಎಸ್, ಭಾರತದ 900ಕ್ಕೂ ಹೆಚ್ಚು ಉದ್ಯೋಗಿಗಳನ್ನು ವಜಾಗೊಳಿಸಿದ CEO

Ah. We have an update from Yutu-2 on the lunar far side, including an image of a cubic shape on the northern horizon ~80m away from the rover in Von Kármán crater. Referred to as “神秘小屋” (“mystery house”), the next 2-3 lunar days will be spent getting closer to check it out. pic.twitter.com/LWPZoWN05I

— Andrew Jones (@AJ_FI) December 3, 2021

ಹಾಗಾದರೆ ಗುಡಿಯಾಕಾರದ ಈ ವಸ್ತು ಯಾವುದು? ಈ ನಿಗೂಢ ಆಕೃತಿಯು ಒಂದು ದೊಡ್ಡ ಕಲ್ಲಿನ ತುಂಡಾಗಿರಬಹುದು ಎಂದು ಅನೇಕ ತಜ್ಞರು ಹೇಳುತ್ತಾರೆ. ರೋವರ್ ಆ ಸ್ಥಳವನ್ನು ಸಮೀಪಿಸಿದ ನಂತರವೇ ಈ ರಹಸ್ಯವನ್ನು ಪೂರ್ತಿಯಾಗಿ ತಿಳಿದುಕೊಳ್ಳಲು ಸಾಧ್ಯ ಎಂದು ವಿಜ್ಞಾನಿಗಳು ತಿಳಿಸಿದರು. ವಿಜ್ಞಾನಿಗಳು ಸ್ವಾಭಾವಿಕವಾಗಿ ಈ ವಸ್ತುವಿನ ಬಗ್ಗೆ ಹೆಚ್ಚಿನ ಆಸಕ್ತಿಯನ್ನು ವ್ಯಕ್ತಪಡಿಸಿದ್ದಾರೆ.

Just a matter of time before they built one there. pic.twitter.com/0McobbG9yy

— Binderdunnit (@njpc1888) December 3, 2021

2019 ರ ಜನವರಿ 3 ರಂದು ಸೌರಶಕ್ತಿ ಚಾಲಿತ ಯುಟು 2 ಮತ್ತು Chang’e 4 ಲ್ಯಾಂಡರ್ ಚಂದ್ರನ ಅಂತ್ಯಂತ ದೂರ ಪ್ರದೇಶದ ಮೇಲೆ ಲ್ಯಾಂಡ್ ಮಾಡಿತು. ಈ ವೇಳೆ ಯುಟು-2 ಚಂದ್ರನ ಮೇಲೆ 186 ಕಿಲೋಮೀಟರ್‌ಗಳಷ್ಟು ಹರಡಿ ವಾನ್ ಕರ್ಮನ್ ಕ್ರೇಟರ್ ಅನ್ನು ತನಿಖೆ ಮಾಡುತ್ತಿದೆ.

hut in moon 2

‘ಯುಟು’ ಎಂದ ಪದದಲ್ಲಿ ಕುತೂಹಲಕಾರಿಯಾದ ವಿಷಯವು ಸಹ ಚೈನೀಸ್ ಭಾಷೆ ಇದೆ. ಈ ಪದಕ್ಕೆ ಚೈನೀಸ್ ಭಾಷೆಯಲ್ಲಿ ಮಹತ್ವವಿದೆ. ಪೂರ್ವ ಏಷ್ಯಾದ ಜಾನಪದದಲ್ಲಿ ಯುಟು ಚಂದ್ರನ ಮೇಲೆ ವಾಸಿಸುವ ಮೊಲವಾಗಿದೆ. ಚೀನೀ ಪುರಾಣದಲ್ಲಿ, ಯುಡು ಅಥವಾ ಯುಟು ಭೂಗತ ಜಗತ್ತಿನ ರಾಜಧಾನಿಯಾಗಿದೆ.

TAGGED:ಚಂದ್ರಚೈನೀಸ್ಬೀಜಿಂಗ್ಯುಟು-2 ರೋವರ್ವಾನ್ ಕರ್ಮನ್ ಕ್ರೇಟರ್
Share This Article
Facebook Whatsapp Whatsapp Telegram

Cinema news

Venkat Bharadwaj
ಅಪರೂಪದ ಸಾಹಸಕ್ಕೆ ಸಾಕ್ಷಿಯಾದ ನಿರ್ದೇಶಕ ವೆಂಕಟ್ ಭಾರದ್ವಾಜ್
Cinema Latest Sandalwood Top Stories
film producer harshavardhan
ಪತ್ನಿಯನ್ನೇ ಕಿಡ್ನ್ಯಾಪ್‌ ಮಾಡಿದ್ದ ಸಿನಿಮಾ ನಿರ್ಮಾಪಕ; ಕಳ್ಳತನ ಕೇಸಲ್ಲಿ ಅರೆಸ್ಟ್
Cinema Latest Main Post Sandalwood Uttara Kannada
Priya Anand Vinod Prabhakar
`ಶುರು ಶುರು’ ಎಂದು ನೆನಪಿಸುವ `ಬಲರಾಮನ ದಿನಗಳು’
Cinema Latest Sandalwood
Nidhhi Agerwal
‘ದಿ ರಾಜಾ ಸಾಬ್’ ಚಿತ್ರದ ಸಹನಾ ಸಹನಾ ಸಾಂಗ್ ರಿಲೀಸ್
Cinema Latest South cinema Top Stories

You Might Also Like

UP Man Murder case
Crime

ಹೆತ್ತ ತಂದೆ-ತಾಯಿಯನ್ನೇ ಹತ್ಯೆ ಮಾಡಿ ಗರಗಸದಿಂದ ದೇಹಗಳನ್ನು ಕತ್ತರಿಸಿ, ನದಿಗೆ ಎಸೆದ ಮಗ

Public TV
By Public TV
5 minutes ago
Ration Card
Belgaum

ಕೇಂದ್ರ, ರಾಜ್ಯ ಸರ್ಕಾರಗಳ 16 ಮಾನದಂಡ ಆಧರಿಸಿ 21 ಲಕ್ಷ ಬಿಪಿಎಲ್‌ ಕಾರ್ಡ್‌ಗಳು ಡಿಲೀಟ್‌

Public TV
By Public TV
16 minutes ago
Ramamurthy Nagar Sanjana
Bengaluru City

ಇನ್ಸ್‌ಪೆಕ್ಟರ್‌ಗೆ ಲೆಟರ್ ಬರೆದು ಕಿರುಕುಳ ಕೇಸ್ – ʻಚಿನ್ನಿʼ ವಿರುದ್ಧ ಹನಿಟ್ರ್ಯಾಪ್ ಸೇರಿ ಸಾಲು ಸಾಲು ಪ್ರಕರಣ

Public TV
By Public TV
47 minutes ago
Dharmasthala chinnaiah
Crime

ಧರ್ಮಸ್ಥಳ ಕೇಸ್‌ | ಜಾಮೀನು ಮಂಜೂರಾಗಿ 24 ದಿನಗಳ ಬಳಿಕ ಚಿನ್ನಯ್ಯನಿಗೆ ಸಿಕ್ತು ಬಿಡುಗಡೆ ಭಾಗ್ಯ

Public TV
By Public TV
58 minutes ago
BY Vijayendra
Belgaum

ರಾಜ್ಯದ ಖಜಾನೆ ಲೂಟಿ ಮಾಡಿ ಕಾಂಗ್ರೆಸ್‌ ತನ್ನ ಹೈಕಮಾಂಡ್‌ ತೃಪ್ತಿ ಪಡಿಸುತ್ತಿದೆ: ವಿಜಯೇಂದ್ರ ಕಿಡಿ

Public TV
By Public TV
1 hour ago
Rahul Gandhi 2
Latest

ಭಾರತದಲ್ಲಿ ಉತ್ಪಾದನೆ ಕುಸಿಯುತ್ತಿದೆ – ಜರ್ಮನ್‌ನಲ್ಲಿ ಮತ್ತೆ ರಾಹುಲ್‌ ವಿವಾದ

Public TV
By Public TV
1 hour ago
Public TVPublic TV
Follow US
© Public TV. Design Company - Knowtable. All Rights Reserved.
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News
Welcome Back!

Sign in to your account

Username or Email Address
Password

Lost your password?