Public TV - Latest Kannada News, Public TV Kannada Live, Public TV NewsPublic TV - Latest Kannada News, Public TV Kannada Live, Public TV NewsPublic TV - Latest Kannada News, Public TV Kannada Live, Public TV News
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Reading: ನಾ ಖಾವೂಂಗ ನಾ ಖಾನೇದೂಂಗ ಎಲ್ಲಿದ್ದಾರೆ? ಪ್ರಧಾನಿ ಮೋದಿ ವಿರುದ್ಧ ಸಿದ್ದು ಟೀಕೆ
Notification Show More
Font ResizerAa
Font ResizerAa
Public TV - Latest Kannada News, Public TV Kannada Live, Public TV NewsPublic TV - Latest Kannada News, Public TV Kannada Live, Public TV News
  • Home
  • State
  • LIVE
  • Latest
  • Districts
  • National
  • World
  • Cinema
  • Crime
  • Court
  • Sports
  • Tech
  • Automobile
  • Food
  • Videos
Search
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Follow US
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News
Districts

ನಾ ಖಾವೂಂಗ ನಾ ಖಾನೇದೂಂಗ ಎಲ್ಲಿದ್ದಾರೆ? ಪ್ರಧಾನಿ ಮೋದಿ ವಿರುದ್ಧ ಸಿದ್ದು ಟೀಕೆ

Public TV
Last updated: March 19, 2022 6:49 pm
Public TV
Share
1 Min Read
siddaramaiah 4
SHARE

ಉಡುಪಿ: ಉಳುವವನೇ ಭೂಮಿ ಒಡೆಯನಾಗಿದ್ದ. ಆದರೆ ಈಗ ಉಳ್ಳವರೇ ಭೂಮಿಯ ಒಡೆಯರಾಗಿದ್ದಾರೆ. ಉಳ್ಳವರ ಬೆಂಬಲಕ್ಕೆ ನಿಂತ ಸರ್ಕಾರವನ್ನು ಜನ ತಿರಸ್ಕರಿಸಬೇಕು ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಬಿಜೆಪಿ ಸರ್ಕಾರದ ವಿರುದ್ಧ ಆಕ್ರೋಶ ಹೊರ ಹಾಕಿದ್ದಾರೆ.

ಉಡುಪಿ ಜಿಲ್ಲೆ ಹಿರಿಯಡ್ಕದಲ್ಲಿ ಭೂ ಸುಧಾರಣಾ ಕಾಯಿದೆ ಸುವರ್ಣ ಮಹೋತ್ಸವದಲ್ಲಿ ಮಾತನಾಡಿದ ಅವರು, ಭೂಸುಧಾರಣಾ ಕಾಯ್ದೆಯನ್ನು ಬಿಜೆಪಿಯವರು ನಾಶ ಮಾಡಿದರು. 79abc, sec 80 ,sec 63 ರದ್ದು ಮಾಡಿದ್ದು ಬಿಜೆಪಿಯಾಗಿದೆ. ಬಿಜೆಪಿ 15 -20 ಸಾವಿರ ಕೋಟಿ ರುಪಾಯಿ ಬೆಲೆಬಾಳುವ ಮೊಕದ್ದಮೆ ರದ್ಧು ಮಾಡಿದೆ. ಆಗ ಉಳುವವನೇ ಭೂಮಿ ಒಡೆಯ ಈಗ ಉಳ್ಳವರೇ ಭೂಮಿಯ ಒಡೆಯರಾಗಿದ್ದಾರೆ. ಉಳ್ಳವರ ಬೆಂಬಲಕ್ಕೆ ನಿಂತ ಸರ್ಕಾರವನ್ನು ಜನ ತಿರಸ್ಕರಿಸಬೇಕು. ಬಿಜೆಪಿ ಬೆವರು ಸುರಿಸಿ ದುಡಿಯುವವರ ವಿರುದ್ಧ ಇದೆ ಎಂದು ಆಡಳಿತ ಪಕ್ಷದ ವಿರುದ್ಧವಾಗಿ ಮಾತನಾಡಿದ್ದಾರೆ. ಇದನ್ನೂ ಓದಿ: ಭಗವದ್ಗೀತೆ, ಕುರಾನ್, ಬೈಬಲ್ ಯಾವುದನ್ನಾದರೂ ಕಲಿಸಿ: ಸಿದ್ದರಾಮಯ್ಯ

BJP FLAG

ರಾಜ್ಯದಲ್ಲಿ ವರ್ಗಾವಣೆ ದಂಧೆ ಮಿತಿಮೀರಿದೆ. ವರ್ಗಾವಣೆಗೆ ಹೋಟೆಲ್ ತಿಂಡಿ ರೀತಿ ಬೆಲೆ ನಿಗದಿಯಾಗಿದೆ. ಈ ಸರ್ಕಾರ 40 ಪರ್ಸಂಟೇಜ್ ಕೇಳುತ್ತಿದೆ. ಕಂಟ್ರಾಕ್ಟರ್ ಸ್ಟೇಟ್ ಅಸೋಸಿಯೇಷನ್ ಪ್ರಧಾನಿಗೆ ಮೋದಿ  ಅವರಿಗೆ ಪತ್ರ ಬರೆದಿದೆ. ಮಾನ ಮರ್ಯಾದೆ ಇದ್ದವರು ಈ  ಸರ್ಕಾರವನ್ನು ಒಪ್ಪಲು ಸಾಧ್ಯ ಇಲ್ಲ ಎಂದು ವಾಗ್ದಾಳಿ ಮಾಡಿದ್ದಾರೆ. ಇದನ್ನೂ ಓದಿ: ಮದರಸಾಗಳಲ್ಲಿ ಶಿಕ್ಷಣ ಪದ್ಧತಿ ತರುವ ಪ್ರಯತ್ನ ಮಾಡ್ತೇವೆ: ಬಿ.ಸಿ ನಾಗೇಶ್

ಕರಾವಳಿಯ ಜನ ಯೋಚನೆ ಮಾಡಬೇಕು. ಮೋದಿ ಅವರು 8 ವರ್ಷದಲ್ಲಿ 100 ಲಕ್ಷ ಕೋಟಿ ಸಾಲ ಮಾಡಿದ್ದಾರೆ. ರಾಜ್ಯದಲ್ಲಿ 5,18,000 ಕೋಟಿ ಸಾಲ ಇದೆ. ಒಂದೇ ವೇದಿಕೆ ಮೇಲೆ ಚರ್ಚೆಗೆ ಬನ್ನಿ ಬಿಜೆಪಿ ಅವರಿಗೆ   ಸಿದ್ದರಾಮಯ್ಯ ಸವಾಲು ಹಾಕಿದ್ದಾರೆ. ಇದನ್ನೂ ಓದಿ:  ಗುಜರಾತ್ ಫೈಲ್ಸ್ ಚಿತ್ರಕ್ಕಾಗಿ ಪ್ರಧಾನಿ ಮೋದಿಗೆ ಸವಾಲು ಹಾಕಿದ ಬಾಲಿವುಡ್ ನಿರ್ದೇಶಕ

Share This Article
Facebook Whatsapp Whatsapp Telegram
Previous Article writer robert ಹಾಲಿವುಡ್ ಖ್ಯಾತ ಬರಹಗಾರ-ನಿರ್ದೇಶಕ ರಾಬರ್ಟ್ ವಿನ್ಸೆಂಟ್ ಓ’ನೀಲ್ ವಿಧಿವಶ
Next Article Puneet Talwar 1 ಅಮೆರಿಕ ರಾಯಭಾರಿಯಾಗಿ ಬೈಡೆನ್‌ನಿಂದ ಮತ್ತೊಬ್ಬ ಭಾರತೀಯನ ನಾಮನಿರ್ದೇಶನ

Latest Cinema News

BBK 12
ಬಿಗ್‌ಬಾಸ್ 12ರ ಮನೆಗೆ 19 ಸ್ಪರ್ಧಿಗಳ ಎಂಟ್ರಿ – ಒಂಟಿ, ಜಂಟಿ ಆಟಕ್ಕೆ ಕಾದಾಟ ಶುರು
Cinema Latest Top Stories TV Shows
Mallamma 3
ಸ್ಟೇಜ್‌ನಲ್ಲೇ ನಕ್ಕು ನಗಿಸಿ ಬಿಗ್‌ಬಾಸ್ ಮನೆಗೆ ಎಂಟ್ರಿ ಕೊಟ್ಟ ಮಲ್ಲಮ್ಮ
Cinema Latest Top Stories TV Shows
BBK12
ಒಂಟಿಯಾಗಿ ಬಿಗ್‌ಬಾಸ್ ಮನೆಗೆ ಕಾಲಿಟ್ಟ ನಿರೂಪಕಿ ಜಾನ್ಹವಿ, ಗೀತಾ ಧಾರಾವಾಹಿಯ ಧನುಷ್
Cinema Latest Top Stories TV Shows
darshan vijayalakshmi
ವೀಕೆಂಡ್‌ನಲ್ಲಿ ಫ್ಯಾನ್ಸ್‌ಗೆ ದರ್ಶನ್ ದರ್ಶನ ಮಾಡಿಸಿದ ವಿಜಯಲಕ್ಷ್ಮಿ
Cinema Latest Sandalwood Top Stories
Mallamma
ಬಿಗ್‌ಬಾಸ್‌ನಲ್ಲಿ ʻಮಾತಿನ ಮಲ್ಲಿ ಮಲ್ಲಮ್ಮನ’ ಪವಾಡ!
Cinema Karnataka Latest Sandalwood Top Stories

You Might Also Like

Salman Ali Agha 2
Cricket

ಸೂರ್ಯಕುಮಾರ್‌ ಕ್ಯಾಮೆರಾ ಹಿಂದೆ ಕೈಕುಲುಕಿದ್ರು, ಕ್ಯಾಮೆರಾ ಮುಂದೆ ನಾಟಕವಾಡಿದ್ರು: ಪಾಕ್‌ ನಾಯಕ

15 minutes ago
Siddaramaiah 4
Bengaluru City

ವಿದ್ಯುತ್ ಸಂಪರ್ಕಕ್ಕೆ ಓಸಿ ವಿನಾಯ್ತಿ – ಇಂದೇ ನಿರ್ಧಾರ?

25 minutes ago
Container overturns near Nelamangala toll 1 km traffic jam
Bengaluru City

ನೆಲಮಂಗಲ ಟೋಲ್ ಬಳಿ ಕಂಟೇನರ್ ಪಲ್ಟಿ – 1 ಕಿ.ಮೀ ಟ್ರಾಫಿಕ್ ಜಾಮ್

42 minutes ago
Salman Ali Agha
Cricket

ʻಆಪರೇಷನ್‌ ಸಿಂಧೂರʼ ಒಪ್ಪಿಕೊಂಡ ಪಾಕ್‌ ನಾಯಕ; ದಾಳಿಯಿಂದ ಹಾನಿಗೊಳಗಾದವರಿಗೆ ಪಂದ್ಯದ ಹಣ ನಿಡೋದಾಗಿ ಘೋಷಣೆ

44 minutes ago
Asiacup 2025 Pakistan Team
Cricket

ಚೆಕ್‌ ಹರಿದು ಎಸೆದ ಪಾಕ್‌ ಕ್ಯಾಪ್ಟನ್‌ ದುರಹಂಕಾರ – ಗೆದ್ರೂ ಟ್ರೋಫಿ ಇಲ್ಲದೇ ಸಂಭ್ರಮಿಸಿದ ಭಾರತ!

1 hour ago
Previous Next
Public TV - Latest Kannada News, Public TV Kannada Live, Public TV NewsPublic TV - Latest Kannada News, Public TV Kannada Live, Public TV News
Follow US
© Public TV. Design Company - Knowtable. All Rights Reserved.
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News
Welcome Back!

Sign in to your account

Username or Email Address
Password

Lost your password?