Public TV - Latest Kannada News, Public TV Kannada Live, Public TV News
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Font ResizerAa
Public TV - Latest Kannada News, Public TV Kannada Live, Public TV NewsPublic TV - Latest Kannada News, Public TV Kannada Live, Public TV News
  • Home
  • State
  • LIVE
  • Latest
  • Districts
  • National
  • World
  • Cinema
  • Crime
  • Court
  • Sports
  • Tech
  • Automobile
  • Food
  • Videos
Search
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Follow US
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News
Latest

ಎರಡನೇ ಮದುವೆಗೆ ಒಪ್ಪಲಿಲ್ಲವೆಂದು ಕರೆಂಟ್ ಕಂಬ ಏರಿ ಕುಳಿತ 60ರ ತಾತ..!

Public TV
Last updated: March 10, 2021 3:09 pm
Public TV
Share
1 Min Read
old man 3
SHARE

– ಮೊದಲ ಪತ್ನಿ ತೀರಿಕೊಂಡಿದ್ದು, ಐವರು ಮಕ್ಕಳಿದ್ದಾರೆ

ಜೈಪುರ: ಕುಟುಂಬಸ್ಥರು ಎರಡನೇ ಮದುವೆಗೆ ಒಪ್ಪಲ್ಲಿಲ್ಲವೆಮದು ಸಿಟ್ಟಿನಿಂದ 60 ವರ್ಷದ ವೃದ್ಧನೊಬ್ಬ 11 ಸಾವಿರ ವೋಲ್ಟೇಜ್ ಇರುವ ಕರೆಂಟ್ ಕಂಬ ಹತ್ತಿ ಕುಳಿತ ವಿಚಿತ್ರ ಘಟನೆ ನಡೆದಿದೆ. ಈ ಘಟನೆ ರಾಜಸ್ಥಾನದ ಧೋಲ್ಪುರ್ ಜಿಲ್ಲೆಯಲ್ಲಿ ನಡೆದಿದೆ.

ವೃದ್ಧ ಸೊಬ್ರಾನ್ ಗೆ ಈಗಾಗಲೇ ಮದುವೆಯಾಗಿದ್ದು, ಪತ್ನಿ ತೀರಿಕೊಂಡಿದ್ದಾರೆ. ಈ ದಂಪತಿಗೆ 5 ಮಂದಿ ಮಕ್ಕಳಿದ್ದಾರೆ. ಮೊದಲ ಪತ್ನಿ ಸಾವನ್ನಪ್ಪಿದ ಬಳಿಕ ಇದೀಗ ತಾತ ಎರಡನೇ ಮದುವೆ ಮಾಡಿಕೊಳ್ಳುವ ಇಚ್ಚೆಯನ್ನು ಕುಟುಂಬಸ್ಥರ ಮುಂದೆ ಪ್ರಸ್ತಾಪ ಮಾಡಿದ್ದಾನೆ. ಆದರೆ ಈತನ ಮಾತಿಗೆ ಮನೆಯವರು ಸೊಪ್ಪು ಹಾಕಿರಲಿಲ್ಲ.

old man 2 1

ಮನೆಯವರು ಮದುವೆಗೆ ಒಪ್ಪದಿದ್ದರಿಂದ ನೊಂದ ವೃದ್ಧ ಕರೆಂಟ್ ಕಂಬ ಏರಿದ್ದಾನೆ. ಈ ವಿಚಾರ ತಿಳಿಯುತ್ತಿದ್ದಂತೆಯೇ ಗ್ರಾಮಸ್ಥರು ಸ್ಥಳದಲ್ಲಿ ಜಮಾಯಿಸಿದ್ದಾರೆ. ಅಲ್ಲದೆ ಕೆಳಗೆ ಇಳಿಯುವಂತೆ ಪರಿಪರಿಯಾಗಿ ಬೇಡಿಕೊಂಡಿದ್ದಾರೆ. 11 ಸಾವಿರ ವೋಲ್ಟೇಜ್ ಇರುವ ಹೈ ಟೆನ್ಶನ್ ವೈರ್ ಇದ್ದರೂ ವೃದ್ಧನ ಪುಣ್ಯಕ್ಕೆ ಆ ದಿನ ಕರೆಂಟ್ ಇರಲಿಲ್ಲ.

ಇತ್ತ ಈ ವಿಚಾರ ಪೊಲೀಸರ ಗಮನಕ್ಕೆ ಬರುತ್ತಿದ್ದಂತೆಯೇ ಕೂಡಲೇ ವೃದ್ಧನ ಮನೆಯವರಿಗೆ ಮಾಹಿತಿ ರವಾನಿಸಿದ್ದಾರೆ. ಇನ್ನೊಂದೆಡೆ ಘಟನೆ ಬಗ್ಗೆ ಮಾಹಿತಿ ಅರಿತ ವಿದ್ಯುತ್ ಇಲಾಖೆ ಆ ಪ್ರದೇಶದ ವಿದ್ಯುತ್ ಸಂಪರ್ಕವನ್ನು ಕಡಿತಗೊಳಿಸಿದೆ. ಹೀಗಾಗಿ ಭಾರೀ ಅವಘಡದಿಂದ ವೃದ್ಧ ಪಾರಾಗಿದ್ದಾನೆ. ಕುಟುಂಬ ಹಾಗೂ ನೆರೆಹೊರೆಯವರು ಪರಿಪರಿಯಾಗಿ ಬೇಡಿಕೊಂಡ ಬಳಿಕ ವೃದ್ಧ ಕರೆಂಟ್ ಕಂಬದಿಂದ ಕೆಳಗಿದನು. ಈ ವೇಳೆ ಸ್ಥಳದಲ್ಲಿದ್ದವರು ನಿಟ್ಟುಸಿರು ಬಿಟ್ಟಿದ್ದಾರೆ.

old man 1

ವೃದ್ಧನ ಪತ್ನಿ 4 ವರ್ಷಗಳ ಹಿಂದೆ ಮೃತಪಟ್ಟಿದ್ದರು. ಈ ದಂಪತಿಗೆ ಮೂವರು ಗಂಡು ಹಾಗೂ ಇಬ್ಬರು ಹೆಣ್ಣು ಮಕ್ಕಳಿದ್ದಾರೆ. ಈ ಐದು ಮಂದಿ ಮಕ್ಕಳಿಗೂ ಮದುವೆ ಆಗಿದ್ದು, ಮಕ್ಕಳು ಕೂಡ ಇವೆ. ಈ ಮಧ್ಯೆ ವೃದ್ಧ ಕೆಲ ದಿನಗಳಿಂದ ತಾನು ಎರಡನೇಯ ಮದುವೆಯಾಗಬೇಕೆಂಬ ಆಸೆಯನ್ನು ಕುಟುಂಬದ ಮುಂದಿಟ್ಟಿದ್ದಾನೆ. ಆದರೆ ಮಕ್ಕಳು ಮಾತ್ರ ಇದಕ್ಕೆ ಒಪ್ಪಿರಲಿಲ್ಲ. ಇದರಿಂದ ಬೇಸರಗೊಂಡ ವೃದ್ಧ ವಿದ್ಯುತ್ ಕಂಬ ಏರಿ ಆತ್ಮಹತ್ಯೆ ಮಾಡಿಕೊಳ್ಳುವ ಬೆದರಿಕೆ ಹಾಕುವ ಮೂಲಕ ನಾಟಕವಾಡಿದ್ದಾನೆ.

TAGGED:electric polemarriageold manPublic TVrajasthanಕರೆಂಟ್ ಕಂಬಪಬ್ಲಿಕ್ ಟಿವಿಮದುವೆರಾಜಸ್ಥಾನವೃದ್ಧ
Share This Article
Facebook Whatsapp Whatsapp Telegram

You Might Also Like

Bagalkote farmer sows 20 acres of onions in 10 hours 1
Bagalkot

10 ಗಂಟೆಗಳಲ್ಲಿ ಬರೋಬ್ಬರಿ 20 ಎಕ್ರೆ ಈರುಳ್ಳಿ ಬಿತ್ತನೆ – ಬಾಗಲಕೋಟೆ ರೈತನ ಸಾಧನೆ

Public TV
By Public TV
15 seconds ago
Gadag Suicide attempt
Crime

ಮನೆಯಲ್ಲಿ ಪ್ರೀತಿಗೆ ನಿರಾಕರಣೆ; ಪ್ರೇಮಿಗಳಿಬ್ಬರು ಆತ್ಮಹತ್ಯೆಗೆ ಯತ್ನ – ಅಪ್ರಾಪ್ತೆ ಸಾವು

Public TV
By Public TV
2 minutes ago
Bidar Protest
Bidar

ಇಂದು ಭಾರತ್ ಬಂದ್ – ಬೀದರ್‌ನಲ್ಲಿ ಸಾವಿರಾರು ಕಾರ್ಮಿಕರಿಂದ ಬೃಹತ್ ಪ್ರತಿಭಟನಾ ರ‍್ಯಾಲಿ

Public TV
By Public TV
6 minutes ago
Nisha Yogeshwar
Bengaluru City

ನನ್ನ ಸಮಸ್ಯೆಗಳು ಇನ್ನೂ ಬಗೆಹರಿದಿಲ್ಲ: ನಿಶಾ ಯೋಗೇಶ್ವರ್

Public TV
By Public TV
5 minutes ago
Shivarajkumar
Cinema

ಹೊಸ ಗೆಟಪ್‌ನಲ್ಲಿ ಶಿವಣ್ಣನ ಫಸ್ಟ್ ಲುಕ್ ರಿಲೀಸ್

Public TV
By Public TV
40 minutes ago
ACP Chandan Aishwarya Gowda 2
Bengaluru City

ಡಿಕೆ ಬ್ರದರ್ಸ್ ಹೆಸ್ರಲ್ಲಿ ವಂಚನೆ ಕೇಸ್; ಸಿನಿಮಾ ನಿರ್ಮಾಣಕ್ಕೆ ಪ್ಲ್ಯಾನ್ ಮಾಡಿದ್ದ `ಬಂಗಾರಿ’ ಗೌಡ!

Public TV
By Public TV
2 hours ago
Public TV - Latest Kannada News, Public TV Kannada Live, Public TV NewsPublic TV - Latest Kannada News, Public TV Kannada Live, Public TV News
Follow US
© Public TV. Design Company - Knowtable. All Rights Reserved.
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News
Welcome Back!

Sign in to your account

Username or Email Address
Password

Lost your password?