Public TVPublic TV
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Stories
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Reading: ತಾಯಿಯನ್ನು ಹೀಯಾಳಿಸಿದವರಿಗೆ ರೆಡ್ ಲಿಪ್‍ಸ್ಟಿಕ್ ಹಾಕಿ ಶಾಕ್ ಕೊಟ್ಟ ಮಗ
Share
Notification Show More
Font ResizerAa
Font ResizerAa
Public TVPublic TV
  • Home
  • State
  • LIVE
  • Latest
  • Districts
  • National
  • World
  • Cinema
  • Stories
  • Crime
  • Court
  • Sports
  • Tech
  • Automobile
  • Food
  • Videos
Search
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Stories
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Follow US
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News

Home | Latest | ತಾಯಿಯನ್ನು ಹೀಯಾಳಿಸಿದವರಿಗೆ ರೆಡ್ ಲಿಪ್‍ಸ್ಟಿಕ್ ಹಾಕಿ ಶಾಕ್ ಕೊಟ್ಟ ಮಗ

Latest

ತಾಯಿಯನ್ನು ಹೀಯಾಳಿಸಿದವರಿಗೆ ರೆಡ್ ಲಿಪ್‍ಸ್ಟಿಕ್ ಹಾಕಿ ಶಾಕ್ ಕೊಟ್ಟ ಮಗ

Public TV
Last updated: November 12, 2020 8:03 pm
Public TV
Share
3 Min Read
Untitled 1
SHARE

ನವದೆಹಲಿ: ತಾಯಿಯನ್ನು ಹೀಯಾಳಿಸಿದ ಸಂಬಂಧಿಕರಿಗೆ ಮಗನೋರ್ವ ಇನ್‍ಸ್ಟಾ ಮೂಲಕ ತರಾಟೆಗೆ ತೆಗೆದುಕೊಂಡಿರುವ ಪೋಸ್ಟ್‍ವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

54 ವರ್ಷದ ತಾಯಿ ಕುಟುಂಬದ ಒಂದು ಕಾರ್ಯಕ್ರಮದಲ್ಲಿ ರೆಡ್ ಲಿಪ್‍ಸ್ಟಿಕ್ ಹಾಕಿ ಹೋಗಿರುತ್ತಾರೆ. ಈ ಕಾರಣಕ್ಕೆ ಅಲ್ಲಿಂದ ಅವರ ಸಂಬಂಧಿಕರು ಅವರನ್ನು ಹೀಯಾಳಿಸುತ್ತಾರೆ. ಆಗ ತಾಯಿಯ ಪರವಾಗಿ ನಿಂತ ಮಗ ತಾನು ರೆಡ್ ಲಿಪ್‍ಸ್ಟಿಕ್ ಹಾಕಿ ಸಂಬಂಧಿಕರಿಗೆ ಶಾಕ್ ನೀಡಿದ್ದಾರೆ. ಸದ್ಯ ಈ ಬಗ್ಗೆ ಮಗ ಹಾಕಿರುವ ಇನ್‍ಸ್ಟಾಗ್ರಾಮ್ ಪೋಸ್ಟ್ ವೊಂದು ಸಖತ್ ವೈರಲ್ ಆಗಿದೆ.

 

View this post on Instagram

 

My mother, a woman of 54 years, got slutshamed, by some of our nearest relatives, for wearing a red lipstick at a family get-together. So today, I sent all of them this picture with a ‘Good morning. Get well soon.’ message. What baffled me the most is that some of these relatives have children, who are super ‘woke’ on social media and were present when this ‘gossip’ was happening but didn’t say a word. Here I am, a man with a full face of beard and a red lipstick. Here I am, standing up for all the mothers, sisters, daughters, non males and all the womxn who have had to suppress their desires because of the toxicity of an insecure society. Here I am, standing up for all of them and asking my fellow brothers to stand up for the womxn you know, in your own way, when you see your loved ones getting bullied. . @justdeepdrama and @supaarwoman you both inspire me so much and I would like to also dedicate this post to you because I feel this Diwali and in every other occasion, we must smash bigotry and insensitivity. Our families are a good place to start with in the very beginning. . Also, this fierce Red Lipstick, is from @blurindia in the shade ‘Put me on your lips, not your lying ex’. #NoFilter #NoEdits

A post shared by Pushpak Sen (@thebongmunda) on Nov 7, 2020 at 9:26am PST

ಪೋಸ್ಟ್ ನಲ್ಲಿ ಏನಿದೆ?
ಪುಷ್ಪಕ್ ಸೆನ್ ತಮ್ಮ ತಾಯಿಯ ಬಗ್ಗೆ ಪೋಸ್ಟಿನಲ್ಲಿ ಬರೆದಿದ್ದು, 54 ವರ್ಷದ ನನ್ನ ತಾಯಿ ಫ್ಯಾಮಿಲಿ ಕಾರ್ಯಕ್ರಮದಲ್ಲಿ ರೆಡ್ ಲಿಪ್‍ಸ್ಟಿಕ್ ಹಾಕಿದ್ದಕ್ಕೆ ನಮ್ಮವರೇ ಆದ ಕೆಲ ಸಂಬಂಧಿಕರು ಹೀಯಾಳಿಸಿದರು. ನಂತರ ನಾನು ರೆಡ್ ಲಿಪ್‍ಸ್ಟಿಕ್ ತೊಟ್ಟು ನಮ್ಮ ಸಂಬಂಧಿಕರಿಗೆ ಗುಡ್ ಮಾರ್ನಿಂಗ್, ಬೇಗ ಮೇಲೇಳಿ ಎಂದು ಫೋಟೋ ಕಳುಹಿಸಿದ್ದೆ. ನಮ್ಮ ಸಂಬಂಧಿಕರ ಮಕ್ಕಳು ಕೂಡ ಸಾಮಾಜಿಕ ಜಾಲತಾಣದಲ್ಲಿ ಗಾಸಿಪ್‍ಗೆ ಒಳಗಾಗಿದ್ದಾರೆ. ಆದರೆ ಅದರ ಬಗ್ಗೆ ನಮ್ಮ ಸಂಬಂಧಿಕರು ಮಾತನಾಡುವುದಿಲ್ಲ ಎಂದು ಬರೆದುಕೊಂಡಿದ್ದಾರೆ.

LIPSTICK

ಜೊತೆಗೆ ನಾನು ಮುಖದ ತುಂಬ ಗಡ್ಡ ಇದ್ದರೂ ರೆಡ್ ಲಿಪ್‍ಸ್ಟಿಕ್ ಹಾಕಿದ್ದೇನೆ. ಸಾಮಾಜದಲ್ಲಿ ನನ್ನ ತಾಯಿಯಂತೆ ಮಾತಿನ ಬೆದರಿಕೆಗೆ ಒಳಗಾಗುವ ಎಲ್ಲ ತಾಯಿಯರು, ತಂಗಿಯರು ಮತ್ತು ಮಗಳು ಜೊತೆಗೆ ನಾನು ನಿಂತಿದ್ದೇನೆ. ಜೊತೆಗೆ ನನ್ನಂತೆ ಎಲ್ಲ ನನ್ನ ಸಹೋದರರು ನನ್ನ ತಾಯಿಯಂತೆ ಮಾತಿನ ಬೆದರಿಕೆಗೆ ಒಳಾಗಾದ ಎಲ್ಲ ಹೆಣ್ಣುಮಕ್ಕಳ ಪರವಾಗಿ ನಿಲ್ಲುವಂತೆ ಕೇಳಿಕೊಳ್ಳುತ್ತೇನೆ ಎಂದು ಮನವಿ ಮಾಡಿದ್ದಾರೆ.

LIPSTICK PNK

ಪುಷ್ಪಕ್ ಅವರ ಈ ಪೋಸ್ಟ್ ನೆಟ್ಟಿಗರ ಮನ ಗೆದ್ದಿದ್ದು, ಈಗಾಗಲೇ 4 ಸಾವಿರ ಜನ ಪೋಸ್ಟ್ ಅನ್ನು ಶೇರ್ ಮಾಡಿಕೊಂಡಿದ್ದಾರೆ. ಜೊತೆಗೆ ಸುಮಾರು 13 ಸಾವಿರ ಜನ ಪೋಸ್ಟ್ ಅನ್ನು ಇಷ್ಟಪಟ್ಟಿದ್ದಾರೆ. ಹಲವರು ಕಮೆಂಟ್ ಮಾಡಿ ಪುಷ್ಪಕ್ ಅವರ ತೀರ್ಮಾನಕ್ಕೆ ಮೆಚ್ಚುಗೆ ಸೂಚಿಸಿದ್ದಾರೆ.

TAGGED:facebook postlipstickmotherNew DelhiPublic TVRelativessonತಾಯಿನವದೆಹಲಿಪಬ್ಲಿಕ್ ಟಿವಿಫೇಸ್‍ಬುಕ್ ಪೋಸ್ಟ್ಮಂಗಲಿಪ್‍ಸ್ಟಿಕ್ಸಂಬಂಧಿಕರು
Share This Article
Facebook Whatsapp Whatsapp Telegram

Cinema news

Monalisa
ಕುಂಭಮೇಳದ ವೈರಲ್ ಹುಡುಗಿ ಮೊನಾಲಿಸಾ ಈಗ ಗರ್ಭಿಣಿ
Cinema Latest Main Post National
Ranya Rao
ಇಂದಿಗೆ ಕಾಫಿಫೋಸಾ ಅವಧಿ ಅಂತ್ಯ – ಜೈಲಿನಿಂದ ರನ್ಯಾರಾವ್‌ ಬಿಡುಗಡೆ
Cinema Crime Karnataka Latest Main Post
ranya rao 2 1
ಗೋಲ್ಡ್ ಸ್ಮಗ್ಲಿಂಗ್ ಕೇಸ್ – ಇಂದು ರನ್ಯಾ ರಾವ್ ಜೈಲಿನಿಂದ ರಿಲೀಸ್
Bengaluru City Cinema Districts Karnataka Latest Top Stories
Duniya Vijay 1
ಝಾಂಬಿ ಡ್ರಗ್ಸ್ ಕೇಸಲ್ಲಿ ನಟ ದುನಿಯಾ ವಿಜಯ್‌ಗೆ ಸಂಕಷ್ಟ – ಡಿಲೀಟ್ ವಿಡಿಯೋ ರಿಟ್ರೀವ್‌ಗಾಗಿ ಇನ್‌ಸ್ಟಾಗೆ ಪೊಲೀಸರ ಪತ್ರ
Bengaluru City Cinema Districts Karnataka Latest Sandalwood Top Stories

You Might Also Like

West Bengal Election Voting
Latest

ಪಶ್ಚಿಮ ಬಂಗಾಳದಲ್ಲಿ 89.93%, ತಮಿಳುನಾಡಿನಲ್ಲಿ 82.24% ಮತದಾನ

Public TV
By Public TV
21 minutes ago
tirupati father kills wife and mother dies by suicide with children
Crime

ಪತ್ನಿ, ತಾಯಿಯನ್ನು ಕೊಂದು ಮಕ್ಕಳೊಂದಿಗೆ ರೈಲಿಗೆ ತಲೆ ಕೊಟ್ಟ ವ್ಯಕ್ತಿ

Public TV
By Public TV
35 minutes ago
Wild elephant attacks three ETF staff in Hassan Beluru
Districts

ಮೂವರು ಇಟಿಎಫ್‌ ಸಿಬ್ಬಂದಿ ಮೇಲೆ ಕಾಡಾನೆ ದಾಳಿ – ಗಾರ್ಡ್‌ ಸ್ಥಿತಿ ಗಂಭೀರ

Public TV
By Public TV
2 hours ago
Donald Trump Angry
Latest

ಭಾರತ, ಚೀನಾ ನರಕದ ಕೂಪಗಳು| ಲ್ಯಾಪ್‌ಟಾಪ್ ಹೊಂದಿರುವ ದರೋಡೆಕೋರರು: ಟ್ರಂಪ್‌ ಕೆಂಡಾಮಂಡಲ

Public TV
By Public TV
2 hours ago
Arvind Kejriwal 4
Court

ಕೋರ್ಟ್‌ ವಿಚಾರಣೆಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಶೇರ್‌ – ಅರವಿಂದ್ ಕೇಜ್ರಿವಾಲ್‌ಗೆ ನೋಟಿಸ್

Public TV
By Public TV
2 hours ago
PETROL
Latest

ಪೆಟ್ರೋಲ್, ಡೀಸೆಲ್ ದರ ಏರಿಕೆಯ ಚಿಂತನೆ ಇಲ್ಲ – ವದಂತಿಗಳಿಗೆ ಬ್ರೇಕ್ ಹಾಕಿದ ಕೇಂದ್ರ ಸರ್ಕಾರ

Public TV
By Public TV
2 hours ago

Public TVPublic TV
Follow US
© Public TV. Design Company - Knowtable. All Rights Reserved.
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News
Welcome Back!

Sign in to your account

Username or Email Address
Password

Lost your password?