Public TVPublic TV
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Stories
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Reading: ರಾಜ್ಯದಲ್ಲಿ ಒಂದೇ ದಿನ 149 ಪಾಸಿಟಿವ್ ಪ್ರಕರಣ- 1,395ಕ್ಕೆ ಜಿಗಿದ ಸೋಂಕಿತರ ಸಂಖ್ಯೆ
Share
Notification Show More
Font ResizerAa
Font ResizerAa
Public TVPublic TV
  • Home
  • State
  • LIVE
  • Latest
  • Districts
  • National
  • World
  • Cinema
  • Stories
  • Crime
  • Court
  • Sports
  • Tech
  • Automobile
  • Food
  • Videos
Search
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Stories
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Follow US
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News

Home | Districts | Bengaluru City | ರಾಜ್ಯದಲ್ಲಿ ಒಂದೇ ದಿನ 149 ಪಾಸಿಟಿವ್ ಪ್ರಕರಣ- 1,395ಕ್ಕೆ ಜಿಗಿದ ಸೋಂಕಿತರ ಸಂಖ್ಯೆ

Bengaluru City

ರಾಜ್ಯದಲ್ಲಿ ಒಂದೇ ದಿನ 149 ಪಾಸಿಟಿವ್ ಪ್ರಕರಣ- 1,395ಕ್ಕೆ ಜಿಗಿದ ಸೋಂಕಿತರ ಸಂಖ್ಯೆ

Public TV
Last updated: May 19, 2020 5:44 pm
Public TV
Share
4 Min Read
vlcsnap 2020 05 19 17h42m02s773
SHARE

ಬೆಂಗಳೂರು: ಕರ್ನಾಟಕದಲ್ಲಿ ಒಂದೇ ದಿನ ಕೊರೋನಾ ಸ್ಫೋಟಗೊಂಡಿದ್ದು, ಇವತ್ತು ಒಂದೇ ದಿನ 149 ಹೊಸ ಕೊರೊನಾ ಪಾಸಿಟಿವ್ ಪ್ರಕರಣಗಳು ವರದಿಯಾಗಿವೆ. ಇದರೊಂದಿಗೆ ರಾಜ್ಯದಲ್ಲಿ ಸೋಂಕಿತ ಸಂಖ್ಯೆ 1,395ಕ್ಕೇರಿದೆ.

ಇಂದು ಬೆಳಗ್ಗೆ ಬಿಡುಗಡೆಯಾದ ಬುಲೆಟಿನ್ ನಲ್ಲಿ 127 ಮಂದಿಗೆ ಸೋಂಕು ತಗುಲಿರೋದು ದೃಢಪಟ್ಟಿತ್ತು. ಸಂಜೆಯ ಬುಲೆಟಿನ್ ನಲ್ಲಿ ಈ ಸಂಖ್ಯೆ 149ಕ್ಕೆ ಏರಿದೆ. ಇದರೊಂದಿಗೆ ಸದ್ಯ ರಾಜ್ಯದಲ್ಲಿ 811 ಸೋಂಕಿತರು ಚಿಕಿತ್ಸೆ ಪಡೆಯುತ್ತಿದ್ದರೆ, 543 ಮಂದಿ ಕೊರೊನಾದಿಂದ ಗುಣಮುಖರಾಗಿ ಬಿಡುಗಡೆಯಾಗಿದ್ದಾರೆ. ಇದುವರೆಗೂ 40 ಮಂದಿ ಕೋವಿಡ್‍ಗೆ ಬಲಿಯಾಗಿದ್ದು, 6 ಮಂದಿ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

corona 14 e1589803747712

ರಾಜ್ಯದಲ್ಲಿ ಒಟ್ಟು 23,187 ಮಂದಿ ಸೋಂಕಿನ ಶಂಕಿತರ ಮೇಲೆ ನಿಗಾ ವಹಿಸಲಾಗಿದೆ. ಮಂಡ್ಯ 71, ದಾವರಣಗೆರೆ 22, ಕಲಬುರಗಿ 13, ಶಿವಮೊಗ್ಗ 10, ಬೆಂಗಳೂರು 6, ಚಿಕ್ಕಮಗಳೂರು 5, ಉಡುಪಿ ಮತ್ತು ದಕ್ಷಿಣ ಕನ್ನಡದಲ್ಲಿ ತಲಾ 4, ವಿಜಯಪುರ, ಬೀದರ್, ಯಾದಗಿರಿ, ಗದಗ, ರಾಯಚೂರು ಜಿಲ್ಲೆಗಳಲ್ಲಿ ತಲಾ 1 ಕೊರೊನಾ ಪಾಸಿಟಿವ್ ಪ್ರಕರಣ ಇಂದು ವರದಿಯಾಗಿದೆ. ಇದರಲ್ಲಿ 113 ಮಂದಿ ಹೊರ ರಾಜ್ಯದ ಟ್ರಾವೆಲ್ ಹಿಸ್ಟರಿ ಹೊಂದಿದ್ದು, ಮಂಡ್ಯದ 71 ಸೋಂಕಿತರು ಮುಂಬೈ ಹಿನ್ನೆಲೆಯನ್ನು ಹೊಂದಿದ್ದಾರೆ.

ರಾಜ್ಯಕ್ಕೆ ಮೇ 16ರಿಂದ ಇದುವರೆಗೂ 5 ರೈಲುಗಳು ಆಗಮಿಸಿದ್ದು, ದೆಹಲಿಯಿಂದ ಬೆಂಗಳೂರಿಗೆ ಕಳೆದ ಐದು ದಿನಗಳಲ್ಲಿ 1,527 ಮಂದಿ ರೈಲಿನಲ್ಲಿ ಆಗಮಿಸಿದ್ದಾರೆ. ಇದರೊಂದಿಗೆ ಕರ್ನಾಟಕ್ಕೆ ಮುಂಬೈನಿಂದ ಆಗಮಿಸಿದವರು ಬಹುದೊಡ್ಡ ಅಘಾತವನ್ನು ನೀಡಿದ್ದಾರೆ. ರಾಜ್ಯದಲ್ಲಿ ಮೂರು ಮಂದಿ ಕೊರೊನಾಗೆ ಬಲಿಯಾಗಿದ್ದಾರೆ. ರೋಗಿ ಸಂಖ್ಯೆ 1,185, 61 ವರ್ಷದ ಪುರುಷ, ಬಳ್ಳಾರಿ ಜಿಲೆಯ ನಿವಾಸಿಯಾಗಿದ್ದು, ತೀವ್ರ ಉಸಿರಾಟದ ತೊಂದರೆಯಿದ್ದು, ಬೆಂಗಳೂರಿಗೆ ಪ್ರಯಾಣ ಮಾಡಿರುವ ಹಿನ್ನಲೆ ಹೊಂದಿದ್ದರು. ಐ.ಹೆಚ್.ಡಿ. ಕೇಸ್‍ನೊಂದಿಗೆ, ಇತ್ತೀಚಿಗೆ ಹೃದಯ ಶಸ್ತ್ರ ಚಿಕಿತ್ಸತೆಗೆ ಒಳಪಟ್ಟಿದ್ದರು. ಮೇ 19 ರಂದು ಬಳ್ಳಾರಿಯ ಜಿಲ್ಲೆಯ ನಿಗಧಿತ ಆಸ್ಪತ್ರೆಯಲ್ಲಿ ದಾಖಲಾಗಿದ್ದು, ಇಂದು ನಿಧನ ಹೊಂದಿದ್ದಾರೆ. ಕೋವಿಡ್ ಪರೀಕ್ಷೆಯ ಬಳಿಕ ಅವರಿಗೆ ಪಾಸಿಟಿವ್ ಎಂದು ದೃಢಪಟ್ಟಿತ್ತು.

corona 7

ರೋಗಿ ಸಂಖ್ಯೆ 1,291, 65 ವರ್ಷದ ಪುರುಷ, ವಿಜಯಪುರ ಜಿಲ್ಲೆಯ ನಿವಾಸಿಯಾಗಿದ್ದು, ಹೆಚ್.ಟಿ.ಎನ್., ಡಿ.ಎಂ. ಮತ್ತು ಐ.ಹೆಚ್.ಡಿ. ಯಿಂದ ಬಳಲುತ್ತಿದ್ದರು. ಮೇ 18 ರಂದು ಸಾವನ್ನಪ್ಪಿದ್ದ ನಂತರ ವಿಜಯಪುರ ಜಿಲ್ಲೆಯ ನಿಗಧಿತ ಆಸ್ಪತ್ರೆಗೆ ಕರೆ ತಂದಿದ್ದರು. ಕೋವಿಡ್ ಪರೀಕ್ಷೆಯ ಪಲಿತಾಂಶವು ಪಾಸಿಟಿವ್ ಎಂದು ದೃಢಪಟ್ಟಿತ್ತು. ರೋಗಿ ಸಂಖ್ಯೆ 1,364, 54 ವರ್ಷದ ಪುರುಷ ಬೆಂಗಳೂರು ನಗರದ ನಿವಾಸಿಯಾಗಿದ್ದು, ಐ.ಹೆಚ್.ಡಿ. ಯಿಂದ ಬಳಲುತ್ತಿದ್ದು, ಬೆಂಗಳೂರಿನ ಖಾಸಗಿ ಆಸ್ಪತ್ರೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದರು. ಮೇ 18ರಂದು ಇವರು ಮರಣ ಹೊಂದಿದ್ದು, ಕೋವಿಡ್ ಪರೀಕ್ಷೆಯಲ್ಲಿ ಪಾಸಿಟಿವ್ ಎಂದು ದೃಢಪಟ್ಟಿರುತ್ತದೆ.

128. ರೋಗಿ- 1374: ಬೀದರ್ ನ 2 ವರ್ಷ 6 ತಿಂಗಳ ಗಂಡು ಮಗು- ರೋಗಿ 939ರ ಸಂಪರ್ಕ
129. ರೋಗಿ- 1375: ರಾಯಚೂರಿನ 29 ವರ್ಷದ ಯುವತಿ- ಸೋಲಾಪುರ, ಮಹಾರಾಷ್ಟ್ರ ಪ್ರಯಾಣದ ಹಿನ್ನೆಲೆ
130. ರೋಗಿ- 1376: ಕಲಬುರಗಿಯ 6 ವರ್ಷದ ಬಾಲಕಿ- ಮುಂಬೈ, ಮಹಾರಾಷ್ಟ್ರ ಪ್ರಯಾಣದ ಹಿನ್ನೆಲೆ
131. ರೋಗಿ- 1377: ಕಲಬುರಗಿಯ 35 ವರ್ಷದ ಯುವತಿ- ಮುಂಬೈ, ಮಹಾರಾಷ್ಟ್ರ ಪ್ರಯಾಣದ ಹಿನ್ನೆಲೆ
132. ರೋಗಿ- 1378: ದಾವಣಗೆರೆಯ 69 ವರ್ಷದ ಯುವಕ- ಜಿಲ್ಲೆಯ ಕಂಟೈನ್ಮೆಂಟ್ ಝೋನ್ ಗೆ ಭೇಟಿ
133. ರೋಗಿ- 1379: ಮಂಡ್ಯದ 36 ವರ್ಷದ ಯುವತಿ- ಮುಂಬೈ, ಮಹಾರಾಷ್ಟ್ರ ಪ್ರಯಾಣದ ಹಿನ್ನೆಲೆ
134. ರೋಗಿ- 1380: ಮಂಡ್ಯದ 30 ವರ್ಷದ ಯುವಕ- ಮುಂಬೈ, ಮಹಾರಾಷ್ಟ್ರ ಪ್ರಯಾಣದ ಹಿನ್ನೆಲೆ
135. ರೋಗಿ- 1381: ಮಂಡ್ಯದ 26 ವರ್ಷದ ಯುವಕ- ಮುಂಬೈ, ಮಹಾರಾಷ್ಟ್ರ ಪ್ರಯಾಣದ ಹಿನ್ನೆಲೆ
136. ರೋಗಿ- 1382: ಮಂಡ್ಯದ 13 ವರ್ಷದ ಬಾಲಕಿ- ಮುಂಬೈ, ಮಹಾರಾಷ್ಟ್ರ ಪ್ರಯಾಣದ ಹಿನ್ನೆಲೆ
137. ರೋಗಿ- 1383: ಮಂಡ್ಯದ 48 ವರ್ಷದ ವ್ಯಕಿ- ಮುಂಬೈ, ಮಹಾರಾಷ್ಟ್ರ ಪ್ರಯಾಣದ ಹಿನ್ನೆಲೆ

138. ರೋಗಿ- 1384: ಮಂಡ್ಯದ 20 ವರ್ಷದ ಯುವಕ- ಮುಂಬೈ, ಮಹಾರಾಷ್ಟ್ರ ಪ್ರಯಾಣದ ಹಿನ್ನೆಲೆ
139. ರೋಗಿ- 1385: ಮಂಡ್ಯದ 17 ವರ್ಷದ ಹುಡುಗಿ- ಮುಂಬೈ, ಮಹಾರಾಷ್ಟ್ರ ಪ್ರಯಾಣದ ಹಿನ್ನೆಲೆ
140. ರೋಗಿ- 1386: ಮಂಡ್ಯದ 37 ವರ್ಷದ ಮಹಿಳೆ- ಮುಂಬೈ, ಮಹಾರಾಷ್ಟ್ರ ಪ್ರಯಾಣದ ಹಿನ್ನೆಲೆ
140. ರೋಗಿ -1386: ಮಂಡ್ಯ ಜಿಲ್ಲೆಯ 37 ವರ್ಷದ ಮಹಿಳೆ, ಮುಂಬೈ ಪ್ರಯಾಣ ಹಿನ್ನೆಲೆ
141. ರೋಗಿ -1387: ಮಂಡ್ಯ ಜಿಲ್ಲೆಯ 21 ವರ್ಷದ ಪುರುಷ, ಮುಂಬೈ ಪ್ರಯಾಣ ಹಿನ್ನೆಲೆ
142. ರೋಗಿ -1388: ಚಿಕ್ಕಮಗಳೂರು ಜಿಲ್ಲೆಯ 7 ವರ್ಷದ ಗಂಡು ಮಗು, ಮುಂಬೈ ಪ್ರಯಾಣ ಹಿನ್ನೆಲೆ
143. ರೋಗಿ -1389: ಚಿಕ್ಕಮಗಳೂರು ಜಿಲ್ಲೆಯ 17 ವರ್ಷದ ಬಾಲಕಿ, ಮುಂಬೈ ಪ್ರಯಾಣ ಹಿನ್ನೆಲೆ
144. ರೋಗಿ 1390: ಚಿಕ್ಕಮಗಳೂರಿನ 10 ವರ್ಷದ ಬಾಲಕ, ಮುಂಬೈ ಪ್ರಯಾಣ ಹಿನ್ನೆಲೆ
145. ರೋಗಿ 1391: ಬಾಗಲಕೋಟೆಯ 38 ವರ್ಷದ ಪುರುಷ, ಕೊಲ್ಲಾಪುರ ಪ್ರಯಾಣ ಹಿನ್ನೆಲೆ

146. ರೋಗಿ 1392: ಬಾಗಲಕೋಟೆಯ 11 ವರ್ಷ ಬಾಲಕಿ, ರೋಗಿ 607ರ ಸಂಪರ್ಕ
147. ರೋಗಿ 1393: ಬಾಗಲಕೋಟೆಯ 40 ವರ್ಷದ ವ್ಯಕ್ತಿ, ರೋಗಿ 607ರ ಸಂಪರ್ಕ
148. ರೋಗಿ 1394: ಬಾಗಲಕೋಟೆಯ 23 ವರ್ಷದ ಯುವಕ, ರೋಗಿ 607ರ ಸಂಪರ್ಕ
149. ರೋಗಿ 1395: ಬಾಗಲಕೋಟೆಯ 43 ವರ್ಷದ ವ್ಯಕ್ತಿ, ರೋಗಿ 607ರ ಸಂಪರ್ಕ

Share This Article
Facebook Whatsapp Whatsapp Telegram

Cinema news

3 Idiots
10 ವರ್ಷಗಳ ಬಳಿಕವೂ ಅದೇ ಪಾತ್ರಗಳೊಂದಿಗೆ ಬರಲಿದೆ 3 Idiots ಸೀಕ್ವೆಲ್
Bollywood Cinema Latest Top Stories
nikhil kumaraswamy actor chetan
ಡಾ.ರಾಜ್‌ಕುಮಾರ್ ಎಂದರೆ ಆರು ಕೋಟಿ ಕನ್ನಡಿಗರ ಭಾವನೆ: ನಟ ಚೇತನ್‌ಗೆ ನಿಖಿಲ್ ಕುಮಾರಸ್ವಾಮಿ ಕಿಡಿ
Bengaluru City Cinema Latest Sandalwood Top Stories
Sanjay Dutt
ಸರ್ಸೆ ಸೆರಗ ಸರ್ಸೆ ಹಾಡಿನ ವಿವಾದ – ಕ್ಷಮೆಯಾಚಿಸಿದ ಸಂಜಯ್ ದತ್, ಬುಡಕಟ್ಟು ಜನಾಂಗದ 50 ಹುಡುಗಿಯರ ಶಿಕ್ಷಣಕ್ಕೆ ಹಣದ ಭರವಸೆ
Bollywood Cinema Latest National Sandalwood Top Stories
ChetanKumar Ahimsa
ರಾಜ್‌ಕುಮಾರ್‌ ಸಮಾಧಿ ಬಗ್ಗೆ ವಿವಾದಾತ್ಮಕ ಪೋಸ್ಟ್‌ – ಅಭಿಮಾನಿಗಳು ಮುತ್ತಿಗೆ ಹಾಕುತ್ತಿದ್ದಂತೆ ಕ್ಷಮೆಯಾಚಿಸಿದ ಚೇತನ್‌
Cinema Karnataka Latest Top Stories

You Might Also Like

Assembly Election Exit Poll 2026
Latest

ಇಂದು ಸಂಜೆ ಎಕ್ಸಿಟ್ ಪೋಲ್ – ಪಂಚ ರಾಜ್ಯಗಳ ಕಜ್ಜಾಯ ಯಾರಿಗೆ?

Public TV
By Public TV
32 seconds ago
West Bengal voting
Latest

ಪಶ್ಚಿಮ ಬಂಗಾಳದಲ್ಲಿ 2ನೇ ಹಂತದ ಮತದಾನ ಆರಂಭ

Public TV
By Public TV
9 minutes ago
WEB GFX
Karnataka

ಮಲೆನಾಡಲ್ಲಿ ಕೆರೆಬೇಟೆ ಸೀಸನ್‌ – ಈ ಜನಪದ ಸಂಭ್ರಮ ಹೇಗಿರುತ್ತೆ ಗೊತ್ತಾ?

Public TV
By Public TV
32 minutes ago
Weather
Bengaluru City

ಮೇನಲ್ಲಿ ಮತ್ತಷ್ಟು ಕೆಂಡವಾಗಲಿದೆ ಕರುನಾಡು; 3-4 ಡಿಗ್ರಿ ಸೆಲ್ಸಿಯಸ್ ಹೆಚ್ಚಳ ಸಾಧ್ಯತೆ

Public TV
By Public TV
40 minutes ago
KSRTC bus lost control and crashed into a roadside hill SalemTamil Nadu
Bengaluru City

ಸೇಲಂ ಬಳಿ ತಪ್ಪಿದ ಭಾರೀ ಅನಾಹುತ: ರಸ್ತೆ ಬದಿಯ ಗುಡ್ಡಕ್ಕೆ ಹತ್ತಿ ನಿಂತಿತು KSRTC ಬಸ್‌

Public TV
By Public TV
41 minutes ago
daily horoscope dina bhavishya
Astrology

ದಿನ ಭವಿಷ್ಯ 29-04-2026

Public TV
By Public TV
1 hour ago
Public TVPublic TV
Follow US
© Public TV. Design Company - Knowtable. All Rights Reserved.
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News
Welcome Back!

Sign in to your account

Username or Email Address
Password

Lost your password?