Public TVPublic TV
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Stories
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Reading: ರಾಜ್ಯದಲ್ಲಿ ಇಂದು 26 ಜನರಿಗೆ ಕೊರೊನಾ- 951ಕ್ಕೆ ಏರಿದ ಸೋಂಕಿತರ ಸಂಖ್ಯೆ
Share
Notification Show More
Font ResizerAa
Font ResizerAa
Public TVPublic TV
  • Home
  • State
  • LIVE
  • Latest
  • Districts
  • National
  • World
  • Cinema
  • Stories
  • Crime
  • Court
  • Sports
  • Tech
  • Automobile
  • Food
  • Videos
Search
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Stories
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Follow US
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News

Home | Districts | Bengaluru City | ರಾಜ್ಯದಲ್ಲಿ ಇಂದು 26 ಜನರಿಗೆ ಕೊರೊನಾ- 951ಕ್ಕೆ ಏರಿದ ಸೋಂಕಿತರ ಸಂಖ್ಯೆ

Bengaluru City

ರಾಜ್ಯದಲ್ಲಿ ಇಂದು 26 ಜನರಿಗೆ ಕೊರೊನಾ- 951ಕ್ಕೆ ಏರಿದ ಸೋಂಕಿತರ ಸಂಖ್ಯೆ

Public TV
Last updated: May 13, 2020 12:52 pm
Public TV
Share
4 Min Read
Karnataka Corona
SHARE

– ಕಲಬುರಗಿಯಲ್ಲಿ ಮತ್ತೊಂದು ಸಾವು
– ಬೀದರ್‌ನಲ್ಲಿ ಕೊರೊನಾ ಸ್ಫೋಟ

ಬೆಂಗಳೂರು: ಹಾಸನ, ದಾವಣಗೆರೆ, ಬೀದರ್, ಕಲಬುರಗಿಯ ಜಿಲ್ಲೆಯ ಜನರನ್ನು ಕೊರೊನಾ ವೈರಸ್ ಮತ್ತಷ್ಟು ಆತಂಕಕ್ಕೆ ನೂಕಿದೆ. ಈ ಜಿಲ್ಲೆಗಳು ಸೇರಿದಂತೆ ರಾಜ್ಯದಲ್ಲಿ ಇಂದು ಒಂದೇ ದಿನದಲ್ಲಿ 26 ಜನರಿಗೆ ಸೋಂಕು ತಗುಲಿರುವುದು ದೃಢಪಟ್ಟಿದ್ದು, ಸೋಂಕಿತರ ಸಂಖ್ಯೆ 951ಕ್ಕೆ ಏರಿಕೆಯಾಗಿದೆ. ಜೊತೆಗೆ ಕಲಬುರಗಿಯಲ್ಲಿ ಕೊರೊನಾ ಬಲಿಯಾಗಿದೆ.

ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಮಧ್ಯಾಹ್ನ ಬಿಡುಗಡೆ ಮಾಡಿದ ಮಾಹಿತಿ ಪ್ರಕಾರ, ಬೀದರ್ 11, ಹಾಸನ 4, ದಾವಣಗೆರೆ, ವಿಜಯಪುರ, ಕಲಬುರಗಿ, ಉತ್ತರ ಕನ್ನಡದ ತಲಾ ಇಬ್ಬರಿಗೆ, ದಕ್ಷಿಣ ಕನ್ನಡ, ಬಳ್ಳಾರಿ ತಲಾ ಒಬ್ಬರಿಗೆ ಸೋಂಕು ಪತ್ತೆಯಾಗಿದೆ. ಈ ಪೈಕಿ 7 ಜನರು ಹೊರ ರಾಜ್ಯದಿಂದ ಬಂದಿರುವವರಾಗಿದ್ದಾರೆ. ಇತ್ತ ರೋಗಿ-928 ಬೆಂಗಳೂರಿನ 37 ವರ್ಷದ ನರ್ಸ್ ಆಗಿದ್ದಾರೆ.

corona 12

ಕಲಬುರಗಿಯ ಕಂಟೈನ್‍ಮೆಂಟ್ ಝೋನ್ ಸಂಪರ್ಕದಲ್ಲಿದ್ದ 60 ವರ್ಷದ ವೃದ್ಧ ಸಾವನ್ನಪ್ಪಿದ್ದಾರೆ. ಅವರ ಕೋವಿಡ್-19 ರಿಪೋರ್ಟ್ ಪಾಸಿಟಿವ್ ಬಂದಿದೆ. ಈ ಮೂಲಕ ಕಲಬುರಗಿಯಲ್ಲಿ ಕೊರೊನಾಗೆ ಬಲಿಯಾದವರ ಸಂಖ್ಯೆ 7ಕ್ಕೆ ಏರಿದೆ. ರಾಜ್ಯದಲ್ಲಿ ಕೋವಿಡ್-19ಗೆ 32 ಜನರು ಸಾವನ್ನಪ್ಪಿದ್ದಾರೆ. ಈವರೆಗೂ 442 ಮಂದಿ ಸೋಂಕಿತರು ಗುಣಮುಖರಾಗಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ.

ವಿಜಯಪುರದ ಇಬ್ಬರು ತಬ್ಲಿಘಿಗಳಿಗೆ ಕೊರೊನಾ ಪಾಸಿಟಿವ್ ಬಂದಿದ್ದು, ಈ ಮೂಲಕ ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ 52ಕ್ಕೆ ಏರಿಕೆಯಾಗಿದೆ. ಕಳೆದ ಮೇ 11ರಂದು ಮುಂಬೈನಿಂದ ವಿಜಯಪುರಕ್ಕೆ 13 ತಬ್ಲಿಘಿಗಳು ಆಗಮಿಸಿದ್ದು, ಈ ಪೈಕಿ ಇಬ್ಬರಿಗೆ ಸೋಂಕು ಬಂದಿದೆ. ಇವರು ಮುಂಬೈನ ಮಲಾಡ್ ನಲ್ಲಿ ನಡೆದ ಜಮಾತ್ ನಲ್ಲಿ ಪಾಲ್ಗೊಂಡು ಬಂದಿರುವುದಾಗಿ ಹೇಳಿದ್ದರು. ಒಂದೇ ಬಸ್ ನಲ್ಲಿ 13 ಜನ ತಬ್ಲಿಘಿಗಳು ಪ್ರಯಾಣಿಸಿದ್ದು, ವಿಜಯಪುರ ಗಡಿ ಧೂಳಖೇಡ ಚೆಕ್‌ ಪೋಸ್ಟ್‌ನಲ್ಲಿ ಬಸ್ ನಿಲ್ಲಿಸಿ ಜಿಲ್ಲಾಡಳಿತ ತಪಾಸಣೆ ನಡೆಸಿತ್ತು. ಬಳಿಕ 13 ಮಂದಿಯನ್ನು ಕ್ವಾರಂಟೈನ್ ಮಾಡಿ ಗಂಟಲು ದ್ರವವನ್ನು ಪರೀಕ್ಷೆಗೆ ಕಳುಹಿಸಿತ್ತು.

CORONA VIRUS 1

ತಬ್ಲಿಘಿಗಳ ಸಂಪರ್ಕದಿಂದ ಕಲಬುರಗಿಯಲ್ಲಿ ಮತ್ತಿಬ್ಬರಿಗೆ ಕೊರೊನಾ ಸೋಂಕು ಬಂದಿದೆ. ಸೋಂಕಿತರಲ್ಲಿ 60 ವರ್ಷದ ವೃದ್ಧ ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದ್ದಾರೆ. ಮೃತ ವೃದ್ಧ ಕಲಬುರಗಿ ನಗರದ ಮೊಮ್ಮಿನಪುರ ನಿವಾಸಿಯಾಗಿದ್ದು, ಕಲಬುರಗಿಯ ಜಿಮ್ಸ್ ಕೊರೊನಾ ವಾರ್ಡ್ ನಲ್ಲಿ ಮಂಗಳವಾರ ರಾತ್ರಿ ಸಾವನ್ನಪ್ಪಿದ್ದಾರೆ.

ಸೋಂಕಿತರ ವಿವರ:
1.ರೋಗಿ-926: ಕಲಬುರಗಿಯ 45 ವರ್ಷದ ಪುರುಷ. ರೋಗಿ-848ರ ಸಂಪರ್ಕದ್ದಲ್ಲಿದ್ದರು.
2.ರೋಗಿ-927: ಕಲಬುರಗಿಯ 60 ವರ್ಷದ ವೃದ್ಧ. ಕಲಬುರಗಿಯ ಕಂಟೈನ್‍ಮೆಂಟ್ ಝೋನ್ ಸಂಪರ್ಕದಲ್ಲಿದ್ದರು.
3.ರೋಗಿ-928: ಬೆಂಗಳೂರಿನ 37 ವರ್ಷದ ಮಹಿಳೆ. ಸೋಂಕಿನ ಮೂಲ ಪತ್ತೆಯಾಗಿಲ್ಲ.
4.ರೋಗಿ-929: ಉತ್ತರ ಕನ್ನಡದ 02 ವರ್ಷದ ಬಾಲಕಿ. ರೋಗಿ-786ರ ಸಂಪರ್ಕದಲ್ಲಿದ್ದಳು.
5.ರೋಗಿ-930: ಬಳ್ಳಾರಿಯ 18 ವರ್ಷದ ಯುವತಿ. ತೀವ್ರ ಉಸಿರಾಟದ ತೊಂದರೆ.
6.ರೋಗಿ-931: ಬೀದರ್‌ನ 30 ವರ್ಷದ ಯುವಕ. ಬೀದರ್ ಜಿಲ್ಲೆಯ ಕಂಟೈನ್‍ಮೆಂಟ್ ಝೋನ್ ಸಂಪರ್ಕದಲ್ಲಿದ್ದರು.
7.ರೋಗಿ-932: ಬೀದರ್‌ನ 26 ವರ್ಷದ ಯುವತಿ. ಬೀದರ್ ಜಿಲ್ಲೆಯ ಕಂಟೈನ್‍ಮೆಂಟ್ ಝೋನ್ ಸಂಪರ್ಕದಲ್ಲಿದ್ದರು.
8.ರೋಗಿ-933: ದಾವಣಗೆರೆಯ 33 ವರ್ಷದ ಮಹಿಳೆ. ರೋಗಿ-695ರ ಸಂಪರ್ಕ ಹೊಂದಿದ್ದರು.

Corona Virus

9.ರೋಗಿ-934: ದಾವಣಗೆರೆಯ 11 ವರ್ಷದ ಬಾಲಕ. ರೋಗಿ-695ರ ಸಂಪರ್ಕದಲ್ಲಿ ಇದ್ದರು.
10.ರೋಗಿ-935: ಬೀದರ್‌ನ 19 ವರ್ಷದ ಯುವತಿ. ಬೀದರ್ ಜಿಲ್ಲೆಯ ಕಂಟೈನ್‍ಮೆಂಟ್ ಝೋನ್ ಸಂಪರ್ಕದಲ್ಲಿದ್ದರು.
11. ರೋಗಿ-936: ಬೀದರ್‌ನ 36 ವರ್ಷದ ಮಹಿಳೆ. ಬೀದರ್ ಜಿಲ್ಲೆಯ ಕಂಟೈಮೆಂಟ್ ಝೋನ್‍ನಲ್ಲಿ ಸಂಪರ್ಕ.
12. ರೋಗಿ-937: ಬೀದರ್‌ನ 17 ವರ್ಷದ ಬಾಲಕ. ಬೀದರ್ ಜಿಲ್ಲೆಯ ಕಂಟೈಮೆಂಟ್ ಝೋನ್‍ನಲ್ಲಿ ಸಂಪರ್ಕ.
13. ರೋಗಿ-938: ಬೀದರ್‌ನ 36 ವರ್ಷದ ಮಹಿಳೆ. ಬೀದರ್ ಜಿಲ್ಲೆಯ ಕಂಟೈಮೆಂಟ್ ಝೋನ್‍ನಲ್ಲಿ ಸಂಪರ್ಕ.
14. ರೋಗಿ-939: ಬೀದರ್‌ನ 31 ವರ್ಷದ ಮಹಿಳೆ. ಬೀದರ್ ಜಿಲ್ಲೆಯ ಕಂಟೈಮೆಂಟ್ ಝೋನ್‍ನಲ್ಲಿ ಸಂಪರ್ಕ.
15. ರೋಗಿ-940: ಬೀದರ್‌ನ 15 ವರ್ಷದ ಬಾಲಕಿ. ಬೀದರ್ ಜಿಲ್ಲೆಯ ಕಂಟೈಮೆಂಟ್ ಝೋನ್‍ನಲ್ಲಿ ಸಂಪರ್ಕ.
16. ರೋಗಿ-941: ಬೀದರ್‌ನ 16 ವರ್ಷದ ಬಾಲಕಿ. ಬೀದರ್ ಜಿಲ್ಲೆಯ ಕಂಟೈಮೆಂಟ್ ಝೋನ್‍ನಲ್ಲಿ ಸಂಪರ್ಕ.
17. ರೋಗಿ-942: ಬೀದರ್‌ನ 14 ವರ್ಷದ ಬಾಲಕಿ. ಬೀದರ್ ಜಿಲ್ಲೆಯ ಕಂಟೈಮೆಂಟ್ ಝೋನ್‍ನಲ್ಲಿ ಸಂಪರ್ಕ.

ಕೋವಿಡ್19: ಬೆಳಗಿನ ವರದಿ

ಒಟ್ಟು ಪ್ರಕರಣಗಳು: 951
ಮೃತಪಟ್ಟವರು: 32
ಗುಣಮುಖರಾದವರು: 442
ಹೊಸ ಪ್ರಕರಣಗಳು: 26#KarnatakaFightsCorona pic.twitter.com/WN3q96QddC

— B Sriramulu (@sriramulubjp) May 13, 2020

18. ರೋಗಿ-943:ಬೀದರ್‌ನ 35 ವರ್ಷದ ಮಹಿಳೆ. ಬೀದರ್ ಜಿಲ್ಲೆಯ ಕಂಟೈಮೆಂಟ್ ಝೋನ್‍ನಲ್ಲಿ ಸಂಪರ್ಕ.
19. ರೋಗಿ-944: ವಿಜಯಪುರದ 30 ವರ್ಷದ ಪುರುಷ. ಮಹಾರಾಷ್ಟ್ರದ ಮುಂಬೈಗೆ ಪ್ರಯಾಣ ಮಾಡಿರುವ ಹಿನ್ನೆಲೆ.
20. ರೋಗಿ-945: ವಿಜಯಪುರದ 18 ವರ್ಷದ ಯುವಕ. ಮಹಾರಾಷ್ಟ್ರದ ಮುಂಬೈಗೆ ಪ್ರಯಾಣ ಮಾಡಿರುವ ಹಿನ್ನೆಲೆ.
21. ರೋಗಿ-946: ಉತ್ತರ ಕನ್ನಡದ 26 ವರ್ಷದ ಯುವಕ. ಮಹಾರಾಷ್ಟ್ರದ ರತ್ನಗಿರಿಗೆ ಪ್ರಯಾಣ ಮಾಡಿರುವ ಹಿನ್ನೆಲೆ.
22. ರೋಗಿ-947: ದಕ್ಷಿಣ ಕನ್ನಡದ 38 ವರ್ಷದ ಮಹಿಳೆ. ರೋಗಿ-507 ಸಂಪರ್ಕ.
23. ರೋಗಿ-948: ಹಾಸನದ 38 ವರ್ಷದ ಮಹಿಳೆ. ಮಹಾರಾಷ್ಟ್ರದ ಮುಂಬೈಗೆ ಪ್ರಯಾಣ ಮಾಡಿರುವ ಹಿನ್ನೆಲೆ.
24. ರೋಗಿ-949: ಹಾಸನದ 17 ವರ್ಷದ ಯುವಕ. ಮಹಾರಾಷ್ಟ್ರದ ಮುಂಬೈಗೆ ಪ್ರಯಾಣ ಮಾಡಿರುವ ಹಿನ್ನೆಲೆ.
25. ರೋಗಿ-950: ಹಾಸನದ 14 ವರ್ಷದ ಬಾಲಕಿ. ಮಹಾರಾಷ್ಟ್ರದ ಮುಂಬೈಗೆ ಪ್ರಯಾಣ ಮಾಡಿರುವ ಹಿನ್ನೆಲೆ.
26. ರೋಗಿ-951: ಹಾಸನದ 43 ವರ್ಷದ ಪುರುಷ. ಮಹಾರಾಷ್ಟ್ರದ ಮುಂಬೈಗೆ ಪ್ರಯಾಣ ಮಾಡಿರುವ ಹಿನ್ನೆಲೆ.

TAGGED:CoronavirusCovid 19davanagereKalaburagikarnatakaPublic TVಕರ್ನಾಟಕಕಲಬುರಗಿಕೊರೊನಾ ವೈರಸ್ಕೋವಿಡ್ 19ದಾವಣಗೆರೆಪಬ್ಲಿಕ್ ಟಿವಿವಿಜಯಪುರ
Share This Article
Facebook Whatsapp Whatsapp Telegram

Cinema news

Deepika Padukone Ranveer Singh
2ನೇ ಮಗುವಿನ ನಿರೀಕ್ಷೆಯಲ್ಲಿ ದೀಪಿಕಾ ಪಡುಕೋಣೆ, ರಣವೀರ್‌ ಸಿಂಗ್‌ ದಂಪತಿ
Bollywood Cinema Latest Top Stories
darshan ex manager mallikarjun 2 1
ದರ್ಶನ್‌, ಧ್ರುವ ಸರ್ಜಾ ನಡುವೆ ಮನಸ್ತಾಪಕ್ಕೆ ಕಾರಣ ಯಾರು? – ಮಲ್ಲಿಕಾರ್ಜುನ್‌ ಹೇಳಿದ್ದೇನು?
Bengaluru City Cinema Latest Sandalwood Top Stories
darshan ex manager mallikarjun 2
ಕೇಸ್‌ ಒಂದ್ರಲ್ಲಿ ದರ್ಶನ್‌ ಸರ್‌ ಸಿಕ್ಕಾಕೊಂಡಾಗ ಬಹಳ ಬೇಜಾರಾಯ್ತು: ಮಾಜಿ ಮ್ಯಾನೇಜರ್‌ ಮಲ್ಲಿಕಾರ್ಜುನ್‌ ಮಾತು
Bengaluru City Cinema Latest Sandalwood Top Stories
darshan ex manager mallikarjun
8 ವರ್ಷ ನಾಪತ್ತೆಯಾಗಿದ್ದ ದರ್ಶನ್‌ ಮಾಜಿ ಮ್ಯಾನೇಜರ್‌ ದಿಢೀರ್‌ ಪ್ರತ್ಯಕ್ಷ – ನಡೆದಿದ್ದೇನು ಅಂತ ಎಳೆಎಳೆಯಾಗಿ ಬಿಚ್ಚಿಟ್ಟ ಮಲ್ಲಿ
Bengaluru City Cinema Latest Main Post Sandalwood

You Might Also Like

Rinku Singh
Cricket

ಕೊನೆಯಲ್ಲಿ ಸಿಕ್ಸರ್‌ ಸಿಡಿಸಿ ಗೆಲುವು ತಂದ ರಿಂಕು – ಸತತ ಸೋಲಿನ ಬಳಿಕ ಖಾತೆ ತೆರೆದ ಕೋಲ್ಕತ್ತಾ

Public TV
By Public TV
6 minutes ago
West Bengal Election PM Narendra Modi jhalmuri break in the middle of high octane Bengal campaign
Latest

ಇದ್ದಕ್ಕಿದ್ದಂತೆ ಕಾನ್ವಾಯ್‌ ನಿಲ್ಲಿಸಿ ರಸ್ತೆಯ ಬದಿ ಅಂಗಡಿಗೆ ತೆರಳಿ ಝಲ್ಮುರಿ ಸವಿದ ಮೋದಿ

Public TV
By Public TV
8 minutes ago
IPL 2026 Dhruv Jurel off balance and diving away from the stumps but hits the target
Cricket

IPL 2026 – ಧ್ರುವ್ ಜುರೆಲ್ ಕೈಚಳಕಕ್ಕೆ ಬೆಚ್ಚಿಬಿದ್ದ ಕ್ಯಾಮರೂನ್ ಗ್ರೀನ್!

Public TV
By Public TV
33 minutes ago
HD Kumaraswamy 3
Latest

ಜೆಡಿಎಸ್‌ʼಗೆ ಜಮೀರ್‌ – ಗಾಳಿಸುದ್ದಿಗೆ ಕುಮಾರಸ್ವಾಮಿ ಸ್ಪಷ್ಟನೆ

Public TV
By Public TV
58 minutes ago
KR Nagara 3
Districts

ಮೈಸೂರು | ದರ್ಗಾಗೆ ಬಂದಿದ್ದಾಗ ಅವಘಡ – ಕಾವೇರಿ ನದಿಗೆ ಇಳಿದಿದ್ದ 6 ಮಂದಿ ಜಲಸಮಾಧಿ

Public TV
By Public TV
1 hour ago
srinagar airport
Latest

ಲಗೇಜ್‌ನಲ್ಲಿ ಸ್ಯಾಟಲೈಟ್ ಫೋನ್ – ಶ್ರೀನಗರದಲ್ಲಿ ಇಬ್ಬರು ಅಮೆರಿಕನ್ನರು ವಶಕ್ಕೆ

Public TV
By Public TV
1 hour ago
Public TVPublic TV
Follow US
© Public TV. Design Company - Knowtable. All Rights Reserved.
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News
Welcome Back!

Sign in to your account

Username or Email Address
Password

Lost your password?