Public TVPublic TV
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Stories
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Reading: ಖಡಕ್ ಚಿಕನ್ 65 ಮಾಡುವ ವಿಧಾನ
Share
Notification Show More
Font ResizerAa
Font ResizerAa
Public TVPublic TV
  • Home
  • State
  • LIVE
  • Latest
  • Districts
  • National
  • World
  • Cinema
  • Stories
  • Crime
  • Court
  • Sports
  • Tech
  • Automobile
  • Food
  • Videos
Search
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Stories
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Follow US
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News

Home | Food | ಖಡಕ್ ಚಿಕನ್ 65 ಮಾಡುವ ವಿಧಾನ

Food

ಖಡಕ್ ಚಿಕನ್ 65 ಮಾಡುವ ವಿಧಾನ

Public TV
Last updated: July 14, 2019 11:53 am
Public TV
Share
1 Min Read
chicken 65 recipe in hindi
SHARE

ವೀಕೆಂಡ್ ಬಂದರೆ ಸಾಕು ಮನೆಯಲ್ಲಿ ಏನಾದರೂ ಸ್ಪೆಷಲ್ ಮಾಡಬೇಕು ಎಂದು ಯೋಚನೆ ಮಾಡುತ್ತಾ ಕುಳಿತಿರುತ್ತೀರಿ. ಆದ್ದರಿಂದ ನಾವು ತಿಳಿಸುವ ಚಿಕನ್ 65 ಟ್ರೈ ಮಾಡಿ ರುಚಿ ನೋಡಿ. ಅತ್ಯಂತ ಸುಲಭವಾಗಿ ಹಾಗೂ ರುಚಿಕರವಾಗಿ ಚಿಕನ್ 65 ಮಾಡುವ ವಿಧಾನ ಇಲ್ಲಿದೆ. ಈ ಚಿಕನ್ ಚೈನಿಸ್ ಸ್ಟೈಲ್‍ನಲ್ಲಿ ಒಂದಾಗಿದೆ.

Chicken 65 Recipe

ಬೇಕಾಗುವ ಸಾಮಾಗ್ರಿಗಳು:
1. ಚಿಕನ್ – 450 ಗ್ರಾಂ
2. ಕೊತ್ತಂಬರಿ ಪುಡಿ – 3 ಚಮಚ
3. ಮೊಸರು – 3 ಚಮಚ
4. ಹಸಿ ಮೆಣಸಿನ ಕಾಯಿ – 4
5. ಅಡುಗೆ ಎಣ್ಣೆ – 2 ಚಮಚ
6. ಕೆಂಪು ಮೆಣಸಿನ ಪುಡಿ – 1 ಚಮಚ
7. ಅರಿಶಿಣ ಪುಡಿ – 1/2 ಚಮಚ
8 ಕರಿಬೇವಿನ ಎಲೆಗಳು – 6
9. ಟೊಮೆಟೋ – ಸ್ವಲ್ಪ
10. ಉಪ್ಪು – ರುಚಿಗೆ ತಕ್ಕಷ್ಟು
11. ಮೊಟ್ಟೆ – 1
12. ಈರುಳ್ಳಿ- 2
13. ಕಾನ್ ಫ್ಲೋರ್ ಹಿಟ್ಟು

chicken 65

ಮಾಡುವ ವಿಧಾನ:
* ಮೊದಲು 450 ಗ್ರಾಂ ಚಿಕನ್‍ಗೆ ಕಾನ್ ಫ್ಲೋರ್ ಹಿಟ್ಟನ್ನು ಹಾಕಿ ಮಿಕ್ಸ್ ಮಾಡಿಕೊಂಡು ಕಾದ ಎಣ್ಣೆಯಲ್ಲಿ ಚೆನ್ನಾಗಿ ಫ್ರೈ ಮಾಡಿಕೊಳ್ಳಬೇಕು.
* ಬಳಿಕ ಒಂದು ಪ್ಯಾನ್‍ಗೆ ಎಣ್ಣೆ ಹಾಕಿ ಕಡಿಮೆ ಉರಿಯಲ್ಲಿ ಹಸಿ ಮೆಣಸಿನ ಕಾಯಿ, ಟೊಮೆಟೋ, ಚಿಕ್ಕದಾಗಿ ಕಟ್ ಮಾಡಿಕೊಂಡ ಈರುಳ್ಳಿ, ಕೆಂಪು ಮೆಣಸಿನ ಪುಡಿ, ಅರಿಶಿಣ ಪುಡಿ, ರುಚಿಗೆ ಉಪ್ಪು, ಕರಿಬೇವಿನ ಎಲೆ ಹಾಕಿ ಫ್ರೈ ಮಾಡಿಕೊಳ್ಳಿ.
* ಬಳಿಕ ಫ್ರೈ ಮಾಡಿಕೊಂಡ ಎಲ್ಲ ಐಟಮ್‍ಗೆ ಈಗಾಗಲೇ ಫ್ರೈ ಮಾಡಿದ್ದ ಚಿಕನ್ ಹಾಕಿ. ನಂತರ ಅದಕ್ಕೆ ಮೊಸರು ಹಾಕಿ 3 ನಿಮಿಷ ಮತ್ತೆ ಫ್ರೈ ಮಾಡಿಕೊಳ್ಳಿ.
* 3 ನಿಮಿಷ ಫ್ರೈ ಮಾಡಿಕೊಂಡ ಬಳಿಕ ಮೊಟ್ಟೆ ಹಾಕಿ ಮತ್ತೆ 5 ನಿಮಿಷಗಳ ಕಾಲ ಫ್ರೈ ಮಾಡಿದರೆ ಖಡಕ್ ಚಿಕನ್ 65 ಸವಿಯಲು ರೆಡಿ.

TAGGED:Chicken 65cookingfoodKannada Recipenon vegPublic TVrecipeಅಡುಗೆಆಹಾರಕನ್ನಡ ರೆಸಿಪಿಚಿಕನ್ 65ನಾನ್ ವೆಜ್ಪಬ್ಲಿಕ್ ಟಿವಿರೆಸಿಪಿ
Share This Article
Facebook Whatsapp Whatsapp Telegram

Cinema news

gilli bigg boss 2
ಅಶ್ವಿನಿ ವಿರುದ್ಧ ಗೆದ್ದು ಕ್ಯಾಪ್ಟನ್‌ ಆದ ಗಿಲ್ಲಿ; ಏನ್‌ ಖಡಕ್‌ ಎಂಟ್ರಿ ಗುರು
Cinema Latest Top Stories TV Shows
Bollywood Salman Khan
Most Eligible Bachelor ಸಲ್ಮಾನ್ ಖಾನ್ ಈಗ ಸೀನಿಯರ್ ಸಿಟಿಜನ್
Bollywood Cinema Latest Top Stories
Kabbin Jalle Lyrical Karikaada song released Kaada NatrajNiriksha Shetty K Venkatesh Athishay
ಕರಿಕಾಡ ಚಿತ್ರದ ಕಬ್ಬಿನ ಜಲ್ಲೆ ಸಾಂಗ್ ಎಲ್ಲೆಡೆ ಬಾರಿ ಸದ್ದು
Cinema Latest Sandalwood
Thalapathy Vijay 2
ಮಲೇಷಿಯಾದಲ್ಲಿ ಶನಿವಾರ ‘ಜನನಾಯಗನ್’ ಆಡಿಯೋ ಲಾಂಚ್‌
Cinema Latest South cinema

You Might Also Like

Forest Department Wild Elephant Bhima
Districts

ಇನ್ಮುಂದೆ ಭೀಮನ ಹತ್ರ ಹೋಗಿ ವೀಡಿಯೋ, ಫೋಟೋ ತೆಗೆದ್ರೆ ಬೀಳುತ್ತೆ ಕೇಸ್‌!

Public TV
By Public TV
6 minutes ago
ECONOMY NEW INDIA 2025
Latest

ರೌಂಡಪ್‌ 2025 – ಸದ್ದು ಮಾಡಿದ ಟಾಪ್‌ ಆರ್ಥಿಕ ಸುದ್ದಿಗಳು

Public TV
By Public TV
11 minutes ago
Nanda Devi Plutonium Mission
Latest

PUBLiCTV Explainer: ಮಹಾಗ್ನಿಯನ್ನೇ ಹುದುಗಿಸಿಟ್ಟುಕೊಂಡ ಹಿಮಾಲಯ – ಭಾರತಕ್ಕೆ ಕಂಟಕವಾಗುತ್ತಾ?

Public TV
By Public TV
29 minutes ago
Villagers beat up women mistaking them for child thieves Mundargi Gadag
Districts

ಮಕ್ಕಳ ಕಳ್ಳರು ಎಂದು ಭಾವಿಸಿ ಮಹಿಳೆಯರಿಗೆ ಗ್ರಾಮಸ್ಥರಿಂದ ಥಳಿತ

Public TV
By Public TV
29 minutes ago
Newlywed Ganavi Suraj suicide case 1
Bengaluru City

ನವವಿವಾಹಿತೆ ಆತ್ಮಹತ್ಯೆ ಕೇಸ್‌ – ಈಗ ಪತಿಯೂ ಸೂಸೈಡ್‌, ಅತ್ತೆ ಗಂಭೀರ

Public TV
By Public TV
45 minutes ago
New Year
Bengaluru City

ಹೊಸ ವರ್ಷಾಚರಣೆ – ಪಬ್‌, ಕ್ಲಬ್‌, ಬಾರ್‌ಗಳಿಗೆ ಬೆಂಗಳೂರು ಪೊಲೀಸರಿಂದ 30 ಮಾರ್ಗಸೂಚಿ

Public TV
By Public TV
51 minutes ago
Public TVPublic TV
Follow US
© Public TV. Design Company - Knowtable. All Rights Reserved.
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News
Welcome Back!

Sign in to your account

Username or Email Address
Password

Lost your password?