Public TVPublic TV
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Stories
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Reading: ಬೆಂಗ್ಳೂರಿನಲ್ಲಿ ಬಿಜೆಪಿ ಸಮಾವೇಶ- ಮಾರ್ಗ ಬದಲಾಯಿಸಿದ ಟ್ರಾಫಿಕ್ ಪೊಲೀಸರು
Share
Notification Show More
Font ResizerAa
Font ResizerAa
Public TVPublic TV
  • Home
  • State
  • LIVE
  • Latest
  • Districts
  • National
  • World
  • Cinema
  • Stories
  • Crime
  • Court
  • Sports
  • Tech
  • Automobile
  • Food
  • Videos
Search
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Stories
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Follow US
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News

Home | Districts | Bengaluru City | ಬೆಂಗ್ಳೂರಿನಲ್ಲಿ ಬಿಜೆಪಿ ಸಮಾವೇಶ- ಮಾರ್ಗ ಬದಲಾಯಿಸಿದ ಟ್ರಾಫಿಕ್ ಪೊಲೀಸರು

Bengaluru City

ಬೆಂಗ್ಳೂರಿನಲ್ಲಿ ಬಿಜೆಪಿ ಸಮಾವೇಶ- ಮಾರ್ಗ ಬದಲಾಯಿಸಿದ ಟ್ರಾಫಿಕ್ ಪೊಲೀಸರು

Public TV
Last updated: April 13, 2019 10:22 am
Public TV
Share
2 Min Read
442206 modi740
SHARE

ಬೆಂಗಳೂರು: ನಗರದ ಅರಮನೆ ಮೈದಾನದಲ್ಲಿ ಬಿಜೆಪಿ ಸಮಾವೇಶ ನಡೆಯುವ ಹಿನ್ನೆಲೆಯಲ್ಲಿ ಟ್ರಾಫಿಕ್ ಪೊಲೀಸರು ಮಾರ್ಗ ಬದಲಾಯಿಸಿದ್ದಾರೆ. ಸಮಾವೇಶಕ್ಕೆ ಬರುವ ರಾಜಕೀಯ ನಾಯಕರು, ಆಹ್ವಾನಿತರಿಗೆ ತ್ರಿಪುರವಾಸಿನಿ ಆವರಣದಲ್ಲಿ ಪಾರ್ಕಿಂಗ್ ವ್ಯವಸ್ಥೆ ಮಾಡಲಾಗಿದೆ.

1. ದಕ್ಷಿಣ ಬೆಂಗಳೂರಿನಿಂದ ವಿಮಾನ ನಿಲ್ದಾಣ: ಬಸವೇಶ್ವರ ಸರ್ಕಲ್- ಹಳೆ ಹೈಗ್ರೌಂಡ್ ಪೊಲೀಸ್ ಠಾಣೆ ಜಂಕ್ಷನ್- ಟಿ ಚೌಡಯ್ಯ ರೋಡ್- ವಿಂಡಸರ್ ಮಾನೋರ್ ಜಂಕ್ಷನ್, ಕಾವೇರಿ ಚಿತ್ರಮಂದಿರ ಜಂಕ್ಷನ್, ಬಾಶ್ಯಂ ಸರ್ಕಲ್- ಜೀವರಾಜ್ ಆಲ್ವಾ ರೋಡ್- ಸದಾಶಿವನಗರ ಪೊಲೀಸ್ ಠಾಣೆ ಜಂಕ್ಷನ್ – ನ್ಯೂ ಬಿಇಎಲ್ ರೋಡ್- ಹೆಬ್ಬಾಳ ಫ್ಲೈಓವರ್.

2. ಪೂರ್ವ ಬೆಂಗಳೂರಿನಿಂದ ವಿಮಾನ ನಿಲ್ದಾಣ: ಎಂಜಿ ರಸ್ತೆ- ಕಾಮರಾಜ್ ರಸ್ತೆ- ತೋಮ್ಸ್ ಕೆಫೆ- ವೀಲರ್ಸ್ ರಸ್ತೆ- ಐಟಿಸಿ ಬ್ರಿಡ್ಜ್- ಎಂಎಸ್ ನಗರ- ಐಒಸಿ ಬ್ರಿಡ್ಜ್ – ಬಾಣಸವಾಡಿ ಮೇನ್ ರೋಡ್ – ಔಟರ್ ರಿಂಗ್ ರೋಡ್ – ಹೆಣ್ಣೂರು ರಿಂಗ್ ರೋಡ್ – ನಾಗಾವಾರ ಜಂಕ್ಷನ್ – ಥಣೀಸಂದ್ರ ಮೇನ್ ರೋಡ್ – ಹೆಗಡೆ ನಗರ- ಕಟ್ಟಿಗೆಹಳ್ಳಿ- ಬಾಗಲೂರು ಕ್ರಾಸ್‍ನಿಂದ ವಿಮಾನ ನಿಲ್ದಾಣಕ್ಕೆ ಹೋಗಬಹುದು.

traffic jam

3. ವಿಮಾನ ನಿಲ್ದಾಣದಿಂದ ಬೆಂಗಳೂರು: ಹೆಬ್ಬಾಳ ಫ್ಲೈಓವರ್ ಅಂಡರ್ ಪಾಸ್- ಔಟರ್ ರಿಂಗ್ ರೋಡ್- ನಾಗವಾರ ಜಂಕ್ಷನ್- ತಣೇರಿ ರೋಡ್- ಹೆಣ್ಣೂರು ಜಂಕ್ಷನ್.

4. ವಿಮಾನ ನಿಲ್ದಾಣದಿಂದ ದಕ್ಷಿಣ ಹಾಗೂ ಉತ್ತರ ಬೆಂಗಳೂರು: ವಿಮಾನ ನಿಲ್ದಾಣ- ಹೆಬ್ಬಾಳ ಫ್ಲೈಓವರ್ ಅಂಡರ್ ಪಾಸ್ – ಕುವೆಂಪು ಸರ್ಕಲ್- ಬಿಇಎಲ್ ಸರ್ಕಲ್, ಸದಾಶಿವನಗರ ಪೊಲೀಸ್ ಠಾಣೆ ಜಂಕ್ಷನ್, ಬಿಎಚ್‍ಇಎಲ್ ಸರ್ಕಲ್ – ಮಾರಮ್ಮ ಸರ್ಕಲ್ – ಮಾರ್ಗೋಸ ರಸ್ತೆ – ಕೆ.ಸಿ ಜನರಲ್ ಆಸ್ಪತ್ರೆ

ವಾಹನ ನಿಲುಗಡೆ ಬಂದ್:
ರಮಣ್ ಮಹರ್ಷಿ ರೋಡ್, ಬಳ್ಳಾರಿ ರೋಡ್ ಮತ್ತು ಮೇಕ್ರಿ ಸರ್ಕಲ್, ಜಯಮಹಲ್ ರೋಡ್, ಸದಾಶಿವನಗರ ವಸತಿ ಸಮುಚ್ಚಯ ರಸ್ತೆಗಳು, ಓಲ್ಡ್ ಏರ್ ಪೋರ್ಟ್ ರೋಡ್, ಆರ್ ಟಿ ನಗರ ರೋಡ್, ಕಬ್ಬನ್ ರೋಡ್, ಚಾಲುಕ್ಯ ಸರ್ಕಲ್ ಈ ರಸ್ತೆಗಳಲ್ಲಿ ಮಧ್ಯಾಹ್ನ 2 ರಿಂದ ರಾತ್ರಿ 10 ರವರೆಗೆ ವಾಹನ ನಿಲುಗಡೆ ಬಂದ್ ಆಗಲಿದೆ.

MYS Modi

ದಿನನಿತ್ಯ ಸಂಚರಿಸುವ ವಾಹನ ಸವಾರರ ಮಾರ್ಗ ಬದಲಾವಣೆ:
ಬೆಂಗಳೂರು ಸೌಥ್ ಮತ್ತು ವೆಸ್ಟ್ ಭಾಗದಿಂದ ಏರ್ ಪೋರ್ಟ್ ರೋಡ್‍ಗೆ, ಬಸವೇಶ್ವರ ಸರ್ಕಲ್ -ಕಾವೇರಿ ಜಂಕ್ಷನ್ -ಬಾಷ್ಯಂ ವೃತ್ತ – ನ್ಯೂ ಬಿಇಎಲ್ ರೋಡ್ ಟು ಹೆಬ್ಬಾಳ, ಬೆಂಗಳೂರು ಈಸ್ಟ್ ಟು ಏರ್ ಪೋರ್ಟ್ ರೋಡ್, ಎಂಜಿ ರೋಡ್ – ಬಾಣಸವಾಡಿ ಮುಖ್ಯ ರಸ್ತೆ – ಥಣಿಸಂದ್ರ ರೋಡ್ – ಹೆಗಡೆ ನಗರ -ಬಾಗಲೂರು ಕ್ರಾಸ್.

ಭದ್ರತೆಗೆ ಮೂರು ಸಾವಿರ ಪೊಲೀಸರ ನಿಯೋಜನೆ ಮಾಡಲಾಗಿದೆ. ಪಶ್ಚಿಮ ವಲಯದ ಹೆಚ್ಚುವರಿ ಪೊಲೀಸ್ ಆಯುಕ್ತ ಬಿಕೆ ಸಿಂಗ್ ನೇತೃತ್ವದಲ್ಲಿ ಬಿಗಿ ಭದ್ರತೆ ಒದಗಿಸಲಾಗಿದೆ.

TAGGED:bengalurunarendra modipolicePublic TVtrafficಟ್ರಾಫಿಕ್ನರೇಂದ್ರ ಮೋದಿಪಬ್ಲಿಕ್ ಟಿವಿಪೊಲೀಸರುಬೆಂಗಳೂರುಸಮಾವೇಶ
Share This Article
Facebook Whatsapp Whatsapp Telegram

Cinema news

Joe Simon
ಫಿಲ್ಮ್‌ ಚೇಂಬರ್‌ನಲ್ಲೇ ಹೃದಯಾಘಾತ – ಸಾಹಸಸಿಂಹ ಚಿತ್ರದ ನಿರ್ದೇಶಕ ಜೊ ಸೈಮನ್ ನಿಧನ
Cinema Latest Main Post
rishab shetty public tv anniversary
ಪಬ್ಲಿಕ್‌ ಟಿವಿಗೆ ಇನ್ನೂ ಟೀನೇಜ್‌, ರಂಗಣ್ಣ ಸರ್‌ ಈ ಸಮಾಜಕ್ಕೆ ದೊಡ್ಡ ಕೊಡುಗೆ: ರಿಷಬ್‌ ಶೆಟ್ಟಿ
Bengaluru City Cinema Latest Main Post Sandalwood
Sathish Ninasam Public TV Anniversary
ಆಟೋ ಡ್ರೈವರ್‌ಗಳಿಂದ ಕಾರಿನಲ್ಲಿ ಓಡಾಡೋರು ನಿಮ್ಮನ್ನ ಇಷ್ಟ ಪಡ್ತಾರೆ, ರಂಗಣ್ಣ ಸರ್‌ ಮಾಸ್‌ ಹೀರೋ: ನೀನಾಸಂ ಸತೀಶ್‌ ಬಣ್ಣನೆ
Bengaluru City Cinema Latest Main Post Sandalwood
Toxic
ʻಟಾಕ್ಸಿಕ್‌ʼ ಚಿತ್ರತಂಡಕ್ಕೆ ಮತ್ತೊಂದು ಸಂಕಷ್ಟ – ಸಿನಿಮಾ ವಿರುದ್ಧ ಕ್ರೈಸ್ತರ ಒಕ್ಕೂಟ ದೂರು
Bengaluru City Cinema Latest Main Post Sandalwood

You Might Also Like

Byrati Basavaraj 1
Bengaluru City

ರೌಡಿಶೀಟರ್ ಕೊಲೆ ಕೇಸ್; ಬೈರತಿ ಬಸವರಾಜ್‌ಗೆ ಒಂದು ದಿನದ ರಿಲೀಫ್

Public TV
By Public TV
6 minutes ago
urus and shivaratri pooja performed Ladle Mashak Dargah aland Kalaburagi 1
Kalaburagi

ಲಾಡ್ಲೆ ಮಶಾಕ್ ದರ್ಗಾದಲ್ಲಿನ ಶಿವಲಿಂಗ ಪೂಜೆ; ಮತ್ತೆ 13 ಮಂದಿಗೆ ಪೂಜೆಗೆ ಕೋರ್ಟ್ ಅವಕಾಶ

Public TV
By Public TV
1 hour ago
Yadagiri Stone Mining
Districts

ಯಾದಗಿರಿಯಲ್ಲಿ ಅಕ್ರಮ ಕಲ್ಲು ಗಣಿಗಾರಿಕೆ – ಸರ್ಕಾರದ ಬೊಕ್ಕಸಕ್ಕೆ ಕೋಟ್ಯಂತರ ರೂ. ನಷ್ಟ

Public TV
By Public TV
2 hours ago
VIJAYENDRA YATNAL
Latest

ಅಬಕಾರಿ ಹಗರಣದ ಬಗ್ಗೆ ಬಿಜೆಪಿ ರಾಜ್ಯಾಧ್ಯಕ್ಷ ಏನೂ ಮಾತನಾಡಿಲ್ಲ: ವಿಜಯೇಂದ್ರ ವಿರುದ್ಧ ಯತ್ನಾಳ್ ಕಿಡಿ

Public TV
By Public TV
2 hours ago
TVK Vijay
Latest

ವಿಜಯ್‌ ರ‍್ಯಾಲಿಯಲ್ಲಿ ದುರಂತ – ಸ್ಥಳದಲ್ಲಿ ಕುಸಿದು ಬಿದ್ದು ವ್ಯಕ್ತಿ ಸಾವು

Public TV
By Public TV
2 hours ago
Ashok Pattana
Bengaluru City

ಇಕ್ಬಾಲ್ ಹುಸೇನ್‌ಗೆ ಸ್ವಲ್ಪ ಮೆಚ್ಯೂರಿಟಿ ಕಡಿಮೆ ಇದೆ – ಅಶೋಕ್ ಪಟ್ಟಣ

Public TV
By Public TV
3 hours ago
Public TVPublic TV
Follow US
© Public TV. Design Company - Knowtable. All Rights Reserved.
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News
Welcome Back!

Sign in to your account

Username or Email Address
Password

Lost your password?