Public TVPublic TV
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Stories
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Reading: ಹಿಜಬ್ ಧರಿಸಿ ಈಜುವಂತಿಲ್ಲ – ಮುಸ್ಲಿಂ ಹೆಣ್ಣು ಮಕ್ಕಳನ್ನು ಹೊರಕಳುಹಿಸಿದ ಈಜುಕೊಳದ ಆಡಳಿತ ಮಂಡಳಿ
Share
Notification Show More
Font ResizerAa
Font ResizerAa
Public TVPublic TV
  • Home
  • State
  • LIVE
  • Latest
  • Districts
  • National
  • World
  • Cinema
  • Stories
  • Crime
  • Court
  • Sports
  • Tech
  • Automobile
  • Food
  • Videos
Search
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Stories
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Follow US
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News

Home | Latest | ಹಿಜಬ್ ಧರಿಸಿ ಈಜುವಂತಿಲ್ಲ – ಮುಸ್ಲಿಂ ಹೆಣ್ಣು ಮಕ್ಕಳನ್ನು ಹೊರಕಳುಹಿಸಿದ ಈಜುಕೊಳದ ಆಡಳಿತ ಮಂಡಳಿ

Latest

ಹಿಜಬ್ ಧರಿಸಿ ಈಜುವಂತಿಲ್ಲ – ಮುಸ್ಲಿಂ ಹೆಣ್ಣು ಮಕ್ಕಳನ್ನು ಹೊರಕಳುಹಿಸಿದ ಈಜುಕೊಳದ ಆಡಳಿತ ಮಂಡಳಿ

Public TV
Last updated: July 15, 2018 8:51 pm
Public TV
Share
2 Min Read
public pool
SHARE

ವಾಷಿಂಗ್‍ಟನ್: ಸಾಂಪ್ರದಾಯಿಕ ಉಡುಪುಗಳನ್ನು ಧರಿಸಿ ಸಾರ್ವಜನಿಕ ಈಜುಕೊಳಕ್ಕೆ ಆಗಮಿಸಿದ್ದ ಮುಸ್ಲಿಂ ಹೆಣ್ಣು ಮಕ್ಕಳು ಹಾಗೂ ಅವರ ಮಹಿಳಾ ತರಬೇತಿದಾರರನ್ನು ಹೊರಹಾಕಿರುವ ಘಟನೆ ಅಮೇರಿಕಾದ ವಿಲ್ಮಿಂಗ್ಟನ್ ನಗರದಲ್ಲಿ ನಡೆದಿದೆ.

ತಹಶೀನ್ ಎ ಇಸ್ಮಾಯಿಲ್ ಎಂಬ ಮಹಿಳಾ ಈಜು ತರಬೇತಿ ಶಿಕ್ಷಕಿಯು ಬೇಸಿಗೆಯ ಅವಧಿಯ ತರಬೇತಿ ಕಾರ್ಯಕ್ರಮವನ್ನು ನಡೆಸುತ್ತಿದ್ದು, ಇದರ ಭಾಗವಾಗಿ ಕೆಲ ಮುಸ್ಲಿಂ ಹೆಣ್ಣು ಮಕ್ಕಳನ್ನು ವಿಲ್ಮಿಂಗ್ಟನ್‍ನಲ್ಲಿರುವ ಫೋಸ್ಟರ್ ಬ್ರೌನ್ ಸಾರ್ವಜನಿಕ ಈಜುಕೊಳದಿಂದ ಹೊರಹಾಕಿದ್ದಾರೆ. ಅಂದಹಾಗೇ ಕಳೆದ ನಾಲ್ಕು ವರ್ಷಗಳಿಂದ ಸ್ಪರ್ಧಿಗಳಿಗೆ ತರಬೇತಿ ನೀಡುಲು ತಹಶೀನ್ ವಿದ್ಯಾರ್ಥಿಗಳನ್ನು ಕರೆತರುತ್ತಿದ್ದಾರೆ. ಆದರೆ ಇದೇ ಮೊದಲ ಬಾರಿಗೆ ಈ ರೀತಿಯ ಸಮಸ್ಯೆ ಎದುರಿಸಿದ್ದಾರೆ ಎಂದು ಹೇಳಿದ್ದಾರೆ.

ತರಬೇತಿಗೆ ಬಂದ ಮಕ್ಕಳೆಲ್ಲ ಶರ್ಟ್, ಶಾರ್ಟ್ಸ್ ಹಾಗೂ ಹಿಜಬ್‍ಗಳನ್ನು ಧರಿಸಿದ್ದರು. ಮಕ್ಕಳು ಸಾಂಪ್ರದಾಯಿಕ ಉಡುಪುಗಳನ್ನು ತೊಟ್ಟ ಕಾರಣಕ್ಕೆ ಈಜುಕೊಳದ ಮ್ಯಾನೇಜರ್ ಮಕ್ಕಳಿಗೆ ಈಜಲು ಅನುಮತಿ ನೀಡದೆ, ಮಕ್ಕಳು ಹಾಗೂ ತರಬೇತಿ ಶಿಕ್ಷಕಿಯನ್ನು ಸ್ಥಳದಿಂದ ಹೋಗಲು ತಿಳಿಸಿದ್ದರು. ಕಾರಣ ಕೇಳಿದ ವೇಳೆ ಸಾರ್ವಜನಿಕ ಈಜುಕೊಳದಲ್ಲಿ ಕಾಟನ್ ಬಟ್ಟೆಗಳನ್ನು ಧರಿಸಿ ಈಜುವುದು ನಗರ ನೀತಿಯ ವಿರುದ್ಧವಾಗಿದೆ ಎಂದು ಹೇಳಿದ್ದು, ಆದರೆ ಇತರೇ ಮಕ್ಕಳು ಸಹ ಕಾಟನ್ ಬಟ್ಟೆ ಧರಿಸಿದ್ದರು. ಆದರೆ ಮುಸ್ಲಿಂ ಹೆಣ್ಣು ಮಕ್ಕಳಿಗೆ ಮಾತ್ರ ಈ ನಿಯಮ ಅನುಸರಿಸಿದ್ದಾರೆ ಎಂದು ಮ್ಯಾನೇಜರ್ ವಿರುದ್ಧ ತಹಶೀನ್ ಆರೋಪ ಮಾಡಿದ್ದಾರೆ.

public pool 1

 

ಈ ವೇಳೆ ಸ್ಥಳದಲ್ಲೇ ತಹಶೀನ್ ಈಜುಕೊಳದ ಮ್ಯಾನೇಜರ್ ರನ್ನು ಪ್ರಶ್ನಿಸಿದ್ದು, ಈ ವೇಳೆ ಸ್ಥಳದಲ್ಲಿದ್ದ ಪೊಲೀಸರ ಸಹಾಯ ಪಡೆದು ಹೊರ ಕಳುಹಿಸಿದ್ದಾರೆ. ಸದ್ಯ ಈ ಕುರಿತು ಸ್ಪಷ್ಟನೆ ನೀಡಿರುವ ಮ್ಯಾನೇಜರ್ ಕಾಟನ್ ಬಟ್ಟೆ ಧರಿಸುವುದರಿ ಈಜುವುದರಿಂದ ಬಟ್ಟೆ ನೀರಿನಲ್ಲಿ ಭಾರವಾಗುತ್ತದೆ. ಅಲ್ಲದೇ ಈಜುಕೊಳದ ಸ್ವಚ್ಚತೆ ಹಾಳಾಗುತ್ತದೆ ಹೇಳಿದ್ದಾರೆ.

ಘಟನೆ ಕುರಿತು ಪ್ರತಿಕ್ರಿಯೆ ನೀಡಿರುವ ನಗರದ ಮೇಯರ್ ಪರ್ಜಿಕಿ, ಮುಸ್ಲಿಂ ಮಕ್ಕಳು ಸಾಂಪ್ರದಾಯಿಕ ಉಡುಪುಗಳನ್ನು ತೊಟ್ಟಿದ್ದಕ್ಕೆ ಅವರನ್ನು ಈಜುಕೊಳದಿಂದ ಹೊರ ಕಳುಹಿಸಲಾಯಿತು ಎಂಬ ಸುದ್ದಿ ಸುಳ್ಳು. ಕಾಟನ್ ಬಟ್ಟೆ ತೊಟ್ಟು ಈಜುಕೊಳದಲ್ಲಿ ಇಳಿಯುವುದನ್ನು ನಿಷೇಧಿಸಿರುವ ಕಾರಣಕ್ಕೆ ಈಜಲು ಅನುಮತಿ ನೀಡಿಲ್ಲ ಎಂದು ಹೇಳಿದ್ದಾರೆ. ಆದರೆ ಸದ್ಯ ಮಕ್ಕಳನ್ನು ಸ್ಥಳದಿಂದ ಹೊರ ಕಳುಹಿಸಿದಕ್ಕೆ ಕ್ಷಮೆ ಕೋರಿದ್ದು, ಎಲ್ಲರೂ ನಗರದ ನಿಯಮಗಳಂತೆ ನಡೆದುಕೊಳ್ಳಬೇಕು. ಅದು ನಮ್ಮ ಕರ್ತವ್ಯ. ಆದರೆ ನಿಯಮ ಪಾಲಿಸುವ ಬರಾಟೆಯಲ್ಲಿ ಸಾಮಾನ್ಯ ಜ್ಞಾನವಿಲ್ಲದೆ ವರ್ತಿಸಿದ್ದು ನಮ್ಮ ತಪ್ಪು ಎಂದು ಮೇಯರ್ ಹೇಳಿದ್ದಾರೆ.

TAGGED:HijabMuslim ChildrenPublic TVswimming poolTraditional ClothingTraining TeacherWashingtonಈಜುಕೊಳತರಬೇತಿ ಶಿಕ್ಷಕಿಪಬ್ಲಿಕ್ ಟಿವಿಮುಸ್ಲಿಂ ಮಕ್ಕಳುವಾಷಿಂಗ್ಟನ್ಸಾಂಪ್ರದಾಯಿಕ ಉಡುಪುಹಿಜಬ್
Share This Article
Facebook Whatsapp Whatsapp Telegram

Cinema news

Jogi Prem
ಕನ್ನಡ ಸಿನಿಮಾ ಅಂತಲೇ ರಾಜಕಾರಣ – ಸೆನ್ಸಾರ್ ಬೋರ್ಡ್ ವಿರುದ್ಧ ಪ್ರೇಮ್ ಕಿಡಿ
Cinema Latest Sandalwood Top Stories
Dhruva Sarja
LPG ಗ್ಯಾಸ್‌ ಬಿಕ್ಕಟ್ಟಿನಿಂದ ಕಂಗಾಲಾದ ಆಟೋ ಚಾಲಕರಿಗೆ ಆಸರೆ – 25 ಲಕ್ಷ ನೆರವು ನೀಡಿದ ಧ್ರುವ ಸರ್ಜಾ!
Bengaluru City Cinema Latest Sandalwood Top Stories
Asha Bhosle 3
`ಅಭೀ ನಾ ಜಾವೋ ಛೋಡ್ ಕರ್’ ಗಾಯಕಿ ಸಂಗೀತದಲ್ಲಿ ಲೀನ – ಇಂದು ಆಶಾ ಭೋಸ್ಲೆ ಅಂತ್ಯಕ್ರಿಯೆ
Cinema Latest Main Post Top Stories
Ramya 2
ನಟಿ ರಮ್ಯಾ ವಿರುದ್ಧ ಅಶ್ಲೀಲ ಕಾಮೆಂಟ್‌ ಪ್ರಕರಣ – ಉಳಿದ 29 ಆರೋಪಿಗಳ ಬಲೆ ಬೀಸಿದ ಸಿಸಿಬಿ ಪೊಲೀಸ್‌
Bengaluru City Cinema Crime Districts Karnataka Latest Main Post

You Might Also Like

Vande Bharat Train
Belgaum

ಪ್ರಹ್ಲಾದ್ ಜೋಶಿ ಮನವಿಗೆ ಮನ್ನಣೆ; ಬೆಂಗಳೂರು-ಮುಂಬೈ ವಂದೇ ಭಾರತ್ ಸ್ಲೀಪರ್ ರೈಲು ಸಂಚಾರಕ್ಕೆ ಕೇಂದ್ರ ಅಸ್ತು

Public TV
By Public TV
17 minutes ago
Indian Origin Techie Drown in US Waterfall
Crime

ಹುಟ್ಟುಹಬ್ಬದಂದೇ ಅಮೆರಿಕದ ಜಲಪಾತದಲ್ಲಿ ಮುಳುಗಿ ಭಾರತ ಮೂಲದ ಟೆಕ್ಕಿ ಸಾವು

Public TV
By Public TV
21 minutes ago
SSLC Exams
Bengaluru City

SSLC ಪರೀಕ್ಷೆಗೆ 525 ಅಂಕ – ಕರಡು ಅಧಿಸೂಚನೆ ಹೊರಡಿಸಿದ ಶಿಕ್ಷಣ ಇಲಾಖೆ

Public TV
By Public TV
29 minutes ago
Jasprit Bumrah Mumbai Indians IPL
Cricket

114 ಎಸೆತ ಹಾಕಿಯೂ ವಿಕೆಟ್‌ ಪಡೆಯದ ಬುಮ್ರಾ

Public TV
By Public TV
40 minutes ago
kea
Bengaluru City

ಪಿಯುಸಿ ಎರಡೂ ಪರೀಕ್ಷೆಗಳಲ್ಲಿ ಪಡೆದ ಅತ್ಯಧಿಕ ಅಂಕಗಳನ್ನೇ ಸಿಇಟಿ ಫಲಿತಾಂಶಕ್ಕೆ ಪರಿಗಣನೆ: ಕೆಇಎ

Public TV
By Public TV
47 minutes ago
Krunal Pandya Hardik Pandya
Cricket

ಹಾರ್ದಿಕ್ ವಿಕೆಟ್‌ ಉರುಳಿದಾಗ ಕುಣಿದು ಕುಪ್ಪಳಿಸಿದ ಅಣ್ಣ ಕೃನಾಲ್ ಪಾಂಡ್ಯ – ಬ್ರದರ್‌ vs ಬ್ರದರ್ ವಿಡಿಯೋ ವೈರಲ್‌!

Public TV
By Public TV
2 hours ago
Public TVPublic TV
Follow US
© Public TV. Design Company - Knowtable. All Rights Reserved.
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News
Welcome Back!

Sign in to your account

Username or Email Address
Password

Lost your password?