Public TVPublic TV
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Stories
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Reading: ಕಾಲ್ ಮಾಡಿ ಸೆಕ್ಸ್ ಗೆ ಕರೀತಿದ್ದ ವ್ಯಕ್ತಿ ಅರೆಸ್ಟ್-ಆರೋಪಿಯನ್ನ ನೋಡಿದ ಮಹಿಳೆ ಶಾಕ್!
Share
Notification Show More
Font ResizerAa
Font ResizerAa
Public TVPublic TV
  • Home
  • State
  • LIVE
  • Latest
  • Districts
  • National
  • World
  • Cinema
  • Stories
  • Crime
  • Court
  • Sports
  • Tech
  • Automobile
  • Food
  • Videos
Search
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Stories
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Follow US
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News

Home | Crime | ಕಾಲ್ ಮಾಡಿ ಸೆಕ್ಸ್ ಗೆ ಕರೀತಿದ್ದ ವ್ಯಕ್ತಿ ಅರೆಸ್ಟ್-ಆರೋಪಿಯನ್ನ ನೋಡಿದ ಮಹಿಳೆ ಶಾಕ್!

Crime

ಕಾಲ್ ಮಾಡಿ ಸೆಕ್ಸ್ ಗೆ ಕರೀತಿದ್ದ ವ್ಯಕ್ತಿ ಅರೆಸ್ಟ್-ಆರೋಪಿಯನ್ನ ನೋಡಿದ ಮಹಿಳೆ ಶಾಕ್!

Public TV
Last updated: August 16, 2017 12:14 pm
Public TV
Share
1 Min Read
rape call
SHARE

ಮುಂಬೈ: ಅನಾಮಧೇಯ ನಂಬರ್ ನಿಂದ ಕಾಲ್ ಮಾಡಿ ಮಹಿಳೆಯೋರ್ವರನ್ನು ಸೆಕ್ಸ್ ಕರೆಯುತ್ತಿದ್ದ ವ್ಯಕ್ತಿಯನ್ನ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಬಂಧಿಸಿದ ಆರೋಪಿಯನ್ನು ನೋಡಿದ ಮಹಿಳೆ ಕೆಲ ಕ್ಷಣ ಶಾಕ್ ಆಗಿದ್ದಾರೆ. ತನ್ನ ಕಂಪನಿಯಲ್ಲಿ ಕೆಲಸ ಮಾಡುವ ಸಹೊದ್ಯೋಗಿಯೇ ಫೋನ್ ಮಾಡುವ ಮೂಲಕ ಕಿರುಕುಳ ನೀಡುತ್ತಿದ್ದ ಎಂದು ತಿಳಿದಿದೆ. 45 ವರ್ಷದ ಆರೋಪಿ ಕಂಪನಿಯ ಮಾಲೀಕರ ಕಾರಿನ ಚಾಲಕನಾಗಿ ಕೆಲಸ ಮಾಡಿಕೊಂಡಿದ್ದನು.

c1b525be

ಜುಲೈನಲ್ಲಿ ಮಹಿಳೆಗೆ ಆರೋಪಿ ಮೂರು ದಿನಗಳಿಂದ ನಿರಂತರವಾಗಿ ಹೊಸ ನಂಬರ್ ಗಳಿಂದ ಕಾಲ್ ಮಾಡಿ ತನ್ನ ಜೊತೆ ಸೆಕ್ಸ್ ಬರುವಂತೆ ಆಹ್ವಾನಿಸುವ ಮೂಲಕ ಮಾನಸಿಕವಾಗಿ ಕಿರುಕುಳ ನೀಡುತ್ತಿದ್ದನು.

ಇದರಿಂದ ಬೇಸತ್ತ ಮಹಿಳೆ ನಗರದ ಸಂತಾಕ್ರೂಜ್ ಪೊಲೀಸ್ ಠಾಣೆಯಲ್ಲಿ ಈ ಸಂಬಂಧ ದೂರು ದಾಖಲಿಸಿದ್ದರು. ಇತ್ತ ಮಹಿಳೆ ದೂರು ದಾಖಲಿಸಿದ ವಿಷಯ ತಿಳಿದ ಆರೋಪಿ ಉತ್ತರ ಪ್ರದೇಶದ ತನ್ನ ಊರಿಗೆ ತೆರಳಿದ್ದನು. ದೂರು ದಾಖಲಿಸಿಕೊಂಡ ಪೊಲೀಸರು ಮಹಿಳೆಯ ಕಾಲ್ ರೆಕಾರ್ಡ್ ಗಳನ್ನು ಪರಿಶೀಲನೆ ನಡೆಸಿದಾಗ ಮಹಿಳೆಯ ಸಹದ್ಯೋಗಿಯೇ ಕಾಲ್ ಮಾಡುತ್ತಿರುವುದು ವಿಚಾರಣೆಯಿಂದ ತಿಳಿದಿದೆ.

ಇದನ್ನೂ ಓದಿ: ನನ್ನ ಜೊತೆ ಒಂದು ರಾತ್ರಿ ಕಳೆದ್ರೆ, ನಿನ್ನ ಕನಸುಗಳನ್ನು ಪೂರ್ಣ ಮಾಡ್ತೇನೆ ಎಂದ ಮ್ಯಾನೇಜರ್

rape cda9a5b4 d305 11e5 a2fe c1a20f4c7a81

ಪೊಲೀಸರು ಮೊಬೈಲ್‍ನ ಎಲ್ಲ ಕಾಲ್ ರೆಕಾರ್ಡ್ ದಾಖಲೆ ಮತ್ತು ಟೆಕ್ನಿಕಲ್ ಸಾಕ್ಷಿಗಳನ್ನು ಕಲೆ ಹಾಕಿದ್ದರು. ಆರೋಪಿ ಬಹುದಿನಗಳ ನಂತರ ಮುಂಬೈ ನಗರಕ್ಕೆ ಆಗಮಿಸಿದ್ದನು. ಆರೋಪಿ ನಗರಕ್ಕೆ ಆಗಮಿಸಿರುವ ವಿಷಯ ತಿಳಿಸ ಪೊಲೀಸರು ಪಶ್ಚಿಮ ಅಂಧೇರಿಯಲ್ಲಿ ಆರೋಪಿಯನ್ನು ಬಂಧಿಸಿದ್ದಾರೆ.

ಕೋರ್ಟ್ ಗೆ 15 ಸಾವಿರ ರೂ. ಠೇವಣಿ ಇಟ್ಟು ಜಾಮೀನು ಪಡೆಯಲಾಗಿದೆ ಎಂದು ಆರೋಪಿಯ ಪರ ವಕೀಲರಾದ ಸಂದೀಪ್ ಶೇರ್‍ಖಾನೆ ತಿಳಿಸಿದ್ದಾರೆ.

1026371

 

TAGGED:mumbaipolicePublic TVSexual harassmentwomanಪಬ್ಲಿಕ್ ಟಿವಿಪೊಲೀಸ್ಮಹಿಳೆಮುಂಬೈಲೈಂಗಿಕ ಕಿರುಕುಳ
Share This Article
Facebook Whatsapp Whatsapp Telegram

Cinema news

Rashmika Mandanna Vijay Devarakonda
ಫೆ.2 ಕ್ಕೆ ರಶ್ಮಿಕಾ-ವಿಜಯ್ ಮದುವೆ? ಫೇಕ್ ನ್ಯೂಸ್ ಶುರುವಾಗಿದ್ದು ಎಲ್ಲಿಂದ?
Cinema Latest Top Stories
Actress Jayamala
ಫಿಲ್ಮ್ ಚೇಂಬರ್ ನೂತನ ಅಧ್ಯಕ್ಷೆಯಾಗಿ ಹಿರಿಯ ನಟಿ ಜಯಮಾಲಾ ಪದಗ್ರಹಣ
Cinema Latest Sandalwood Top Stories
Pushpa Arunkumar
ಸೈಟ್‌ ವಿಚಾರಕ್ಕೆ ಜಟಾಪಟಿ – ಕೆಡವಿದ್ದ ಕಾಂಪೌಂಡ್‌ ಕಟ್ಟಿಸಲು ಮುಂದಾದ ಯಶ್‌ ತಾಯಿ
Cinema Districts Hassan Karnataka Latest Sandalwood States Top Stories
Ram Charan
ಅವಳಿ ಮಕ್ಕಳಿಗೆ ಜನ್ಮ ನೀಡಿದ ರಾಮ್‌ಚರಣ್ ಪತ್ನಿ ಉಪಾಸನಾ
Bollywood Cinema Latest Top Stories

You Might Also Like

Budget 2026 1 1
Latest

ವಿಕಸಿತ ಭಾರತಕ್ಕೆ ಕೇಂದ್ರದ ಯುವಶಕ್ತಿ ಬಜೆಟ್ – ಜೀರಾಮ್‌ಜೀ ಯೋಜನೆಗೆ 95,692 ಕೋಟಿ ಮೀಸಲು; ಹಿಂದಿಗಿಂತಲೂ ಹೆಚ್ಚು!

Public TV
By Public TV
7 hours ago
big bulletin 01 February 2026 part 1
Big Bulletin

ಬಿಗ್‌ ಬುಲೆಟಿನ್‌ 01 February 2026 ಭಾಗ-1

Public TV
By Public TV
7 hours ago
big bulletin 01 February 2026 part 2
Big Bulletin

ಬಿಗ್‌ ಬುಲೆಟಿನ್‌ 01 February 2026 ಭಾಗ-2

Public TV
By Public TV
7 hours ago
big bulletin 01 February 2026 part 3
Big Bulletin

ಬಿಗ್‌ ಬುಲೆಟಿನ್‌ 01 February 2026 ಭಾಗ-3

Public TV
By Public TV
7 hours ago
Hassan Car Accident
Crime

ಚಾಲಕನ ನಿಯಂತ್ರಣ ತಪ್ಪಿ ವಿದ್ಯುತ್ ಕಂಬಕ್ಕೆ ಕಾರು ಡಿಕ್ಕಿ – ಓರ್ವ ಸಾವು, ಇಬ್ಬರು ಗಂಭೀರ

Public TV
By Public TV
8 hours ago
Ind vs Pak U19 1
Cricket

U19 World Cup | ಭಾರತಕ್ಕೆ 58 ರನ್‌ಗಳ ಭರ್ಜರಿ ಜಯ – ಮೈದಾನದಲ್ಲೇ ಕಣ್ಣೀರಿಟ್ಟ ಪಾಕ್‌ ಕ್ರಿಕೆಟಿಗ

Public TV
By Public TV
8 hours ago
Public TVPublic TV
Follow US
© Public TV. Design Company - Knowtable. All Rights Reserved.
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News
Welcome Back!

Sign in to your account

Username or Email Address
Password

Lost your password?