ರಾಹುಕಾಲ – 12.09 ರಿಂದ1:35
ಗುಳಿಕಕಾಲ -10.42 ರಿಂದ12.09
ಯಮಗಂಡಕಾಲ – 7.48 ರಿಂದ 9.15
ವಾರ: ಬುಧವಾರ, ತಿಥಿ : ನವಮಿ, ನಕ್ಷತ್ರ : ಶತಭಿಷಾ
ಶ್ರೀ ಪರಭಾವ ನಾಮ ಸಂವತ್ಸರ
ದಕ್ಷಿಣಾಯನ, ಶರದ್ ಋತು
ಕಾರ್ತಿಕ ಮಾಸ, ಶುಕ್ಲ ಪಕ್ಷ
ಮೇಷ : ಈ ದಿನ ಆಕಸ್ಮಿಕ ಧನ ಲಾಭ, ದಾಂಪತ್ಯದಲ್ಲಿ ಪ್ರೀತಿ, ತಾಳ್ಮೆ ಕಳೆದುಕೊಳ್ಳದೆ ಕೆಲಸ ನೆರವೇರಿಸುವಿರಿ, ಆದಾಯದ ಮೂಲ ಹೆಚ್ಚಾಗುವುದು.
ವೃಷಭ: ಮುಂದೂಡುತ್ತಾ ಬಂದಿದ್ದ ಒಪ್ಪಂದ ಇತ್ಯರ್ಥ, ಗುರಿ ಸಾಧನೆಗಾಗಿ ಒಳ್ಳೆಯ ಕಾಲ, ವಿದ್ಯಾರ್ಥಿಗಳಲ್ಲಿ ಯಶಸ್ಸು
ಮಿಥುನ: ಷೇರು ವ್ಯವಹಾರಗಳಲ್ಲಿ ಲಾಭ, ಹೆಚ್ಚು ಶ್ರಮ ಅಲ್ಪಗಳಿಕೆ, ದೂರ ಪ್ರಯಾಣ, ರೈತರಿಗೆ ಕೃಷಿಯಲ್ಲಿ ಲಾಭ.
ಕಟಕ: ಈ ದಿನ ಉದ್ಯೋಗದಲ್ಲಿ ಬಡ್ತಿ, ಸ್ನೇಹಿತರ ಭೇಟಿ, ಮನೆಗೆ ಹಿರಿಯರ ಆಗಮನ, ಭೂ ಲಾಭ, ಮೃಷ್ಟಾನ್ನ ಭೋಜನ.
ಸಿಂಹ: ಸ್ವಾಭಿಮಾನದಿಂದ ಸ್ವಲ್ಪ ವಿರಸ, ಮನೆಯಲ್ಲಿ ಆಶಾಂತಿ, ಸಣ್ಣಪುಟ್ಟ ಆಶ್ಚರ್ಯಕರ ಬದಲಾವಣೆ.
ಕನ್ಯಾ: ಮಾನಸಿಕ ಅಸ್ಥಿರತೆ, ನಿರ್ಧಾರಗಳಿಗೆ ಹಿನ್ನೆಡೆ, ಸ್ವಂತ ಉದ್ಯಮಿಗಳಿಗೆ ಪ್ರಗತಿ, ಸ್ತ್ರೀಯಿಂದ ಮನಸ್ಸಿಗೆ ಬೇಸರ.
ತುಲಾ : ಈ ದಿನ ಕಾರ್ಯ ವಿಘಾತ, ಸ್ಥಳ ಬದಲಾವಣೆ, ದಾಯಾದಿ ಕಲಹ, ವಿಪರೀತ ಖರ್ಚು, ಸೇವಕರಿಂದ ಸಹಾಯ.
ವೃಶ್ಚಿಕ: ಅಧಿಕಾರಿಗಳಿಂದ ಪ್ರಶಂಸೆ, ನಿರುದ್ಯೋಗಿಗಳಿಗೆ ಉದ್ಯೋಗ ಲಭ್ಯ, ಪುಣ್ಯಕ್ಷೇತ್ರ ದರ್ಶನ, ತಾಳ್ಮೆಯಿಂದ ವರ್ತಿಸಿ.
ಧನಸ್ಸು: ವಿದ್ಯಾಭ್ಯಾಸದಲ್ಲಿ ಪ್ರಗತಿ, ಸಮಾಜದಲ್ಲಿ ಗೌರವ, ಮನೆಯಲ್ಲಿ ಶಾಂತಿ, ಉದ್ಯೋಗದಲ್ಲಿ ಉನ್ನತ ಸ್ಥಾನಮಾನ.
ಮಕರ: ಈ ದಿನ ಶತ್ರುನಾಶ, ಹಣ ಬಂದರೂ ಉಳಿಯುವುದಿಲ್ಲ, ಉತ್ತಮ ಬುದ್ಧಿಶಕ್ತಿ, ಸರ್ಕಾರಿ ಕೆಲಸದಲ್ಲಿ ಪ್ರಗತಿ, ಪರರ ಧನ ಪ್ರಾಪ್ತಿ.
ಕುಂಭ: ಈ ದಿನ ಸಾಲಭಾದೆ, ಅನಾವಶ್ಯಕ ಮಾತುಗಳಿಂದ ದೂರವಿರಿ, ಧನವ್ಯಯ, ಭಾಗ್ಯ ವೃದ್ಧಿ, ವಿವಾಹ ಯೋಗ.
ಮೀನ: ಎಲ್ಲಿ ಹೋದರು ಅಶಾಂತಿ, ಮನಸ್ಸಿನಲ್ಲಿ ಭಯ ಭೀತಿ, ಶತ್ರು ಭಾದೆ, ಕೆಲಸ ಕಾರ್ಯಗಳಲ್ಲಿ ಜಯ, ರಾಜ ಸನ್ಮಾನ.
