ಸಂವತ್ಸರ : ಪರಾಭವನಾಮ
ಅಯನ : ದಕ್ಷಿಣಾಯಣ
ಋತು : ಶರತ್
ಮಾಸ : ಆಶ್ವಯುಜ
ಪಕ್ಷ : ಕೃಷ್ಣ
ತಿಥಿ : ಚತುರ್ದಶೀ
ನಕ್ಷತ್ರ : ಸ್ವಾತಿ
ರಾಹುಕಾಲ : 4 : 28 – 5 : 56
ಗುಳಿಕಕಾಲ : 3 : 01 – 4 : 28
ಯಮಗಂಡಕಾಲ : 12 : 07 – 1 : 34
ಮೇಷ: ಮಾನಸಿಕ ತೊಳಲಾಟ, ಸೋಮಾರಿತನ, ಪ್ರಯಾಣದಲ್ಲಿ ಅನುಕೂಲ.
ವೃಷಭ: ನೆರೆಹೊರೆಯವರಿಂದ ಕಿರಿಕಿರಿ, ಸುಖದಿಂದ ವಂಚಿತರಾಗುವಿರಿ, ಆರೋಗ್ಯದಲ್ಲಿ ಸುಧಾರಣೆ.
ಮಿಥುನ: ಕಠಿಣ ನಿರ್ಧಾರಗಳನ್ನು ತೆಗೆದುಕೊಳ್ಳುವಿರಿ, ಬಂಧುಗಳ ಸಹಕಾರ ಉತ್ತಮವಾಗಿರಲಿದೆ, ಭೂಮಿ ವ್ಯವಹಾರದಲ್ಲಿ ಲಾಭ.
ಕಟಕ: ಆಧ್ಯಾತ್ಮದ ಕಡೆ ಒಲವು, ರಿಯಲ್ ಎಸ್ಟೇಟ್ನವರಿಗೆ ಲಾಭ, ಮಹಿಳೆಯರಿಗೆ ಹತ್ತಿರದವರಿಂದಲೇ ಮೋಸ.
ಸಿಂಹ: ಸಮಾಜ ಸೇವೆಯಲ್ಲಿ ಭಾಗಿ, ಸಂಗಾತಿಯ ಆರೋಗ್ಯಕ್ಕಾಗಿ ಹಣವ್ಯಯ, ಒಳ್ಳೆಯ ಗೆಳೆಯರ ಭೇಟಿ.
ಕನ್ಯಾ: ಮಕ್ಕಳ ವಿವಾಹದಲ್ಲಿ ಶುಭ, ರಾಜಕಾರಣಿಗಳಿಗೆ ಶುಭ, ಎಲೆಕ್ಟ್ರಿಷಿಯನ್ಗಳಿಗೆ ಧನ ಆದಾಯ.
ತುಲಾ: ಬಹುದಿನಗಳ ಸಮಸ್ಯೆಯ ಪರಿಹಾರ, ಹತ್ತಿರವಾದವರ ಅಗಲಿಕೆಯಿಂದ ನೋವು, ಹೊಸ ಯೋಜನೆಗಳಲ್ಲಿ ಶುಭ.
ವೃಶ್ಚಿಕ: ಪತ್ರಕರ್ತರಿಗೆ ಹೆಚ್ಚು ಅವಕಾಶ ಲಭ್ಯ, ಮಹಿಳೆಯರಿಗೆ ಖರ್ಚು ಜಾಸ್ತಿ, ಸಾಂಪ್ರಾಯಿಕ ಕೃಷಿಕರಿಗೆ ಬೆಂಬಲ ಲಭ್ಯ.
ಧನಸ್ಸು: ಭಾವನೆಗಳಿಗೆ ತಕ್ಕ ಫಲಸಿಗುತ್ತದೆ, ಐಶಾರಾಮಿ ವಸ್ತುಗಳ ಖರೀದಿ, ಆಕಸ್ಮಕ ಘಟನೆಗಳ ಉದ್ಭವ.
ಮಕರ: ಕಡಿಮೆ ಆದಾಯವಿರುತ್ತದೆ, ಹಳೆಯ ಬಾಕಿ ವಸೂಲಿ, ಕಬ್ಬಿಣ ವ್ಯಾಪಾರಸ್ತರಿಗೆ ಶುಭ.
ಕುಂಭ: ರೈತರಿಗೆ ಶುಭ, ಅಪಹಾಸ್ಯಕ್ಕೆ ಗುರಿಯಾಗುವಿರಿ, ಬಂಧುಗಳ ಸಹಾಯಕ್ಕಾಗಿ ಪ್ರಯತ್ನ.
ಮೀನ: ಅನಿರೀಕ್ಷಿತವಾಗಿ ಪೂಜ್ಯವ್ಯಕ್ತಿಯ ದರ್ಶನ, ಆಭರಣ ಸಿಗುವ ಸಾಧ್ಯತೆಗಳಿವೆ, ಸಣ್ಣಪುಟ್ಟ ಆರೋಗ್ಯ ಸಮಸ್ಯೆ.
