ಸಂವತ್ಸರ : ಪರಾಭವನಾಮ, ಅಯನ : ದಕ್ಷಿಣಾಯಣ, ಋತು : ಶರತ್
ಮಾಸ : ಆಶ್ವಯುಜ, ಪಕ್ಷ : ಕೃಷ್ಣ, ತಿಥಿ : ಷಷ್ಠಿ, ನಕ್ಷತ್ರ : ಆರಿದ್ರಾ
ರಾಹುಕಾಲ- 09 :11- 10:39
ಗುಳಿಕಕಾಲ- 06:16 -07:43
ಯಮಗಂಡಕಾಲ – 01:34 – 03:02
ಮೇಷ: ರಾಜಕೀಯ ವ್ಯಕ್ತಿಗಳಿಗೆ ಅಪಮಾನ, ದಾಂಪತ್ಯದಲ್ಲಿ ಮನಸ್ತಾಪ, ಸಹೋದ್ಯೋಗಿಗಳಿಂದ ತೊಂದರೆ
ವೃಷಭ: ವಸ್ತು ನಷ್ಟ, ಆತ್ಮೀಯರಿಗಾಗಿ ಧನವ್ಯಯ, ಕಬ್ಬು ಬೆಳೆಗಾರರಿಗೆ ಲಾಭ
ಮಿಥುನ: ಕೋರ್ಟ್ ವಿಚಾರಗಳಲ್ಲಿ ಜಯ, ಆರೋಗ್ಯದ ಕಡೆ ಗಮನಹರಿಸಿ, ಆತುರದ ನಿರ್ಧಾರಗಳಲ್ಲಿ ಎಚ್ಚರಿಕೆ
ಕಟಕ: ವ್ಯಾಪಾರ ವೃದ್ಧಿಯ ಬಗ್ಗೆ ಚಿಂತನೆ, ವಿದ್ಯಾರ್ಥಿಗಳಿಗೆ ಉತ್ತಮ, ಮಾನಸಿಕ ಹಿಂಸೆ
ಸಿಂಹ: ತಾಳ್ಮೆ, ಪ್ರಶಾಂತತೆಯಿಂದ ಕೆಲಸ ಮಾಡಿ, ಹೊಸ ವ್ಯಾಪಾರದಲ್ಲಿ ಯಶಸ್ಸು, ಸಮಾಜದಲ್ಲಿ ಕೀರ್ತಿ, ಪ್ರತಿಷ್ಠೆಗಳು ಲಭ್ಯ
ಕನ್ಯಾ: ವೃತ್ತಿಯಲ್ಲಿ ಪ್ರಗತಿಯಿಲ್ಲ, ವಕೀಲರಿಗೆ ಉತ್ತಮ, ಸರ್ಕಾರಿ ನೌಕರರಿಗೆ ಶುಭ
ತುಲಾ: ವಯಕ್ತಿಕ ವಿಷಯಗಳನ್ನು ಚರ್ಚಿಸಬೇಡಿ, ಪುಸ್ತಕ ವ್ಯಾಪಾರಿಗಳಿಗೆ ಲಾಭ, ಮಾನಸಿಕ ನೆಮ್ಮದಿ ಇರುವುದಿಲ್ಲ
ವೃಶ್ಚಿಕ: ಆಭರಣಗಳ ತಯಾರಕರಿಗೆ ಬೇಡಿಕೆ, ನಿರೀಕ್ಷೆಗಳು ಸಫಲತೆಯಾಗುತ್ತದೆ, ಆಯುಧಗಳಿಂದ ತೊಂದರೆ
ಧನಸ್ಸು: ಕೆಲಸಗಳಲ್ಲಿ ನಿರುತ್ಸಾಹ, ಇನ್ನೊಬ್ಬರ ಸಹಾಯದಿಂದ ಶುಭ, ಶಿಕ್ಷಣ ಕ್ಷೇತ್ರದ ಕೆಲಸಗಾರರಿಗೆ ಶುಭ
ಮಕರ: ಆಸ್ತಿಯ ಕಲಹ ಇತ್ಯರ್ಥ, ವಾಹನ ಖರೀದಿಯಲ್ಲಿ ಶುಭ, ಭಾವನಾತ್ಮಕ ಸನ್ನಿವೇಶಗಳನ್ನು ಎದುರಿಸುವಿರಿ
ಕುಂಭ: ನಿವೃತ್ತ ನೌಕರರಿಗೆ ಶುಭ, ಅಧಿಕಾರದ ವಿಚಾರದಲ್ಲಿ ಜಾಗೃತೆ, ಅತಿಯಾದ ಕೋಪ ಕಡಿಮೆಮಾಡಿ
ಮೀನ: ಶಿಕ್ಷಣ ಸಂಸ್ಥೆ ನಡೆಸುವವರಿಗೆ ಪ್ರಗತಿ, ನ್ಯಾಯಾಂಗ ಕ್ಷೇತ್ರದ ಕೆಲಸಗಾರರಿಗೆ ಶುಭ, ಉದ್ಯೋಗದ ಸಂಬಳದಲ್ಲಿ ಏರಿಕೆ
