ಪಂಚಾಂಗ
ರಾಹುಕಾಲ: 3:06 ರಿಂದ 4:35
ಗುಳಿಕಕಾಲ: 12:08 ರಿಂದ 1:37
ಯಮಗಂಡಕಾಲ: 9:10 ರಿಂದ 10:39
ವಾರ: ಮಂಗಳವಾರ, ತಿಥಿ: ನವಮಿ
ನಕ್ಷತ್ರ: ಶ್ರವಣ
ಶ್ರೀ ಪರಾಭವ ನಾಮ ಸಂವತ್ಸರ
ದಕ್ಷಿಣಾಯನ, ಶರದ್ ಋತು
ಆಶ್ವಯುಜ ಮಾಸ, ಶುಕ್ಲ ಪಕ್ಷ
ಮೇಷ: ನ್ಯಾಯಾಲಯದ ಕೆಲಸಗಳಲ್ಲಿ ವಿಘ್ನ, ಹಣದ ತೊಂದರೆ, ಸ್ಥಳ ಬದಲಾವಣೆ, ಶೀತ ಸಂಬಂಧ ರೋಗಗಳು.
ವೃಷಭ: ತಂದೆ ತಾಯಿಯಲ್ಲಿ ಪ್ರೀತಿ ವಾತ್ಸಲ್ಯ, ಋಣ ಬಾಧೆಗಳಿಂದ ಮುಕ್ತಿ, ವ್ಯಾಪಾರದಲ್ಲಿ ಅಲ್ಪ ಲಾಭ.
ಮಿಥುನ: ಸಲ್ಲದ ಅಪವಾದ, ಅಧಿಕಾರಿಗಳಲ್ಲಿ ಕಲಹ, ಶತ್ರುಗಳಿಂದ ತೊಂದರೆ, ಭೂಮಿ ಕಳೆದುಕೊಳ್ಳುವಿಕೆ.
ಕಟಕ: ತೀರ್ಥಯಾತ್ರೆ ಪ್ರವಾಸ, ಸ್ತ್ರೀಯರಿಗೆ ಇಷ್ಟಾರ್ಥ ಸಿದ್ದಿ, ಜನರಲ್ಲಿ ದ್ವೇಷ, ನಾನಾ ರೀತಿಯ ತೊಂದರೆ.
ಸಿಂಹ: ಚಂಚಲ ಮನಸ್ಸು, ಅಕಾಲ ಭೋಜನ, ಸಮಾಜದಲ್ಲಿ ಗೌರವ, ರೋಗಭಾದೆ, ವಿಪರೀತ ವ್ಯಸನ.
ಕನ್ಯಾ: ವಿರೋಧಿಗಳಿಂದ ತೊಂದರೆ, ಪರಸ್ಥಳ ವಾಸ, ನೀಚ ಜನರ ಸಹವಾಸ, ಬಂಧು ಮಿತ್ರರಲ್ಲಿ ಕಲಹ.
ತುಲಾ: ಹೊಸ ಸಮಸ್ಯೆಗಳು ಉದ್ಭವ, ಮೌನವಾಗಿರುವುದು ಉತ್ತಮ, ಶತ್ರುಗಳ ಜಾಲಕ್ಕೆ ಬೀಳುವಿರಿ.
ವೃಶ್ಚಿಕ: ಕುಟುಂಬದ ಹಿರಿಯರಿಗೆ ಅನಾರೋಗ್ಯ, ಮನಸ್ತಾಪ, ಮಾನಹಾನಿ, ಮೃತ್ಯು ಭಯ.
ಧನಸ್ಸು: ಉದ್ಯೋಗದಲ್ಲಿ ಅಭಿವೃದ್ಧಿ, ವಾದ ವಿವಾದಗಳಲ್ಲಿ ಭಾಗಿ, ದೂರ ಪ್ರಯಾಣ, ಶತ್ರುಗಳ ಭೇಟಿ.
ಮಕರ: ತಾಳ್ಮೆ ಅಗತ್ಯ, ಅನ್ಯ ಜನರಲ್ಲಿ ದ್ವೇಷ, ರೋಗಭಾದೆ, ಕುಟುಂಬದಲ್ಲಿ ಕಲಹ, ಅಕಾಲ ಭೋಜನ.
ಕುಂಭ: ಅಧಿಕ ಖರ್ಚು, ಅಲ್ಪ ಆದಾಯ, ಎಲ್ಲಿ ಹೋದರು ಅಶಾಂತಿ, ಅನಾರೋಗ್ಯ, ಕೆಲಸ ಕಾರ್ಯಗಳಲ್ಲಿ ಜಯ.
ಮೀನ: ಭೂ ಲಾಭ, ಧನ ಲಾಭ, ದೇವತಾ ಕಾರ್ಯಗಳಲ್ಲಿ ಭಾಗಿ, ಉದ್ಯೋಗದಲ್ಲಿ ಬಡ್ತಿ, ವಿದ್ಯಾರ್ಥಿಗಳಿಗೆ ಗೊಂದಲ.
