ಶ್ರೀ ಪರಾಭವ ನಾಮ ಸಂವತ್ಸರ
ದಕ್ಷಿಣಾಯನ, ಶರದ್ ಋತು
ಆಶ್ವಯುಜ ಮಾಸ, ಶುಕ್ಲ ಪಕ್ಷ
ನಕ್ಷತ್ರ : ಉತ್ತರಾಷಾಡ
ವಾರ : ಸೋಮವಾರ, ತಿಥಿ: ಅಷ್ಟಮಿ
ರಾಹುಕಾಲ: 7.41 ರಿಂದ 9.10
ಗುಳಿಕಕಾಲ: 1.37 ರಿಂದ 3.06
ಯಮಗಂಡಕಾಲ: 10.39 ರಿಂದ 12.08
ಮೇಷ: ವೈರಿಗಳಿಂದ ತೊಂದರೆ, ಮಿತ್ರರ ಬೆಂಬಲ, ದಾಂಪತ್ಯದಲ್ಲಿ ಪ್ರೀತಿ, ವಿಪರೀತ ಕೋಪ, ಅಕಾಲ ಭೋಜನ.
ವೃಷಭ: ಯತ್ನ ಕಾರ್ಯಗಳಲ್ಲಿ ವಿಘ್ನ, ಅನಿರೀಕ್ಷಿತ ಖರ್ಚು, ಕೃಷಿಯಲ್ಲಿ ಲಾಭ, ಸ್ತ್ರೀಯರಿಗೆ ಶುಭ, ತೀರ್ಥ ಯಾತ್ರಾ ಪ್ರವಾಸ.
ಮಿಥುನ: ಉದ್ಯೋಗದಲ್ಲಿ ಬಡ್ತಿ, ಚೋರ ಭಯ, ಚಂಚಲ ಮನಸ್ಸು, ಶತ್ರು ನಾಶ, ಆರೋಗ್ಯದ ಸಮಸ್ಯೆ.
ಕಟಕ: ಈ ದಿನ ಬಹು ಸೌಖ್ಯ, ಆಕಸ್ಮಿಕ ಧನ ಲಾಭ, ನಿದ್ರಾಭಂಗ, ಷೇರು ವ್ಯವಹಾರಗಳಲ್ಲಿ ಎಚ್ಚರ.
ಸಿಂಹ: ಗುರು ಹಿರಿಯರ ಸಲಹೆ, ವ್ಯಾಪಾರದಲ್ಲಿ ಅಲ್ಪ ಲಾಭ, ಅಧಿಕ ಖರ್ಚು, ವಾಹನ ಖರೀದಿ, ಮಾನಸಿಕ ಒತ್ತಡ.
ಕನ್ಯಾ: ಈ ದಿನ ಮಿತ್ರರ ಬೇಟಿ, ದುಷ್ಟ ಜನರಿಂದ ದೂರವಿರಿ, ಮನಸ್ತಾಪ, ಅನಾರೋಗ್ಯ, ಹಣದ ಆಡಚಣೆ, ಋಣ ವಿಮೋಚನೆ.
ತುಲಾ: ಅಧಿಕಾರಿಗಳಿಂದ ಪ್ರಶಂಸೆ, ಆರ್ಥಿಕ ಪರಿಸ್ಥಿತಿ ಅಭಿವೃದ್ಧಿ, ಶತ್ರುನಾಶ, ವಾಹನ ಅಪಘಾತ ಎಚ್ಚರ.
ವೃಶ್ಚಿಕ: ಅತಿಯಾದ ನೋವು, ದೃಷ್ಟಿ ದೋಷದಿಂದ ಸಮಸ್ಯೆ, ತಾಳ್ಮೆ ಅಗತ್ಯ, ಮಾತಿನ ಚಕಮಕಿ, ಶರೀರದಲ್ಲಿ ಆಯಾಸ.
ಧನಸ್ಸು: ಈ ದಿನ ಕಾರ್ಯಕ್ಷೇತ್ರದಲ್ಲಿ ಒತ್ತಡ, ಪರಸ್ತ್ರೀ ಸಹವಾಸದಿಂದ ಅಪವಾದ ನಿಂದನೆ, ಆರೋಗ್ಯದಲ್ಲಿ ವ್ಯತ್ಯಾಸ, ಮನಕ್ಲೇಶ.
ಮಕರ: ಈ ದಿನ ಅಲ್ಪ ಕಾರ್ಯಸಿದ್ಧಿ, ಎಲ್ಲರ ಪ್ರೀತಿ ವಿಶ್ವಾಸ ಗಳಿಸುವಿರಿ, ಯಾರನ್ನು ಹೆಚ್ಚಾಗಿ ನಂಬಬೇಡಿ, ಸ್ವಯಂಕೃತ ಅಪರಾಧ.
ಕುಂಭ: ಈ ದಿನ ಸ್ಥಿರಾಸ್ತಿ ಸಂಪಾದನೆ, ದಾಯಾದಿ ಕಲಹ, ವಿದ್ಯಾರ್ಥಿಗಳಲ್ಲಿ ಹಿನ್ನಡೆ, ಪರರಿಗೆ ವಂಚಿಸುವುದು, ದೂರ ಪ್ರಯಾಣ.
ಮೀನ: ಕೆಲಸವನ್ನ ತಾಳ್ಮೆಯಿಂದ ನಿಭಾಯಿಸಿ, ಮನಸ್ಸಿಗೆ ಸದಾ ಸಂಕಟ, ನಿರೀಕ್ಷಿತ ಆದಾಯ.
