ಸಂವತ್ಸರ: ಪರಾಭವನಾಮ
ಅಯನ: ದಕ್ಷಿಣಾಯಣ
ಋತು: ಶರತ್
ಮಾಸ: ಆಶ್ವಯುಜ
ಪಕ್ಷ: ಶುಕ್ಲ
ತಿಥಿ: ಷಷ್ಠೀ, ನಕ್ಷತ್ರ : ಮೂಲಾ
ರಾಹುಕಾಲ: 10 : 40 – 12 : 09
ಗುಳಿಕಕಾಲ: 7 : 42 – 9 : 11
ಯಮಗಂಡಕಾಲ: 3 : 07 – 4 : 36
ಮೇಷ: ಆದಾಯವು ತಕ್ಕಮಟ್ಟಿಗಿರುತ್ತದೆ, ವಿದ್ಯಾರ್ಥಿಗಳಿಗೆ ಫಲಿತಾಂಶಗಳಲ್ಲಿ ಹಿನ್ನಡೆ, ಸಂಗಾತಿಯಿಂದ ಆರ್ಥಿಕ ಸಮಸ್ಯೆ ಪರಿಹಾರ.
ವೃಷಭ: ಲೇವಾದೇವಿವ್ಯವಹಾರದಲ್ಲಿ ಆತುರತೆ ಬೇಡ, ಬುದ್ಧಿಶಕ್ತಿಯಿಂದ ಕೆಲಸದಲ್ಲಿ ಲಾಭ, ಮೂತ್ರಸಂಬಂಧಿ ದೋಷ ಉಲ್ಬಣ.
ಮಿಥುನ: ಆಕಸ್ಮಿಕ ಧನಲಾಭ, ನಿರಿಕ್ಷೆಗಳಿಗೆ ಸಫಲತೆ ಸಿಗುತ್ತದೆ, ಸ್ನೇಹಿತರಿಂದ ಅನುಕೂಲ.
ಕಟಕ: ಉದರ ಸಂಬಂಧಿ ದೋಷ ಕಾಡುತ್ತದೆ, ಸರ್ಕಾರಿ ನೌಕರರಿಗೆ ಶುಭಫಲ, ವಿದೇಶಿ ವ್ಯವಹಾರಗಳಲ್ಲಿ ಲಾಭ.
ಸಿಂಹ: ರಾಜಕೀಯದವರಿಗೆ ಪ್ರಗತಿ, ಹತ್ತಿರದವರ ಆರೋಗ್ಯದ ಚಿಂತೆ, ಆಸ್ತಿಯ ಕಲಹ ಇತ್ಯರ್ಥ.
ಕನ್ಯಾ: ಅತಿಯಾದ ಅಭಿಮಾನಬೇಡ, ಇತರರ ಬಗ್ಗೆ ಕೀಳಾಗಿ ಮಾತಾಡಬೇಡಿ, ಅರ್ಧನಿಂತ ಕೆಲಸಗಳು ಪೂರ್ಣಗೊಳ್ಳುವುದು.
ತುಲಾ: ಸಿರಿವಂತರಂತೆ ಕಾಣಿಸಿಕೊಳ್ಳಲು ಪ್ರಯತ್ನಪಡುವಿರಿ, ವೃತ್ತಿಯಲ್ಲಿ ಸ್ವಲ್ಪ ಆದಾಯವಿರುತ್ತದೆ, ಸಂಗಾತಿಗೆ ಉದ್ಯೋಗ ಸಿಗಬಹುದು.
ವೃಶ್ಚಿಕ: ಹಿರಿಯರಿಗೆ ಗೌರವ ದೊರೆಯುತ್ತದೆ, ಶತ್ರುಗಳು ನಿಮ್ಮನ್ನು ಕಂಡು ಹೆದರುವರು, ಪಾರಂಪರಿಕ ವಿದ್ಯೆ ಶಿಕ್ಷಕರಿಗೆ ಬೇಡಿಕೆ.
ಧನಸ್ಸು: ಜಾಬ್ ಕಂಸಲ್ಟೆನ್ಸಿಯವರಿಗೆ ಶುಭ, ಸಂಗಾತಿಯ ವ್ಯವಹಾರಗಳಲ್ಲಿ ಲಾಭ, ಹಿರಿಯರ ಆಸ್ತಿ ದೊರೆಯಬಹುದು.
ಮಕರ: ಸಮಾಧಾನಚಿತ್ತದಿಂದ ಕೆಲಸ ಮಾಡುವಿರಿ, ಕಡಿಮೆ ಆದಾಯವಿರುತ್ತದೆ, ಶತ್ರುಗಳಿಂದ ಮುಕ್ತಿ.
ಕುಂಭ: ಯುವಕರು ಕೋಪವನ್ನು ನಿಯಂತ್ರಿಸಿ, ನ್ಯಾಯವಾದಿಗಳಿಗೆ ಶುಭ, ಹಿರಿಯರ ಸಹಕಾರವನ್ನು ತಿರಸ್ಕರಿಸಬೇಡಿ.
ಮೀನ: ಇನ್ನೊಬ್ಬರ ವಿಚಾರಕ್ಕೆ ಮಧ್ಯಪ್ರವೇಶಿಸಬೇಡಿ, ಆಸ್ತಿ ವ್ಯವಹಾರದಲ್ಲಿ ಸರಾಸರಿ, ವಿದ್ಯಾರ್ಥಿಗಳಿಗೆ ಪ್ರಗತಿ.

