ರಾಹುಕಾಲ – 01:38 -03:07
ಗುಳಿಕಕಾಲ – 09:11-10 : 40
ಯಮಗಂಡಕಾಲ – 06:12-07:42
ಸಂವತ್ಸರ : ಪರಾಭವನಾಮ, ಅಯನ : ದಕ್ಷಿಣಾಯಣಮ ಋತು : ವರ್ಷ
ಮಾಸ : ಭಾದ್ರಪದ, ಪಕ್ಷ : ಶುಕ್ಲ, ತಿಥಿ : ಪಂಚಮಿ, ನಕ್ಷತ್ರ : ಜ್ಯೇಷ್ಠಾ
ಮೇಷ: ಲಲಿತಕಲೆಯ ಕಡೆಗೆ ಗಮನಕೊಡುವಿರಿ, ಬಂಧುಗಳೊಂದಿಗೆ ಸಮಯ ಕಳೆಯುವಿರಿ, ಸ್ಥಿರಾಸ್ತಿ ಹೊಂದುವ ಯೋಗ
ವೃಷಭ: ವಿದೇಶಿ ಉದ್ಯೋಗಸ್ತರಿಗೆ ಶುಭ, ಬಂಧುಗಳಿಂದ ಸಹಕಾರ, ವಿದ್ಯಾರ್ಥಿಗಳಿಗೆ ಉತ್ತಮಯೋಗ
ಮಿಥುನ: ಅಗತ್ಯಕ್ಕೆ ತಕ್ಕಷ್ಟು ಆದಾಯವಿರುತ್ತದೆ, ಸರ್ಕಾರಿ ಕೆಲಸಗಳಲ್ಲಿ ಶುಭ, ಕ್ರೀಡಾಪಟುಗಳಿಗೆ ಶುಭ
ಕಟಕ: ಗೌರವ ವೃದ್ಧಿ, ಧಾರ್ಮಿಕ ಉಪನ್ಯಾಸಕರಿಗೆ ಬೇಡಿಕೆ, ಹಿರಿಯರ ಆರೋಗ್ಯದಲ್ಲಿ ಸುಧಾರಣೆ
ಸಿಂಹ: ಸೋದರಿಯರಿಂದ ಸಹಾಯ, ಸ್ಥಿರಾಸ್ತಿ ಖರೀದಿಗಾಗಿ ದುಬಾರಿ ವೆಚ್ಚ, ವಿದ್ಯಾರ್ಥಗಳು ಪರಿಶ್ರಮ ಪಡಬೇಕು
ಕನ್ಯಾ: ಆಭರಣ ವ್ಯಾಪಾರಿಗಳಿಗೆ ಶುಭ, ಅನಿರೀಕ್ಷಿತ ಕಾಯಿಲೆಗಳಿಂದ ಸಂಕಷ್ಟ, ರೈತರಿಗೆ ಶುಭ
ತುಲಾ: ಸೈನಿಕರಿಗೆ ಅನುಕೂಲ, ಸಂಗಾತಿಗೆ ಅನಾರೋಗ್ಯ, ಸತತ ಪ್ರಯತ್ನದಿಂದ ಯಶಸ್ಸು ಸಾಧ್ಯ
ವೃಶ್ಚಿಕ: ಸಂತೋಷ ಮರುಕಳಿಸುತ್ತದೆ, ಕುಟುಂಬದೊಂದಿಗೆ ಪ್ರವಾಸ, ಹೂ ಹಣ್ಣು ವ್ಯಾಪಾರಿಗಳಿಗೆ ಲಾಭ
ಧನಸ್ಸು: ಶಿಕ್ಷಣ ಕ್ಷೇತ್ರದವರಿಗೆ ಅಭಿವೃದ್ಧಿ, ಹೂಡಿಕೆಯಲ್ಲಿ ಅವಸರಗಳಿಂದ ನಷ್ಟ, ವಾದ ವಿವಾದಗಳಲ್ಲಿ ಜಯ
ಮಕರ: ಇತರರರಿಂದ ಮಾರ್ಗದರ್ಶನ ಪಡೆಯಿರಿ, ಕಾರ್ಯ ಪ್ರವೃತ್ತರಾಗುವಿರಿ, ಮಹಿಳೆಯರಿಗೆ ಶುಭ
ಕುಂಭ: ದೈವಾನುಕೂಲದಿಂದ ವಿಶೇಷಫಲ, ಧೈರ್ಯ ಪ್ರಯತ್ನಗಳಿಂದ ಸಾಧನೆ, ಆರೋಗ್ಯವನ್ನು ಕಾಪಾಡಿಕೊಳ್ಳಿ
ಮೀನ: ಉದ್ಯೋಗದಲ್ಲಿ ಬಡ್ತಿ, ವಸ್ತ್ರ ವ್ಯಾಪಾರಗಳಲ್ಲಿ ಲಾಭ, ಧಾರ್ಮಿಕ ಕ್ಷೇತ್ರಗಳಗೆ ಭೇಟಿ

