ರಾಹುಕಾಲ -12:11 ರಿಂದ 1:41
ಗುಳಿಕಕಾಲ -10:41 ರಿಂದ 12:11
ಯಮಗಂಡಕಾಲ – 7:41 ರಿಂದ 9:11
ವಾರ: ಬುಧವಾರ, ತಿಥಿ : ದ್ವಾದಶಿ,ನಕ್ಷತ್ರ : ಮಖ
ಶ್ರೀ ಪರಭಾವ ನಾಮ ಸಂವತ್ಸರ
ದಕ್ಷಿಣಾಯನ, ವರ್ಷ ಋತು
ಭಾದ್ರಪದ ಮಾಸ, ಕೃಷ್ಣ ಪಕ್ಷ
ಮೇಷ: ಈ ದಿನ ವಿದೇಶ ಪ್ರಯಾಣ, ಕುಟುಂಬ ಸೌಖ್ಯ, ಭೂ ಲಾಭ, ಉನ್ನತ ಸ್ಥಾನಮಾನ, ಮಹಿಳೆಯರಿಗೆ ಶುಭ, ನಾನಾ ಮೂಲಗಳಿಂದ ಲಾಭ.
ವೃಷಭ: ಮನಸ್ಸಿನಲ್ಲಿ ಕೆಟ್ಟ ಆಲೋಚನೆ, ತಾಯಿಗೆ ತೊಂದರೆ, ಅಧಿಕ ತಿರುಗಾಟ, ಕೋಪದಿಂದ ಕಲಹ, ವಿದ್ಯಾರ್ಥಿಗಳಲ್ಲಿ ಹಿನ್ನಡೆ.
ಮಿಥುನ: ಶತ್ರುಗಳ ಷಡ್ಯಂತರಕ್ಕೆ ಬೀಳುವಿರಿ, ಉದ್ಯೋಗದಲ್ಲಿ ಕಿರಿಕಿರಿ, ವಿಪರೀತ ವ್ಯಸನ, ಅತಿಯಾದ ನಿದ್ರೆ.
ಕಟಕ: ಸಾಮಾನ್ಯ ನೆಮ್ಮದಿಗೆ ಧಕ್ಕೆ, ಗಣ್ಯ ವ್ಯಕ್ತಿಗಳಿಂದ ಸಹಾಯ, ಋಣಭಾದೆ, ರೋಗಭಾದೆ, ಮನೆಯಲ್ಲಿ ಶುಭವಾರ್ತೆ.
ಸಿಂಹ: ಸಮಾಜದಲ್ಲಿ ಗೌರವ, ಸ್ಥಿರಾಸ್ತಿ ಖರೀದಿ, ವಿದ್ಯೆಯಲ್ಲಿ ಅಭಿವೃದ್ಧಿ, ಆಲಸ್ಯ ಮನೋಭಾವ, ಅಲ್ಪ ಕಾರ್ಯಸಿದ್ಧಿ.
ಕನ್ಯಾ: ಬೇಡದ ವಿಷಯಗಳಿಂದ ದೂರವಿರಿ, ರೋಗಭಾದೆ, ಸರಿ ತಪ್ಪುಗಳ ಬಗ್ಗೆ ಪರಾಮರ್ಶೆ ಅಗತ್ಯ, ಸಣ್ಣ ಮಾತಿನಿಂದ ಕಲಹ.
ತುಲಾ: ಮಕ್ಕಳ ಭಾವನೆಗೆ ಸ್ಪಂದಿಸಿ, ಮಾತಿನ ಚಕಮಕಿ, ದೇವತಾ ಕಾರ್ಯ, ಅವಕಾಶ ಕೈ ಸೇರುವುದು, ಶೀತ ಸಂಬಂಧಿತ ರೋಗ.
ವೃಶ್ಚಿಕ: ಅಲ್ಪ ಲಾಭ ಅಧಿಕ ಖರ್ಚು, ಮಿತ್ರರ ಬೆಂಬಲ, ಪರಾಕ್ರಮ ಕೆಲಸಗಳಲ್ಲಿ ಯಶಸ್ಸು, ಸ್ತ್ರೀಯರು ತಾಳ್ಮೆಯಿಂದಿರಿ.
ಧನಸ್ಸು: ವಿವಿಧ ಮೂಲಗಳಿಂದ ಧನ ಲಾಭ, ಅತಿಯಾದ ಆತ್ಮವಿಶ್ವಾಸ, ಪರರಿಗೆ ವಂಚಿಸುವುದು, ಕೆಲಸ ಕಾರ್ಯಗಳಲ್ಲಿ ಜಯ.
ಮಕರ: ಮಹತ್ತರ ಕೆಲಸ ಪೂರ್ಣಗೊಳ್ಳಲಿದೆ, ಎಲ್ಲಿ ಹೋದರು ಅಶಾಂತಿ, ಕೈಗೆ ಬಂದ ತುತ್ತು ಬಾಯಿಗೆ ಬರುವುದಿಲ್ಲ.
ಕುಂಭ: ಈ ದಿನ ಸ್ವಸ್ಥ ಮನಸ್ಸು, ದ್ವಿಚಕ್ರವಾಹನದಿಂದ ಲಾಭ, ನಿದ್ರಾ ಬಂಗ, ಮನುಕ್ಲೇಶ, ಅವಾಚ್ಯ ಶಬ್ದಗಳಿಂದ ನಿಂದನೆ.
ಮೀನ: ಸೌಜನ್ಯದಿಂದ ವರ್ತಿಸಿ, ಕ್ರಯ ವಿಕ್ರಯಗಳಿಂದ ಲಾಭ, ರೋಗಭಾದೆ, ಆಪ್ತರನ್ನ ದ್ವೇಷಿಸುವಿರಿ, ಪುಣ್ಯಕ್ಷೇತ್ರ ದರ್ಶನ.

