Home | Districts | Dakshina Kannada | ಮಂಗಳೂರಿನ MRPLನಲ್ಲಿ ಭಾರಿ ಸ್ಫೋಟದ ಶಬ್ದDakshina Kannada ಮಂಗಳೂರಿನ MRPLನಲ್ಲಿ ಭಾರಿ ಸ್ಫೋಟದ ಶಬ್ದ Last updated: September 30, 2026 1:25 pm By Public TV Share ಮಂಗಳೂರು: ಇಲ್ಲಿನ ಜೋಕಟ್ಟೆ ಬಳಿ ಇರುವ ಎಂಆರ್‌ಪಿಎಲ್‌ನಲ್ಲಿ ಭಾರಿ ಸ್ಫೋಟದ ಶಬ್ದ ಕೇಳಿಬಂದಿದ್ದು, ದಟ್ಟ ಹೊಗೆ ಆವರಿಸಿದೆ. ಮಂಗಳೂರು ರಿಫೈನರಿ & ಪೆಟ್ರೋಕೆಮಿಕಲ್ಸ್ ಲಿಮಿಟೆಡ್ (MRPL)ನ ಬಾಯ್ಲರ್ ಸ್ಫೋಟಗೊಂಡಿರುವ ಸಾಧ್ಯತೆ ಇದೆ. ಅಕ್ಕಪಕ್ಕದ ಏರಿಯಾಗಳಿಗೆ ಹೊಗೆ ಆವರಿಸಿರುವುದು ಕಂಡುಬಂದಿದೆ. Share This Article Facebook Whatsapp Whatsapp Telegram Copy Link Cinema News ಅಸಹಾಯಕ ಸ್ಥಿತಿಯಲ್ಲಿ ಗುಬ್ಬಿ ವೀರಣ್ಣ ಮೊಮ್ಮಗಳು ಸುಂದರಶ್ರೀ; ಏನಾಗಿದೆ? ದರ್ಶನ್‌ಗೆ ಬಿಗ್ ಶಾಕ್- ಮುಚ್ಚಿದ ಕೊಠಡಿಯಲ್ಲಿ ಪ್ರದೋಷ್ ಮಾಫಿ ಸಾಕ್ಷ್ಯ ದಾಖಲು ವಿಜಯ್ ಸೇತುಪತಿ ನಟನೆಯ ‘ಸ್ಲಮ್ ಡಾಗ್’ ಚಿತ್ರದ ಎಮೋಷನಲ್ ಗ್ಲಿಂಪ್ಸ್ ನಟ ಕಾರ್ತಿಕೇಯ ಟಾಲಿವುಡ್‌ಗೆ ಭರ್ಜರಿ ಕಮ್‌ಬ್ಯಾಕ್