ಪಂಚಾಂಗ
ರಾಹುಕಾಲ : 9:17 ರಿಂದ 10:49
ಗುಳಿಕಕಾಲ : 6:12 ರಿಂದ 7:45
ಯಮಗಂಡಕಾಲ : 1:53 ರಿಂದ 3:25
ಸಂವತ್ಸರ : ಪರಾಭವನಾಮ
ಅಯನ : ದಕ್ಷಿಣಾಯಣ
ಋತು : ವರ್ಷ
ಮಾಸ : ಶ್ರಾವಣ
ಪಕ್ಷ : ಕೃಷ್ಣ
ತಿಥಿ : ನವಮಿ
ನಕ್ಷತ್ರ : ಮೃಗಶಿರಾ
ಮೇಷ: ಬೆಳ್ಳಿ ವ್ಯಾಪರಿಗಳಿಗೆ ಹಿನ್ನಡೆ, ಕೃಷಿಯಲ್ಲಿ ಲಾಭ, ದಾಂಪತ್ಯದಲ್ಲಿ ಬಾಂಧವ್ಯ ವೃದ್ಧಿ,
ವೃಷಭ: ವಿದ್ಯಾರ್ಥಿಗಳಿಗೆ ನಿರೀಕ್ಷಿತ ಫಲಿತಾಂಶ, ಹಿರಿಯರ ಆರೋಗ್ಯದಲ್ಲಿ ಸುಧಾರಣೆ, ಬಂಧುಗಳಿಗೆ ಏಳಿಗೆ ಕಂಡು ಹೊಟ್ಟೆಕಿಚ್ಚು ಉಂಟಾಗುತ್ತದೆ
ಮಿಥುನ: ಫ್ರಾಂಚೈಸಿ ತೆರೆಯಲು ಸುಸಮಯ, ಮಂಗಳ ಕಾರ್ಯಗಳ ಏರ್ಪಾಡು, ಸಹೋದ್ಯೋಗಿಗಳಿಂದ ಎಚ್ಚರ
ಕಟಕ: ಅನಿರೀಕ್ಷಿತ ಪ್ರಯಾಣ, ನೆರೆಹೊರೆಯವರಿಂದ ಕಿರಿಕಿರಿ, ವಾಹನ ಮಾರಾಟಗಾರರಿಗೆ ಲಾಭ,
ಸಿಂಹ: ಸಾಂಪ್ರದಾಯಿಕ ಕೃಷಿಕರಿಗೆ ಹಿನ್ನಡೆ, ಯಾವುದರಲ್ಲೂ ಆಸಕ್ತಿಯಿರುವುದಿಲ್ಲ, ಸಹೋದ್ಯೋಗಿಗಳಿಂದ ಸಲಹೆಗಳನ್ನು ತೆಗೆದುಕೊಳ್ಳಿ
ಕನ್ಯಾ: ರಿಯಲ್ ಎಸ್ಟೇಟ್ ನವರಿಗೆ ಉತ್ತಮ, ಬಂಧುಗಳಿಂದ ಸಹಾಯ, ಒಪ್ಪಂದದಲ್ಲಿ ಎಚ್ಚರವಹಿಸಿ
ತುಲಾ: ವ್ಯವಹಾರಗಳಲ್ಲಿ ಅಲ್ಪಲಾಭ, ಆರೋಗ್ಯದಲ್ಲಿ ಸಮಸ್ಯೆ, ಶತ್ರುಗಳನ್ನು ಗೆಲ್ಲುವಿರಿ
ವೃಶ್ಚಿಕ: ರೈತರಿಗೆ ಲಾಭ, ಶಿಕ್ಷಣ ಸಂಸ್ಥೆ ನಡೆಸುತ್ತಿರುವವರಿಗೆ ಅನುಕೂಲ, ದಾಯಾದಿ ಕಲಹ
ಧನಸ್ಸು: ಕಾರ್ಯಗಳಲ್ಲಿ ವಿಘ್ನ, ಹೈನುಗಾರರಿಗೆ ಲಾಭ, ಕಮಿಷನ್ ವ್ಯವಹಾರದಲ್ಲಿ ಲಾಭ
ಮಕರ: ಸಂಗಾತಿಯಿಂದ ಓದಿಗೆ ನೆರವು, ಶಸ್ತ್ರಚಿಕಿತ್ಸಕರಿಗೆ ಬೇಡಿಕೆ, ಕರಕುಶಲ ವ್ಯಾಪಾರದಲ್ಲಿ ಲಾಭ
ಕುಂಭ: ಹೃದಯ ತಜ್ಞರಿಗೆ ಬೇಡಿಕೆ, ಜನನಾಯಕರಿಗೆ ಶುಭ, ದಾಖಲೆ ಪತ್ರಗಳಲ್ಲಿ ಎಚ್ಚರ
ಮೀನ: ಖರ್ಚು ಕಡಿಮೆಯಾಗುವುದು, ವಿವಾಹ ವಿಚಾರಗಳ ಚರ್ಚೆ, ಮಾತಿನಿಂದ ಜ್ಞಾನ ವೃದ್ಧಿ
