ರಾಹುಕಾಲ – 10:52 ರಿಂದ 12:25
ಗುಳಿಕಕಾಲ – 7:46 ರಿಂದ 09:19
ಯಮಗಂಡಕಾಲ – 03:31- 05:04
ಸಂವತ್ಸರ : ಪರಾಭವನಾಮ, ಅಯನ : ದಕ್ಷಿಣಾಯಣ, ಋತು : ವರ್ಷ, ಮಾಸ : ಶ್ರಾವಣ
ಪಕ್ಷ : ಶುಕ್ಲ, ತಿಥಿ : ಹುಣ್ಣಿಮೆ, ನಕ್ಷತ್ರ : ಶತಭಿಷಾ
ಮೇಷ: ವೃಥಾ ತಿರುಗಾಟ, ಕೃಷಿ ಉತ್ಪನ್ನ ಮಾರಾಟಗಾರರಿಗೆ ಲಾಭ, ವೃತ್ತಿಯಲ್ಲಿ ಒತ್ತಡ
ವೃಷಭ: ಹೈನುಗಾರಿಕೆಯಲ್ಲಿ ಹಿನ್ನಡೆ, ಬಂಧುಗಳಿಂದ ಹಣಕಾಸಿನ ನೆರವು, ರಿಯಲ್ ಏಸ್ಟೇಟ್ ಉದ್ಯಮಿಗಳಿಗೆ ಶುಭ
ಮಿಥುನ: ವಿದ್ಯಾರ್ಥಿಗಳಿಗೆ ಉತ್ತಮ ಫಲಿತಾಂಶ, ಮಾಂಸಖಂಡದ ನೋವು ಕಾಣಿಸುತ್ತದೆ, ವ್ಯವಹಾರಗಳಲ್ಲಿ ಅನಾಸಕ್ತಿ
ಕಟಕ: ಹೆಚ್ಚಿನ ಆದಾಯವಿರುತ್ತದೆ, ಮೇಲಾಧಿಕಾರಿಗಳೊಂದಿಗೆ ಕಲಹ, ಹಿರಿಯರ ಮಾರ್ಗದರ್ಶನದಿಂದ ಒಳಿತು
ಸಿಂಹ: ಕೃಷಿಭೂಮಿ ಮಾರಾಟಗಾರರಿಗೆ ಧನಾದಾಯ, ರಾಜಕಾರಣಿಗಳಿಗೆ ಅಶುಭ, ಹಿರಿಯರ ಆಸ್ತಿ ದೊರಯುವ ಸಾಧ್ಯತೆ
ಕನ್ಯಾ: ಸಂಗಾತಿಯ ಕುಟುಂಬದಿಂದ ಅಸಹಕಾರ, ಕೃಷಿಯಿಂದ ಕಡಿಮೆ ಆದಾಯ, ಪಾಲುದಾರಿಕೆಯಿಂದ ಲಾಭ
ತುಲಾ: ಸ್ನೇಹಿತರಿಂದ ಸಹಕಾರ, ಆಸ್ತಿ ಖರೀದಿಯಲ್ಲಿ ಆತುರಬೇಡ, ಕೈಹಿಡಿದ ಕೆಲಸಗಳಲ್ಲಿ ಏಳಿಗೆ
ವೃಶ್ಚಿಕ: ಆಯುಧ ತಯಾರಕರಿಗೆ ಶುಭಫಲ, ಸಂಗಾತಿಯಿಂದ ಧನ ಸಹಾಯ, ಅಧಿಕ ಕೋಪದಿಂದ ಹಿನ್ನಡೆ
ಧನಸ್ಸು: ಓದಿನಲ್ಲಿ ಆಸಕ್ತಿ ಹೆಚ್ಚಾಗುತ್ತದೆ, ಪ್ರಸೂತಿ ತಜ್ಞರಿಗೆ ಉತ್ತಮಫಲ, ಕುತ್ತಿಗೆ,ಗಂಟಲು ನೋವು
ಮಕರ: ವಿದ್ಯಾರ್ಥಿಗಳಿಗೆ ಸವಲತ್ತುಗಳು ಲಭ್ಯ, ಮಕ್ಕಳೊಂದಿಗೆ ಭಾಂದವ್ಯ ವೃದ್ಧಿ, ವೆಟರ್ನರಿ ಡಾಕ್ಟರ್‌ಗಳು ಎಚ್ಚರದಿಂದಿರಿ
ಕುಂಭ: ಸ್ತಿರಾಸ್ತಿ ಮಾರಾಟದಲ್ಲಿ ಮೋಸ, ವಿವಾಹ ವಿಚಾರಗಳಲ್ಲಿ ಆತುರಗಳು ಬೇಡ, ದಾಂಪತ್ಯದಲ್ಲಿ ಅನ್ಯೋನ್ಯತೆ
ಮೀನ: ಶ್ರಮಪಟ್ಟು ಕೆಲಸಮಾಡಲೇಬೇಕು, ವಿದ್ಯಾರ್ಥಗಳಿಗೆ ಅಧಿಕ ಯಶಸ್ಸು, ಹಳೆಯ ವಿಷಯಗಳ ಮರುಚರ್ಚೆಯಿಂದ ತೊಡಕು
