ಶ್ರೀ ಪರಾಭವ ನಾಮ ಸಂವತ್ಸರ
ದಕ್ಷಿಣಾಯನ, ವರ್ಷ ಋತು
ಶ್ರಾವಣ ಮಾಸ, ಶುಕ್ಲ ಪಕ್ಷ
ವಾರ : ಮಂಗಳವಾರ, ತಿಥಿ : ಷಷ್ಠಿ
ನಕ್ಷತ್ರ : ಸ್ವಾತಿ

ರಾಹುಕಾಲ: 3.35 ರಿಂದ 5.09
ಗುಳಿಕಕಾಲ: 12.27 ರಿಂದ 2.01
ಯಮಗಂಡಕಾಲ: 9.19 ರಿಂದ 10.53
ಮೇಷ: ವೃತ್ತಿರಂಗದಲ್ಲಿ ಯಶಸ್ಸು, ಪ್ರತಿಭೆಗೆ ತಕ್ಕ ಫಲ, ದೃಷ್ಟಿ ದೋಷ, ಕುಟುಂಬದಲ್ಲಿ ಅಶಾಂತಿ, ಅಧಿಕ ತಿರುಗಾಟ.
ವೃಷಭ: ಈ ದಿನ ಆಪ್ತರಲ್ಲಿ ದ್ವೇಷ, ವಿಪರೀತ ಹಣವ್ಯಯ, ಚಂಚಲ ಮನಸ್ಸು, ಹಿರಿಯರ ಮಾತಿಗೆ ಗೌರವ, ಆಪ್ತರ ಸಹಾಯ.
ಮಿಥುನ: ಉದ್ಯೋಗದಲ್ಲಿ ಭಡ್ತಿ, ಅಧಿಕ ಕೆಲಸ, ಮಕ್ಕಳ ಆರೋಗ್ಯದಲ್ಲಿ ಏರುಪೇರು, ಯತ್ನ ಕಾರ್ಯಗಳಲ್ಲಿ ಜಯ.
ಕಟಕ: ವಿರೋಧಿಗಳಿಂದ ಕುತಂತ್ರ, ವೈದ್ಯರ ಭೇಟಿ, ವಿಪರೀತ ತಿರುಗಾಟ, ಸಣ್ಣ ಮಾತಿನಿಂದ ಕಲಹ, ದೇವತಾ ಕಾರ್ಯಗಳಲ್ಲಿ ಭಾಗಿ.
ಸಿಂಹ: ಈ ದಿನ ಭೂ ಲಾಭ, ಕೆಲಸದಲ್ಲಿ ಏಕಾಗ್ರತೆ, ಅನ್ಯರ ಮನಸ್ಸನ್ನು ಗೆಲ್ಲುವಿರಿ, ಶರೀರದಲ್ಲಿ ತಳಮಳ, ಹೇಳಲಾರದಂತಹ ಸಂಕಟ.
ಕನ್ಯಾ: ಅವಕಾಶಗಳು ಕೈ ಸೇರುತ್ತವೆ, ಆಕಸ್ಮಿಕ ಧನ ಲಾಭ, ಸಾಲದಿಂದ ಮುಕ್ತಿ, ಸಹೋದರರಲ್ಲಿ ಪ್ರೀತಿ, ಹಿತ ಶತ್ರುಭಾದೆ.
ತುಲಾ: ಅಪರಿಚಿತದಿಂದ ತೊಂದರೆ, ಉದರಭಾದೆ, ತಾಳ್ಮೆ ಅಗತ್ಯ, ವಿದ್ಯಾರ್ಥಿಗಳಲ್ಲಿ ಗೊಂದಲ, ಸ್ನೇಹಿತರ ನೆರವು.
ವೃಶ್ಚಿಕ: ಅವಸರದ ತೀರ್ಮಾನ ತೆಗೆದುಕೊಳ್ಳಬೇಡಿ, ಪರರ ಧನಪ್ರಾಪ್ತಿ, ಕುತಂತ್ರಕ್ಕೆ ಬಲಿಯಾಗುವಿರಿ ಎಚ್ಚರ.
ಧನಸ್ಸು: ದ್ರವ್ಯ ಲಾಭ, ದಾಂಪತ್ಯದಲ್ಲಿ ಪ್ರೀತಿ, ಸ್ತ್ರೀಯರಿಗೆ ಶುಭ, ಮನಶಾಂತಿ, ವಿವಿಧ ಮೂಲಗಳಿಂದ ಧನ ಲಾಭ, ಹಿತ ಶತ್ರು ಭಾದೆ.
ಮಕರ: ಯತ್ನ ಕಾರ್ಯ ವಿಳಂಬ, ಇಲ್ಲಸಲ್ಲದ ತಕರಾರು, ಮಿತ್ರರ ಭೇಟಿ, ಪಿತ್ರಾರ್ಜಿತ ಆಸ್ತಿ ವಿವಾದ.
ಕುಂಭ: ಈ ದಿನ ಅಭಿವೃದ್ಧಿ ಕುಂಠಿತ, ಪಾಪ ಬುದ್ಧಿ, ಹಿರಿಯರ ಹಿತವಚನ, ಭೂ ವ್ಯವಹಾರದಲ್ಲಿ ನಷ್ಟ, ಶರೀರದಲ್ಲಿ ತಳಮಳ.
ಮೀನ: ಈ ದಿನ ನೂತನ ವ್ಯವಹಾರ, ಮಾತಿನ ಚಕಮಕಿ, ಸುಖ ಭೋಜನ, ಆತ್ಮೀಯರಿಂದ ಸಹಾಯ, ಆರ್ಥಿಕ ಪರಿಸ್ಥಿತಿ ಏರಿಳಿತ.
