ರಾಹುಕಾಲ – 02:05 – 03:41
ಗುಳಿಕಕಾಲ – 09:18 – 10:54
ಯಮಗಂಡಕಾಲ – 06:07 -07:42
ಸಂವತ್ಸರ : ಪರಾಭವನಾಮ, ಅಯನ : ದಕ್ಷಿಣಾಯಣ
ಋತು : ಗ್ರೀಷ್ಮ, ಮಾಸ : ಆಷಾಢ,
ಪಕ್ಷ : ಶುಕ್ಲ, ತಿಥಿ : ನವಮಿ/ದಶಮಿ,ನಕ್ಷತ್ರ : ವಿಶಾಖಾ
ಮೇಷ: ಮಾತನಾಡುವಾಗ ಎಚ್ಚರವಿರಲಿ, ಕೃಷಿಯಿಂದ ಆದಾಯ, ಶೀತಬಾಧೆ
ವೃಷಭ: ಹಣಕಾಸಿನ ವ್ಯವಹಾರಗಳು ಬೇಡ, ಬಂಧುಗಳಿಂದ ಸಹಕಾರ, ನವೀನ ಪ್ರಯೋಗದಲ್ಲಿ ಆಸಕ್ತಿ
ಮಿಥುನ: ಮಿತ್ರರಲ್ಲಿ ವ್ಯವಹಾರ ಬೇಡ, ಆಸ್ತಿಖರೀದಿ-ಮಾರಾಟದಲ್ಲಿ ಲಾಭ, ಹರಿತವಾದ ವಸ್ತುಗಳಿಂದ ಎಚ್ಚರ
ಕಟಕ: ಆತ್ಮಗೌರವ ಹೆಚ್ಚಾಗಿರುತ್ತದೆ, ಎಲೆಕ್ಟ್ರಾನಿಕ್ಸ್ ವಿದ್ಯಾರ್ಥಿಗಳಿಗೆ ಯಶಸ್ಸು, ತಲೆನೋವಿನ ಸಮಸ್ಯೆ ಕಾಡುತ್ತದೆ
ಸಿಂಹ: ಮನಸ್ಸಿನಲ್ಲಿ ಹೊಸಚೈತನ್ಯ ಮೂಡಲಿದೆ, ವ್ಯವಹಾರಗಳಲ್ಲಿ ಏರುಪೇರು, ಪಿತ್ರಾರ್ಜಿತ ಆಸ್ತಿಗಳಿಂದ ಲಾಭ
ಕನ್ಯಾ: ಮನಸ್ಸಿನಲ್ಲಿ ಸಂತೋಷ, ಆದಾಯಕ್ಕಿಂತ ಖರ್ಚು ಹೆಚ್ಚಿರುತ್ತದೆ, ಕೀಲುನೋವು ಉಂಟಾಗುತ್ತದೆ
ತುಲಾ: ಸಂಸಾರದಲ್ಲಿ ಭಿನ್ನಾಭಿಪ್ರಾಯ, ಕೃಷಿಯಿಂದ ಆದಾಯ, ವ್ಯವಹಾರಿಕ ಬುದ್ದಿಯಿಂದ ಜನರು ದೂರ, ಕಟ್ಟಡ ನಿರ್ಮಾಣದಲ್ಲಿ ಅಡೆತಡೆ
ವೃಶ್ಚಿಕ: ಯೋಚಿಸಿ ಹೂಡಿಕೆ ಮಾಡಿ, ಮನಸ್ಸಿನಲ್ಲಿ ಉತ್ಸಾಹ, ಶತ್ರುಕಾಟದಿಂದ ಮುಕ್ತಿ
ಧನಸ್ಸು: ಬಂಧುಗಳಿಂದ ವಿರೋಧ, ಹೊಸಕೆಲಸಕ್ಕೆ ಪಾಲುದಾರಿಕೆ ದೊರೆಯುತ್ತದೆ, ಆಯುಧ ತಯಾರಕರು ಎಚ್ಚರ
ಮಕರ: ಶ್ರಮಕ್ಕೆ ತಕ್ಕ ಪ್ರತಿಫಲವಿಲ್ಲ, ಶತ್ರುಗಳಲ್ಲಿಯೂ ಮಿತ್ರತ್ವ ಭಾವ, ತಾಯಿಯಿಂದ ಸಹಾಯ
ಕುಂಭ: ಸ್ನೇಹಿತರಿಂದ ಸಹಕಾರ ಸಿಗುತ್ತದೆ, ಶಿಕ್ಷಣಸಂಸ್ಥೆ ಮುಖ್ಯಸ್ಥರಿಗೆ ಅಡ್ಡಿಗಳಿರುತ್ತದೆ, ಸಂಬಂಧದಲ್ಲಿ ಬಿರುಕಿನ ಸಾಧ್ಯತೆ
ಮೀನ: ದ್ವಂದ್ವ ನಿರ್ಧಾರಗಳಿಂದ ಒದ್ದಾಟ, ವ್ಯವಹಾರದಲ್ಲಿ ಮಧ್ಯವರ್ತಿಗಳಿಗೆ ಆದಾಯ, ಪೀತಿ ಪ್ರೇಮದಲ್ಲಿ ಯಶಸ್ಸು
