ರಾಹುಕಾಲ – 5:16 – 6:52
ಗುಳಿಕಕಾಲ – 3:40 – 5:16
ಯಮಗಂಡಕಾಲ – 12:28 – 2:04
ಸಂವತ್ಸರ : ಪರಾಭವನಾಮ, ಅಯನ : ಉತ್ತರಾಯಣ, ಋತು : ಗ್ರೀಷ್ಮ
ಮಾಸ : ನಿಜಜ್ಯೇಷ್ಠ, ಪಕ್ಷ : ಕೃಷ್ಣ, ತಿಥಿ : ತ್ರಯೋದಶಿ, ನಕ್ಷತ್ರ : ರೋಹಿಣಿ
ಮೇಷ: ಹೂಡಿಕೆಯಲ್ಲಿ ಲಾಭ, ಶ್ರಮಕ್ಕೆ ತಕ್ಕ ಫಲ, ದಾಂಪತ್ಯದಲ್ಲಿ ವೈಮನಸ್ಸು
ವೃಷಭ: ಕುಟುಂಬದಲ್ಲಿ ಸಂತೋಷ, ಮಾತಿನ ಮೇಲೆ ಹಿಡಿತವಿರಲಿ, ಗುಪ್ತ ಆಲೋಚನೆಗಳು
ಮಿಥುನ: ಹೊಸ ವಾಹನ ಖರೀದಿ, ಸಂಗಾತಿ ಆರೋಗ್ಯದಲ್ಲಿ ಏರುಪೇರು, ದೈಹಿಕ ಸಮರ್ಥತೆ
ಕಟಕ: ಹಿರಿಯರ ಆರೋಗ್ಯ ಸುಧಾರಣೆ, ಧೀರ್ಘಕಾಲದ ವ್ಯಾಧಿಗಳಿಂದ ನೋವು, ಕೃಷಿಕರಿಗೆ ಅನಾನುಕೂಲ
ಸಿಂಹ: ಸಂಬಂಧಿಕರಿಂದ ಕಿರಿಕಿರಿ, ಅಲಂಕಾರಿಕ ವಸ್ತುಗಳಿಂದ ಲಾಭ, ದೂರ ಪ್ರಯಾಣ
ಕನ್ಯಾ: ತಾಯಿಯಿಂದ ಸಹಾಯ, ಅನಗತ್ಯ ಖರ್ಚುಗಳು, ನೆರೆಹೊರೆಯವರಿಂದ ನೋವು
ತುಲಾ: ಶತ್ರುಗಳು ಮಿತ್ರರಾಗಬಹುದು, ಮಾನಸಿಕ ಅಸಮತೋಲನ, ಹಿರಿಯರಿಂದ ಮನ್ನಣೆ
ವೃಶ್ಚಿಕ: ಮಕ್ಕಳಿಂದ ಸಹಾಯ, ಮಾತಿನಿಂದ ಕಲಹ, ಉತ್ತಮ ಗುಣ ನಡವಳಿಕೆ
ಧನಸ್ಸು: ಗೌರವಕ್ಕೆ ಧಕ್ಕೆ, ಸಾಧಿಸುವ ಛಲ, ವಿದ್ಯಾಭ್ಯಾಸದಲ್ಲಿ ಆಸಕ್ತಿ
ಮಕರ: ಗೌರವ ಪಡೆದುಕೊಳ್ಳುವ ಹುಮ್ಮಸ್ಸು, ಸ್ವಾಭಿಮಾನಕ್ಕೆ ಧಕ್ಕೆ, ಸಾಲಗಾರರಿಂದ ಮತ್ತು ಶತ್ರುಗಳಿಂದ ಚಿಂತೆ
ಕುಂಭ: ಮಾನಸಿಕ ಚಂಚಲತೆ, ಅನಾರೋಗ್ಯದ ಚಿಂತೆ, ಧೀರ್ಘಕಾಲದ ವ್ಯಾಧಿಗಳು
ಮೀನ: ಸೋಮಾರಿತನ, ಆರೋಗ್ಯದಲ್ಲಿ ವ್ಯತ್ಯಾಸ, ಮಕ್ಕಳಿಂದ ಅನುಕೂಲ
