ರಾಹುಕಾಲ – 09:16 – 10:52
ಗುಳಿಕಕಾಲ – 06:04 – 07:40
ಯಮಗಂಡಕಾಲ – 02:04 – 03:40
ಮೇಷ: ನಂಬಿಕೆ ದ್ರೋಹ ಸಾಧ್ಯತೆ, ಹೇಳಲಾರದಂತಹ ಸಂಕಟ, ವಿಧೇಯತೆಯೇ ಯಶಸ್ಸಿನ ಮೆಟ್ಟಿಲು
ವೃಷಭ: ಸ್ನೇಹಿತರ ಕಷ್ಟಗಳಿಗೆ ನೆರವು, ಮನಶಾಂತಿ, ತಾಳ್ಮೆಯಿಂದ ಇರಿ
ಮಿಥುನ: ದಾಂಪತ್ಯದಲ್ಲಿ ಪ್ರೀತಿ ಸಮಾಗಮ, ಮಕ್ಕಳಿಂದ ದುಃಖ, ಅತಿಯಾದ ಕೋಪ
ಕಟಕ: ಉದ್ಯೋಗದಲ್ಲಿ ಉನ್ನತ ಸ್ಥಾನಮಾನ, ಕೆಟ್ಟ ಮಾತುಗಳನ್ನು ಆಡುವುದು, ಮನಸ್ಸಿನ ಹತೋಟಿ ಕಳೆದುಕೊಳ್ಳುವಿರಿ
ಸಿಂಹ: ಸರ್ಕಾರಿ ಕೆಲಸದಲ್ಲಿ ಒತ್ತಡ, ಮೆಡಿಕಲ್ ಕ್ಷೇತ್ರದವರಿಗೆ ಅನುಕೂಲ,ಸಾಲಭಾದೆ
ಕನ್ಯಾ: ಸ್ಥಿರಾಸ್ತಿ ವಿಚಾರದಲ್ಲಿ ದಾಯಾದಿ ಕಲಹ, ಒಳ್ಳೆಯವರ ಸಹವಾಸದಿಂದ ನೆಮ್ಮದಿ, ನೆರೆಹೊರೆಯವರಿಂದ ತೊಂದರೆ
ತುಲಾ: ಬಾಕಿ ಹಣ ಕೈ ಸೇರುವುದು, ವಿರೋಧಿಗಳಿಂದ ತೊಂದರೆ, ಆರೋಗ್ಯದ ಸಮಸ್ಯೆ
ವೃಶ್ಚಿಕ: ಸಂಬಂಧಿಕರಿಂದ ಕಿರಿಕಿರಿ, ಮಾನಸಿಕ ಒತ್ತಡ, ದೇವತಾ ಕಾರ್ಯಗಳಲ್ಲಿ ಭಾಗಿ
ಧನಸ್ಸು: ಲೇವಾದೇವಿ ವ್ಯವಹಾರದಲ್ಲಿ ನಷ್ಟ ಸಾಧ್ಯತೆ, ಆರೋಗ್ಯದತ್ತ ಗಮನ ನೀಡಿ, ಮಾನಸಿಕ ಒತ್ತಡ
ಮಕರ: ಅನಾವಶ್ಯಕ ಖರ್ಚುಗಳು, ಬಂಧುಗಳೊಂದಿಗೆ ಮನಸ್ತಾಪ, ಆರ್ಥಿಕ ಸ್ಥಿತಿ ಸುಧಾರಣೆ
ಕುಂಭ: ಮೇಲಾಧಿಕಾರಿಗಳಿಂದ ಪ್ರಶಂಸೆ, ಮನಶಾಂತಿ, ವಿದ್ಯಾರ್ಥಿಗಳಿಗೆ ಹೆಚ್ಚಿನ ಶ್ರಮ
ಮೀನ: ಔತಣಕೂಟಗಳಲ್ಲಿ ಭಾಗಿ,ವೈವಾಹಿಕ ಮಾತುಕತೆಗಳಲ್ಲಿ ಪ್ರಗತಿ, ಭಿನ್ನಾಭಿಪ್ರಾಯಗಳಿಂದ ಅನಾನುಕೂಲ
