ಪಂಚಾಂಗ
ವಾರ: ಬುಧವಾರ, ತಿಥಿ: ತ್ರಯೋದಶಿ
ನಕ್ಷತ್ರ: ಪೂರ್ವಭಾದ್ರ
ಶ್ರೀ ಪರಭಾವ ನಾಮ ಸಂವತ್ಸರ
ಉತ್ತರಾಯಣ, ವಸಂತ ಋತು
ಚೈತ್ರ ಮಾಸ, ಕೃಷ್ಣ ಪಕ್ಷ
ರಾಹುಕಾಲ: 12:24 ರಿಂದ 1:54
ಗುಳಿಕಕಾಲ: 11:51 ರಿಂದ 12:25
ಯಮಗಂಡಕಾಲ: 7:45 ರಿಂದ 9:18
ಮೇಷ: ಬಂಧುಗಳಿಂದ ಸಹಾಯ, ಕೃಷಿಯಲ್ಲಿ ಅಲ್ಪ ಲಾಭ, ಪ್ರಭಾವಿ ವ್ಯಕ್ತಿಗಳ ಭೇಟಿ, ತೀರ್ಥ ಯಾತ್ರೆ ದರ್ಶನ, ದುಷ್ಟ ಜನರಿಂದ ತೊಂದರೆ.
ವೃಷಭ: ಇಷ್ಟ ವಸ್ತುಗಳ ಖರೀದಿ, ಉದ್ಯೋಗದಲ್ಲಿ ಬಡ್ತಿ, ತಾಳ್ಮೆ ಅತ್ಯಗತ್ಯ, ವಾದ-ವಿವಾದಗಳಿಂದ ದೂರವಿರಿ.
ಮಿಥುನ: ದೃಷ್ಟಿ ದೋಷದಿಂದ ತೊಂದರೆ, ಸರ್ಪ ಭಯ, ಬಾಕಿ ವಸೂಲಿ, ಅನಾರೋಗ್ಯ, ಸಕಾಲದಲ್ಲಿ ಕೆಲಸಗಳು ಆಗುವುದಿಲ್ಲ.
ಕಟಕ: ಉದ್ಯೋಗದಲ್ಲಿ ಹೆಚ್ಚಿನ ಜವಾಬ್ದಾರಿ, ಉದರಭಾದೆ, ಮಾತಿನ ಮೇಲೆ ಹಿಡಿತವಿರಲಿ, ಅನಗತ್ಯ ಅಸ್ತಕ್ಷೇಪ.
ಸಿಂಹ: ಅತಿಯಾದ ತಿರುಗಾಟ, ಅನಿರೀಕ್ಷಿತ ಲಾಭ, ನಿಮ್ಮ ಪ್ರಯತ್ನದಿಂದ ಕಾರ್ಯಸಿದ್ಧಿ, ಹಿರಿಯರ ಹಿತ ನುಡಿ, ಮಾನಸಿಕ ನೆಮ್ಮದಿ.
ಕನ್ಯಾ: ದೇವತಾ ಕಾರ್ಯ, ಪರರಿಗೆ ಉಪಹಾರ ಮಾಡುವಿರಿ, ಆರೋಗ್ಯ ವೃದ್ಧಿ, ಸ್ಥಳ ಬದಲಾವಣೆ, ಅಪರಿಚಿತರಿಂದ ತೊಂದರೆ.
ತುಲಾ: ಕೆಲಸದಲ್ಲಿ ಮತ್ತಷ್ಟು ಏಕಾಗ್ರತೆ, ಹಣಕಾಸಿನ ವಿಷಯದಲ್ಲಿ ಎಚ್ಚರ, ಅಧಿಕ ತಿರುಗಾಟ.
ವೃಶ್ಚಿಕ: ಹಣ ಬಂದರೂ ಉಳಿಯುವುದಿಲ್ಲ, ಇಲ್ಲಸಲ್ಲದ ತಕರಾರು, ದಿನಸಿ ವ್ಯಾಪಾರಿಗಳಿಗೆ ಲಾಭ, ಹಿತ ಶತ್ರುಭಾದೆ.
ಧನಸ್ಸು: ಆದಾಯ ಮೂಲ ಹೆಚ್ಚಳ, ಪರಿಶ್ರಮಕ್ಕೆ ತಕ್ಕ ವರಮಾನ, ಮನಶಾಂತಿ, ಅನಗತ್ಯ ಖರ್ಚು ಹೆಚ್ಚುವುದು, ಕೀರ್ತಿ ವೃದ್ಧಿ.
ಮಕರ: ಅತಿಯಾದ ಮುಂಗೋಪ, ಯತ್ನ ಕಾರ್ಯಗಳಲ್ಲಿ ವಿಳಂಬ, ಸ್ನೇಹಿತರ ಸಹಾಯ, ನಂಬಿಕೆ ದ್ರೋಹ, ನಗದು ವ್ಯವಹಾರಗಳಲ್ಲಿ ಎಚ್ಚರ.
ಕುಂಭ: ವೈಯಕ್ತಿಕ ಕೆಲಸಗಳನ್ನು ಆಲಕ್ಷಿಸಬೇಡಿ, ವಿದ್ಯಾರ್ಥಿಗಳಲ್ಲಿ ಶ್ರದ್ಧೆ, ಅಧಿಕಾರ ಪ್ರಾಪ್ತಿ, ಯಾರನ್ನು ಹೆಚ್ಚಾಗಿ ನಂಬಬೇಡಿ.
ಮೀನ: ಬಹು ಲಾಭ, ಕಾರ್ಯ ಬದಲಾವಣೆ, ಸರ್ಕಾರಿ ಕೆಲಸಗಳಲ್ಲಿ ಒತ್ತಡ, ವಾದ-ವಿವಾದಗಳಿಂದ ವೈರತ್ವ.

