ಪಂಚಾಂಗ
ಸಂವತ್ಸರ: 1948 ಪರಾಭವ
ಋತು: ವಸಂತ
ಅಯನ: ಉತ್ತರಾಯಣ
ಮಾಸ: ಚೈತ್ರ, ಪಕ್ಷ: ಕೃಷ್ಣ
ತಿಥಿ: ದಶಮಿ, ನಕ್ಷತ್ರ: ಶ್ರವಣಾ
ರಾಹುಕಾಲ: 04:58 – 06:31
ಗುಳಿಕಕಾಲ: 03:26 – 04:58
ಯಮಗಂಡಕಾಲ: 12:20 – 01:53
ಮೇಷ: ಅಮೂಲ್ಯ ವಸ್ತುಗಳ ಖರೀದಿ, ವಸ್ತ್ರ ವ್ಯಾಪಾರಿಗಳಿಗೆ ಲಾಭ, ಅನಗತ್ಯ ವಿಚಾರಗಳಿಂದ ದೂರವಿರಿ.
ವೃಷಭ: ಮಾನಸಿಕ ನೆಮ್ಮದಿ, ಹಣಕಾಸು ವಿಚಾರದಲ್ಲಿ ಎಚ್ಚರ, ಕೆಲಸ ಕಾರ್ಯಗಳಲ್ಲಿ ತೊಂದರೆ.
ಮಿಥುನ: ಬಂಧು ಬಾಂಧವರೊಂದಿಗೆ ಶತ್ರುತ್ವ, ಅನಗತ್ಯ ಓಡಾಟ, ಸಾಮಾಜಿಕ ಕ್ಷೇತ್ರದಲ್ಲಿ ಮನ್ನಣೆ.
ಕಟಕ: ಸ್ನೇಹಿತರಿಂದ ಸಹಕಾರ, ಕೋರ್ಟ್ ಕೇಸುಗಳ ಚಿಂತೆ, ಸ್ಥಿರಾಸ್ತಿ ಮತ್ತು ವಾಹನ ಖರೀದಿ.
ಸಿಂಹ: ಸಂಗಾತಿಯೊಂದಿಗೆ ಮನಸ್ತಾಪ, ಪ್ರಯಾಣದಲ್ಲಿ ಅನುಕೂಲ, ಸ್ವಂತ ವ್ಯವಹಾರಗಳಲ್ಲಿ ಅಡೆತಡೆ.
ಕನ್ಯಾ: ಆದಾಯಕ್ಕಿಂತ ಅಧಿಕ ಖರ್ಚು, ಉದ್ಯೋಗದಲ್ಲಿ ಬಡ್ತಿ ಸಾಧ್ಯತೆ, ಪ್ರೀತಿ ಪ್ರೇಮದಲ್ಲಿ ಜಯ.
ತುಲಾ: ಆಕಸ್ಮಿಕ ಲಾಭ, ವಿದ್ಯಾಭ್ಯಾಸದಲ್ಲಿ ಉತ್ತಮ ಅವಕಾಶ, ನೆರೆಹೊರೆಯವರಲ್ಲಿ ಅಸಮಾಧಾನ.
ವೃಶ್ಚಿಕ: ಆರೋಗ್ಯದಲ್ಲಿ ಚೇತರಿಕೆ, ಕುಟುಂಬದೊಂದಿಗೆ ಉತ್ತಮ ಬಾಂಧವ್ಯ, ಅನಿರೀಕ್ಷಿತ ಅವಕಾಶ.
ಧನಸ್ಸು: ಪಾಲುದಾರಿಕೆಯಲ್ಲಿ ಲಾಭ, ಪ್ರೀತಿಯಲ್ಲಿ ಸಂಶಯ ಮತ್ತು ಗೊಂದಲ, ಗೌರವಕ್ಕೆ ಧಕ್ಕೆ.
ಮಕರ: ಪಿತ್ರಾರ್ಜಿತ ಆಸ್ತಿ ಮಾರಾಟ, ಸ್ವಂತ ಪರಿಶ್ರಮದಿಂದ ಯಶಸ್ಸು, ಶರೀರದಲ್ಲಿ ಆಲಸ್ಯ.
ಕುಂಭ: ಷೇರು ವ್ಯವಹಾರದಲ್ಲಿ ಲಾಭ, ಕೆಲಸ ಕಾರ್ಯಗಳಲ್ಲಿ ವಿಘ್ನ, ಪರರಿಂದ ಸಹಾಯ ಧನ.
ಮೀನ: ಸ್ಥಗಿತ ಕಾರ್ಯಗಳಲ್ಲಿ ಮುನ್ನಡೆ, ಹಿತಶತ್ರುಗಳಿಂದ ತೊಂದರೆ, ಖರ್ಚಿನ ಮೇಲೆ ನಿಗಾವಹಿಸಿ.

