ರಾಹುಕಾಲ – 03:35 ರಿಂದ 05:11
ಗುಳಿಕಕಾಲ – 12:23 ರಿಂದ 01:59
ಯಮಗಂಡಕಾಲ – 09:11 ರಿಂದ 10:47
ವಾರ : ಮಂಗಳವಾರ, ತಿಥಿ : ನವಮಿ, ನಕ್ಷತ್ರ : ಪೂರ್ವಭಾದ್ರ, ಯೋಗ : ಪ್ರೀತಿ, ಕರಣ:ತೈತಲೆ
ಶ್ರೀ ಪರಾಭವ ನಾಮ ಸಂವತ್ಸರ, ಉತ್ತರಾಯಣ, ಗ್ರೀಷ್ಮ ಋತು, ಅಧಿಕ ಜೇಷ್ಠ ಮಾಸ, ಕೃಷ್ಣ ಪಕ್ಷ ,
ಮೇಷ: ದ್ರವ್ಯ ಲಾಭ, ಕಾರ್ಯಸಾಧನೆ, ಮಿತ್ರರ ಭೇಟಿ, ಮಾಡುವ ಕೆಲಸದಲ್ಲಿ ಜಯ, ಆರೋಗ್ಯದಲ್ಲಿ ಏರುಪೇರು.
ವೃಷಭ: ಅಲ್ಪ ಪ್ರಗತಿ, ಸಂಬಂಧಿಕರಿಂದ ತೊಂದರೆ, ಮನಸ್ಸಿಗೆ ವ್ಯಥೆ, ಶರೀರದಲ್ಲಿ ಆತಂಕ, ದುಷ್ಟ ಚಿಂತನೆ.
ಮಿಥುನ: ಅನ್ಯ ಜನರ ಸಹಕಾರ, ಕೀರ್ತಿ ಅಭಿವೃದ್ಧಿ, ಅಧಿಕಾರಿಗಳಲ್ಲಿ ಕಲಹ, ವಿವಾಹಕ್ಕೆ ಅಡೆತಡೆ, ಅನಾರೋಗ್ಯ.
ಕಟಕ : ತೀರ್ಥಯಾತ್ರ ದರ್ಶನ, ಪರರಿಗೆ ಸಹಾಯ, ಸ್ತ್ರೀ ಲಾಭ, ವಾಹನದಿಂದ ತೊಂದರೆ, ನೌಕರಿಯಲ್ಲಿ ಕಿರಿಕಿರಿ.
ಸಿಂಹ: ಹೊಗಳಿಕೆಗೆ ಮರುಳಾಗದಿರಿ, ದೂರ ಪ್ರಯಾಣ, ಹಿರಿಯರ ಭೇಟಿ, ಸಂಗಾತಿಯಿಂದ ಹಿತವಚನ, ದಂಡ ಕಟ್ಟುವ ಸಾಧ್ಯತೆ.
ಕನ್ಯಾ: ಅಧಿಕ ಧನ ಲಾಭ, ಮಹಿಳೆಯರಿಗೆ ಶುಭ, ಮನಸ್ಸಿಗೆ ಶಾಂತಿ, ಸುಖ ಭೋಜನ, ಪತಿ ಪತ್ನಿಯರಲ್ಲಿ ಪ್ರೀತಿ ಸಮಾಗಮ.
ತುಲಾ: ಕುಟುಂಬ ಸೌಖ್ಯ, ವಿದ್ಯಾರ್ಥಿಗಳಲ್ಲಿ ಉತ್ತಮ ಬೆಳವಣಿಗೆ, ಆಲಸ್ಯ ಮನೋಭಾವ, ಪರರ ಧನ ಪ್ರಾಪ್ತಿ.
ವೃಶ್ಚಿಕ: ಹೊಸ ವಿಚಾರಗಳಲ್ಲಿ ಆಸಕ್ತಿ, ವಿದೇಶ ಪ್ರಯಾಣ, ದೇವರು ಗುರು ಹಿರಿಯರಲ್ಲಿ ಭಕ್ತಿ, ಹಿರಿಯ ವ್ಯಕ್ತಿಗಳಿಂದ ಬೆಂಬಲ.
ಧನಸ್ಸು: ಈ ದಿನ ಶ್ರಮ ಪಟ್ಟು ಕೆಲಸ ಮಾಡಿದರೆ ಅನುಕೂಲ, ಯಾರಿಗೊ ತಲೆ ಬಾಗುವುದಿಲ್ಲ, ಅನ್ಯಾಯದ ವಿರುದ್ಧ ಹೋರಾಡುವಿರಿ.
ಮಕರ: ವ್ಯಾಪಾರದಲ್ಲಿ ಬುದ್ಧಿವಂತಿಕೆಯಿಂದ ವ್ಯವಹರಿಸಿ, ಶತ್ರು ನಾಶ, ಹಿಡಿದ ಕೆಲಸ ಸಾಧಿಸುವಿರಿ.
ಕುಂಭ: ನಂಬಿಕಸ್ಥರಾಗಿ ದುಡಿಯುವಿರಿ, ಸಾರ್ವಜನಿಕ ಕೆಲಸ ಕಾರ್ಯಗಳಲ್ಲಿ ಭಾಗಿ, ಅಧಿಕ ಖರ್ಚು, ಇತರರ ಮೂಲಕ ಧನ ಹಾನಿ.
ಮೀನ: ಕೋಪ ಜಾಸ್ತಿ, ಮಾತಿನ ಚಕಮುಕಿ, ರಿಯಲ್ ಎಸ್ಟೇಟ್ ನವರಿಗೆ ಲಾಭ, ಚಂಚಲ ಮನಸ್ಸು, ಧಾನ್ಯ ಅಭಿವೃದ್ಧಿ.
