Public TV - Latest Kannada News, Public TV Kannada Live, Public TV NewsPublic TV - Latest Kannada News, Public TV Kannada Live, Public TV NewsPublic TV - Latest Kannada News, Public TV Kannada Live, Public TV News
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Search

Archives

  • June 2026
  • May 2026
  • April 2026
  • March 2026
  • February 2026
  • January 2026
  • December 2025
  • November 2025
  • October 2025
  • September 2025
  • August 2025
  • July 2025
  • June 2025
  • May 2025
  • April 2025
  • March 2025
  • February 2025
  • January 2025
  • December 2024
  • November 2024
  • October 2024
  • September 2024
  • August 2024
  • July 2024
  • June 2024
  • May 2024
  • April 2024
  • March 2024
  • February 2024
  • January 2024
  • December 2023
  • November 2023
  • October 2023
  • September 2023
  • August 2023
  • July 2023
  • June 2023
  • May 2023
  • April 2023
  • March 2023
  • February 2023
  • January 2023
  • December 2022
  • November 2022
  • October 2022
  • September 2022
  • August 2022
  • July 2022
  • June 2022
  • May 2022
  • April 2022
  • March 2022
  • February 2022
  • January 2022
  • December 2021
  • November 2021
  • October 2021
  • September 2021
  • August 2021
  • July 2021
  • June 2021
  • May 2021
  • April 2021
  • March 2021
  • February 2021
  • January 2021
  • December 2020
  • November 2020
  • October 2020
  • September 2020
  • August 2020
  • July 2020
  • June 2020
  • May 2020
  • April 2020
  • March 2020
  • February 2020
  • January 2020
  • December 2019
  • November 2019
  • October 2019
  • September 2019
  • August 2019
  • July 2019
  • June 2019
  • May 2019
  • April 2019
  • March 2019
  • February 2019
  • January 2019
  • December 2018
  • November 2018
  • October 2018
  • September 2018
  • August 2018
  • July 2018
  • June 2018
  • May 2018
  • April 2018
  • March 2018
  • February 2018
  • January 2018
  • December 2017
  • November 2017
  • October 2017
  • September 2017
  • August 2017
  • July 2017
  • June 2017
  • May 2017
  • April 2017
  • March 2017
  • February 2017

Categories

  • 31 Districts
  • Advertisement
  • Astrology
  • Automobile
  • Ayodhya Ram Mandir
  • Ayodhya Updates
  • Bagalkot
  • BELAKU
  • Belgaum
  • Bellary
  • Bengaluru City
  • Bengaluru Rural
  • Bidar
  • Big Bulletin
  • Bollywood
  • Chamarajanagar
  • Chikkaballapur
  • Chikkamagaluru
  • Chitradurga
  • Cinema
  • Column
  • Corona
  • Court
  • Cricket
  • Crime
  • Dakshina Kannada
  • Davanagere
  • Delhi Election 2025
  • Dharwad
  • Dina Bhavishya
  • Districts
  • Education
  • Election News
  • Entertainment Videos
  • Explainer
  • Fashion
  • Featured
  • Food
  • Gadag
  • Hassan
  • Haveri
  • Health
  • Kalaburagi
  • Karnataka
  • Karnataka Budget 2022
  • Karnataka Budget 2023
  • Karnataka Budget 2024
  • Karnataka Election
  • Karnataka Election 2023
  • Kodagu
  • Kolar
  • Koppal
  • Latest
  • Main Post
  • Mandya
  • Monsoon
  • Most Shared
  • Mysuru
  • National
  • News Videos
  • Non Veg
  • Other Sports
  • Out of the box
  • Photos
  • Political News
  • Public Hero
  • Raichur
  • Ramanagara
  • Rameshwaram Cafe
  • Sandalwood
  • Shivamogga
  • Smartphones
  • South cinema
  • Special
  • Sports
  • States
  • Stories
  • Tech
  • Telangana
  • Telecom
  • Top Stories
  • Travel
  • Tumakuru
  • TV Shows
  • Udupi
  • Uncategorized
  • Uttara Kannada
  • Veg
  • Videos
  • Vijayapura
  • World
  • Yadgir
  • ಆತ್ಮಹತ್ಯೆ
  • ಟ್ರೆಂಡಿಂಗ್ ನ್ಯೂಸ್ ( Trending News )
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
© Public TV. Design Company Knowtable. All Rights Reserved.
Reading: ಬ್ಲಡ್‌ ಕ್ಯಾನ್ಸರ್‌ಗಿಂತಲೂ ಡೇಂಜರಸ್‌ ಕ್ಯಾನ್ಸರ್‌ಗೆ ಸಿಕ್ಕಿದೆ ಹೊಸ ಔಷಧ – ಶೀಘ್ರವೇ ಭಾರತಕ್ಕೂ ಸಂಜೀವಿನಿ
Notification Show More
Font ResizerAa
Font ResizerAa
Public TV - Latest Kannada News, Public TV Kannada Live, Public TV NewsPublic TV - Latest Kannada News, Public TV Kannada Live, Public TV News
  • Home
  • State
  • LIVE
  • Latest
  • Districts
  • National
  • World
  • Cinema
  • Crime
  • Court
  • Sports
  • Tech
  • Automobile
  • Food
  • Videos
Search
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Follow US
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
© Public TV. Design Company Knowtable. All Rights Reserved.

Home | World | ಬ್ಲಡ್‌ ಕ್ಯಾನ್ಸರ್‌ಗಿಂತಲೂ ಡೇಂಜರಸ್‌ ಕ್ಯಾನ್ಸರ್‌ಗೆ ಸಿಕ್ಕಿದೆ ಹೊಸ ಔಷಧ – ಶೀಘ್ರವೇ ಭಾರತಕ್ಕೂ ಸಂಜೀವಿನಿ

World

ಬ್ಲಡ್‌ ಕ್ಯಾನ್ಸರ್‌ಗಿಂತಲೂ ಡೇಂಜರಸ್‌ ಕ್ಯಾನ್ಸರ್‌ಗೆ ಸಿಕ್ಕಿದೆ ಹೊಸ ಔಷಧ – ಶೀಘ್ರವೇ ಭಾರತಕ್ಕೂ ಸಂಜೀವಿನಿ

Last updated: June 8, 2026 3:51 pm
By
Public TV
Share
5 Min Read
Pancreatic Cancer

ಕ್ಯಾನ್ಸರ್ ಹೆಸರು ಕೇಳಿದ್ರೆ ಸಾಕು ಪ್ರತಿಯೊಬ್ಬರೂ ಭಯಬೀತರಾಗುತ್ತಾರೆ. ಅಂತಹ ಮಾರಕ ಕಾಯಿಲೆಯಾಗಿದೆ. ಪ್ರತಿವರ್ಷ ಪ್ರಪಂಚದಲ್ಲಿ 1 ಕೋಟಿ ಜನರು ಹಾಗೂ ಭಾರತದಲ್ಲಿ 8.70 ಲಕ್ಷ ಜನ ವಿವಿಧ ರೀತಿಯ ಕ್ಯಾನ್ಸರ್‌ನಿಂದಾಗಿ ಪ್ರಾಣ ಕಳೆದುಕೊಳ್ಳುತ್ತಿದ್ದಾರೆ. ಕ್ಯಾನ್ಸರ್‌ನಲ್ಲಿ (Cancer) ಹಲವಾರು ವಿಧಗಳಿವೆ. ಹೆಚ್ಚಿನ ಜನ ಅತ್ಯಂತ ಅಪಾಯಕಾರಿ ಕ್ಯಾನ್ಸರ್‌ಗಳೆಂದರೆ ರಕ್ತದ ಕ್ಯಾನ್ಸರ್, ಮೆದುಳಿನ ಗೆಡ್ಡೆ ಅಥವಾ ಶ್ವಾಸಕೋಶದ ಕ್ಯಾನ್ಸರ್ ಎಂದು ಭಾವಿಸುತ್ತಾರೆ. ಆದರೆ ಅದಕ್ಕಿಂತಲೂ ಅತ್ಯಂತ ಮಾರಕವೆಂದು ಪರಿಗಣಿಸಲಾಗುವ ಕ್ಯಾನ್ಸರ್‌ ಎಂದರೆ ಮೇದೋಜ್ಜೀರಕ ಗ್ರಂಥಿಯ ಕ್ಯಾನ್ಸರ್ (Deadliest Cancer). ಪ್ರತಿ ವರ್ಷ ಈ ಕ್ಯಾನ್ಸರ್‌ಗೆ ಭಾರತದಲ್ಲಿ 1 ಲಕ್ಷ ಜನ ಹಾಗೂ ಇಡೀ ವಿಶ್ವಾದ್ಯಂತ 4.70 ಲಕ್ಷ ಜನ ಸಾಯುತ್ತಿದ್ದಾರೆ. ಆದ್ರೆ ಕ್ಯಾನ್ಸರ್‌ ತಜ್ಞರು ಈ ಕಾಯಿಲೆ ಸಂಬಂಧಿತ ಸಿಹಿ ಸುದ್ದಿಯೊಂದನ್ನ ಕೊಟ್ಟಿದ್ದಾರೆ.

ಅತ್ಯಂತ ಮಾರಕವಾದ ಈ ಕ್ಯಾನ್ಸರ್‌ನಿಂದ ಪ್ರಾಣಾಪಾಯವಿದ್ದರೂ ಬದುಕುಳಿಯುವ ಸಮಯವನ್ನು ಹೆಚ್ಚಿಸುವ ಔಷಧವೊಂದನ್ನು (ಮಾತ್ರೆ ರೂಪದ ಔಷಧ) ಕ್ಯಾನ್ಸರ್‌ ರೋಗ ತಜ್ಞರು ಕಂಡುಹಿಡಿದಿದ್ದಾರೆ. ಅಮೆರಿಕನ್‌ ಸೊಸೈಟಿ ಆಫ್ ಕ್ಲಿನಿಕಲ್ ಆಂಕೊಲಾಜಿ (ASCO) ವಾರ್ಷಿಕ ಸಭೆಯಲ್ಲಿ ಈ ಕುರಿತ ವರದಿಯ ಫಲಿತಾಂಶವನ್ನ ಪ್ರಸ್ತುತಪಡಿಸಿದ್ದಾರೆ. ʻಡರಾಕ್ಸೊನ್ರಾಸಿಬ್‌ʼ ಹೆಸರಿನ ಈ ಔಷಧವನ್ನು ಒಮ್ಮೆ ಮಾತ್ರ ಬಳಸಬಹುದಾಗಿದೆ. ಇದು ರೋಗಿಗಳ ಜೀವಿತಾವಧಿ ಸಮಯವನ್ನು ಹೆಚ್ಚಿಸುತ್ತದೆ ಎಂದು ASCO ಸಭೆಯಲ್ಲಿ ಪ್ರಸ್ತಾಪಿಸಲಾಗಿದೆ. ಈ ಔಷಧದ ಬಗ್ಗೆ ತಿಳಿಯುವ ಮುನ್ನ ಮೇದೋಜ್ಜೀರಕ ಗ್ರಂಥಿಯ ಕ್ಯಾನ್ಸರ್‌ ಎಂದರೇನು? ಕ್ಯಾನ್ಸರ್ ನಿಂದ ಬದುಕುಳಿಯುವ ಸಾಧ್ಯತೆ ಎಷ್ಟು? ಯಾರಿಗೆ ಹೆಚ್ಚು ಅಪಾಯಕಾರಿ? ಅನ್ನೋದ್ರ ಬಗ್ಗೆ ತಿಳಿಯೋಣ….

cancer 3

ಏನಿದು ಮೇದೋಜ್ಜೀರಕ ಗ್ರಂಥಿಯ ಕ್ಯಾನ್ಸರ್‌?
ಅತ್ಯಂತ ಅಪಾಯಕಾರಿ ಮೇದೋಜ್ಜೀರಕ ಗ್ರಂಥಿಯ ಕ್ಯಾನ್ಸರ್. ಇದನ್ನು ಪ್ಯಾಂಕ್ರಿಯಾಟಿಕ್ ಕ್ಯಾನ್ಸರ್ ಎಂದೂ ಕರೆಯುತ್ತಾರೆ. ಇದರ ಆರಂಭಿಕ ಲಕ್ಷಣಗಳು ಕಾಣಿಸದಿರುವುದರಿಂದ ಇದನ್ನು ಅತ್ಯಂತ ಅಪಾಯಕಾರಿ ಎಂದು ಪರಿಗಣಿಸಲಾಗಿದೆ. ಇದರಲ್ಲಿ, ರೋಗಿಯು ಹೊಟ್ಟೆ ನೋವು, ಅಜೀರ್ಣ ಅಥವಾ ಸೌಮ್ಯ ಆಯಾಸ ಅನುಭವಿಸುತ್ತಾನೆ. ಬಹುತೇಕರು ಇದನ್ನು ಸಾಮಾನ್ಯ ಹೊಟ್ಟೆ ಸಂಬಂಧಿತ ಸಮಸ್ಯೆ ಎನ್ನುತ್ತಾ ಕೆಲವೊಮ್ಮೆ ಕಡೆಗಣಿಸುತ್ತಾರೆ. ಇದಕ್ಕೆ ಲಭ್ಯವಿರುವ ಚಿಕಿತ್ಸಾ ವಿಧಾನ ಕಡಿಮೆ ಇರೋದ್ರಿಂದ ಅಪಾಯಕಾರಿಯಾಗಿದೆ.

More Read

daily horoscope dina bhavishya 5
ದಿನ ಭವಿಷ್ಯ 09-06-2026
WEATHER 1 e1679398614299 11
ರಾಜ್ಯದ ಹವಾಮಾನ ವರದಿ 09-06-2026
krishna Byregowda
ಬೆಂಗಳೂರು ಅಭಿವೃದ್ಧಿ ಖಾತೆಯಲ್ಲಿ ಪ್ರಮುಖ ವಿಭಾಗಗಳೇ ಇಲ್ಲ – ಹೈಕಮಾಂಡ್ ಭೇಟಿಗೆ ತೆರಳಿದ ಕೃಷ್ಣ ಬೈರೇಗೌಡ!

ಮೇದೋಜ್ಜೀರಕ ಗ್ರಂಥಿಯ ಕ್ಯಾನ್ಸರ್ ಬರುವ ಅಪಾಯ ಯಾರಿಗೆ ಇದೆ?
ಮಧುಮೇಹ ರೋಗಿಗಳು, ಧೂಮಪಾನಿಗಳು, ಕೊಬ್ಬಿನಂಶವಿರುವ ಆಹಾರ ಸೇವಿಸುವವರು, ಕುಟುಂಬದ ಇತಿಹಾಸದಲ್ಲಿ ಕ್ಯಾನ್ಸರ್ ಇರುವವರು, ಬೊಜ್ಜು ಮತ್ತು ಕಡಿಮೆ ದೈಹಿಕ ಚಟುವಟಿಕೆ ಹೊಂದಿರುವವರಲ್ಲಿ ಈ ಕಾಯಿಲೆಯ ಅಪಾಯ ಹೆಚ್ಚಾಗಿರುತ್ತದೆ.

ಮೇದೋಜ್ಜೀರಕ ಗ್ರಂಥಿಯ ಕ್ಯಾನ್ಸರ್ ಲಕ್ಷಣಗಳೇನು?
* ಹೊಟ್ಟೆಯ ಮೇಲ್ಭಾಗದಲ್ಲಿ ನಿರಂತರ ನೋವು
* ಹಸಿವಿನ ಕೊರತೆ ಮತ್ತು ಹಠಾತ್ ತೂಕ ನಷ್ಟ.
* ಕಾಮಾಲೆ
* ಸೌಮ್ಯ ಜ್ವರ ಅಥವಾ ಆಯಾಸ
* ಹಸಿವಾದರೂ ತಿನ್ನಲು ಮನಸ್ಸಾಗದಿರುವುದು
* ಗಾಢವಾದ ಮೂತ್ರ ಮತ್ತು ತಿಳಿ ಬಣ್ಣದ ಮಲ

cancer 1

ಬದುಕುಳಿಯುವ ಸಾಧ್ಯತೆ ಎಷ್ಟು?
ಈ ಕ್ಯಾನ್ಸರ್ ಬಹಳ ತಡವಾಗಿ ಪತ್ತೆಯಾಗುತ್ತದೆ. ಕ್ಯಾನ್ಸರ್ ಪತ್ತೆಯಾಗುವ ಹೊತ್ತಿಗೆ, ಅದು ಈಗಾಗಲೇ 3 ಅಥವಾ 4 ನೇ ಹಂತವನ್ನು ತಲುಪಿರುತ್ತದೆ. ಇದು ದೇಹದ ಇತರ ಭಾಗಗಳಿಗೆ, ವಿಶೇಷವಾಗಿ ಯಕೃತ್ತು, ಶ್ವಾಸಕೋಶಗಳು ಮತ್ತು ಹೊಟ್ಟೆಯ ಸುತ್ತಲೂ ಬಹಳ ವೇಗವಾಗಿ ಹರಡುತ್ತದೆ. ಇತರ ಕ್ಯಾನ್ಸರ್‌ಗಳಿಗೆ ಹೋಲಿಸಿದರೆ, ಬದುಕುಳಿಯುವ ಸಾಧ್ಯತೆ ಕೇವಲ 5 ವರ್ಷಗಳು ಎಂದು ಕ್ಯಾನ್ಸರ್‌ ನಿಯಂತ್ರಕ ರೋಗತಜ್ಞರು ಹೇಳುತ್ತಾರೆ.

ಜೀವಿತಾವಧಿ ಹೆಚ್ಚಿಸುವ ಸಂಜೀವಿನಿ ಸಿಕ್ಕಿತೇ?
ಪ್ರಸ್ತುತ ಪ್ರಸ್ತಾಪಿಸಲಾದ ʻಡರಾಕ್ಸೊನ್ರಾಸಿಬ್‌ʼ ಔಷಧವು ಮೇದೋಜ್ಜೀರಕ ಗ್ರಂಥಿಯ ಗೆಡ್ಡೆಗಳಲ್ಲಿ ಕಂಡುಬರುವ, ಕ್ಯಾನ್ಸರ್‌ ಪ್ರೇರೇಪಿಸುವ ಜೀನ್‌ ರೂಪಾಂತರವಾದ KRAS ಅನ್ನು ಗುರಿಯಾಗಿಸಿಕೊಂಡು ಕೆಲಸ ಮಾಡುತ್ತದೆ. ಮೇದೋಜ್ಜೀರಕ ಗ್ರಂಥಿಯು (Pancreas) ಹೊಟ್ಟೆಯ ಹಿಂಭಾಗದಲ್ಲಿರುವ ಪ್ರಮುಖ ಅಂಗವಾಗಿದೆ. ಇದು ಜೀರ್ಣಕ್ರಿಯೆಗೆ ಅಗತ್ಯವಾದ ಕಿಣ್ವಗಳನ್ನು ಮತ್ತು ರಕ್ತದಲ್ಲಿನ ಸಕ್ಕರೆಯನ್ನು ನಿಯಂತ್ರಿಸುವ ಹಾರ್ಮೋನುಗಳನ್ನು (ಇನ್ಸುಲಿನ್ ಸೇರಿದಂತೆ) ಉತ್ಪಾದಿಸುತ್ತದೆ. ದಶಕಗಳ ಕಾಲ ಪಟ್ಟ ಶ್ರಮಕ್ಕೆ ಆಂಕೊಲಾಜಿಸ್ಟ್‌ಗಳಿಗೆ ಈಗ ಸಂಜೀವಿನಿ ಸಿಕ್ಕಂತಾಗಿದೆ.

cancer 2

ಈ ಮೊದಲು ಪ್ಯಾಂಕ್ರಿಯಾಟಿಕ್ ಕ್ಯಾನ್ಸರ್ ರೋಗಿಗಳ ಬದುಕುಳಿಯುವಿಕೆ ಸರಾಸರಿ 3 ತಿಂಗಳಿಂದ ಹೆಚ್ಚೆಂದ್ರೆ 1 ವರ್ಷದೊಳಗಿನಷ್ಟಿತ್ತು. ಆದ್ರೆ ಕಳೆದ 2 ದಶಕಗಳಲ್ಲಿ ಸಕ್ರೀಯ ಸಂಶೋಧನೆಯ ಹೊರತಾಗಿಯು ಬದುಕುಳಿವಿಕೆ ಪ್ರಮಾಣದಲ್ಲಿ ಕೊಂಚ ಸುಧಾರಣೆ ಕಂಡುಬಂದಿದೆ ಎಂದು ಮುಂಬೈನ ಟಾಟಾ ಮೆಮೋರಿಯಲ್ ಸೆಂಟರ್‌ನ ಜಿಐ ಕ್ಯಾನ್ಸರ್ ಮತ್ತು ಜೆರಿಯಾಟ್ರಿಕ್ ಆಂಕೊಲಾಜಿ ತಜ್ಞ ಪ್ರೊಫೆಸರ್ ಅನಂತ್ ರಾಮಸ್ವಾಮಿ ಹೇಳಿದ್ದಾರೆ. ಇದರ ಮಧ್ಯೆ ಈಗಾಗಲೇ ಚಿಕಿತ್ಸೆ ಪಡೆದ ರೋಗಿಗಳ ಜೀವಿತಾವಧಿ ಹೆಚ್ಚಿಸುವ ಮಾತ್ರೆ ಸಿಕ್ಕಿದೆ ಅನ್ನೋದು ಸಿಹಿಸುದ್ದಿಯಾಗಿದೆ. ಈ ಹೊಸ ವರ್ಗದ ಔಷಧ ಈಗ ಆರಂಭಿಕ ಹಂತದಲ್ಲಿದೆ. ಮುಂಬರುವ ದಿನಗಳಲ್ಲಿ ಹೆಚ್ಚಿನ ಸುಧಾರಣೆಗಳನ್ನು ಇದರಲ್ಲಿ ನಿರೀಕ್ಷಿಸಬಹುದಾಗಿದೆ ಎಂದು ತಜ್ಞರು ತಿಳಿಸಿದ್ದಾರೆ.

ʻಡರಾಕ್ಸೊನ್ರಾಸಿಬ್‌ʼ ಔಷಧ ಹೇಗೆ ಕೆಲಸ ಮಾಡುತ್ತೆ?
RAS ಎಂಬುದು ಮಾನವನ ದೇಹದಲ್ಲೇ ವ್ಯಕ್ತವಾಗುವ ಪ್ರೋಟೀನ್‌ ಆಗಿದೆ. RNA ಜೀನ್‌ ಕುಟುಂಬದಲ್ಲಿ ರೂಪಾಂತರಗಳು (ಕ್ಯಾನ್ಸರ್‌ಗೆ ಕಾರಣವಾಗುವ ಜೀನ್‌ನಲ್ಲಿನ ಹಾನಿಕಾರಕ ಬದಲಾವಣೆಗಳು) ಸರಿಸುಮಾರು 20% ಎಲ್ಲಾ ಕ್ಯಾನ್ಸರ್‌ಗಳ ಮೇಲೆ ಪರಿಣಾಮ ಬೀರುತ್ತದೆ. RNA ನಿಂದ KRNA ಜೀನ್‌ ರೂಪಾಂತರಗೊಂಡ ನಂತರ ದೇಹದ ಮೇಲೆ ಪರಿಣಾಮ ಭೀರುತ್ತದೆ. ಸಾಮಾನ್ಯ ಜೀವಕೋಶಗಳ ಚಟುವಟಿಕೆಗಳಿಗೆ ಅಡ್ಡಿಯುಂಟಾಗುತ್ತದೆ. ಆ ಜೀವಕೋಶಗಳೇ ಕ್ಯಾನ್ಸರ್‌ ಗೆಡ್ಡೆಗಳಾಗಿ ಬದಲಾಗುತ್ತವೆ. ಆದ್ರೆ ʻಡರಾಕ್ಸೊನ್ರಾಸಿಬ್‌ʼ ಔಷಧವು ಈ ಜೀವಕೋಶದ ಸ್ಥಿತಿಯನ್ನು ನಿರ್ಬಂಧಿಸುತ್ತದೆ. ಕ್ಯಾನ್ಸರ್‌ ಕೋಶಗಳ ಬೆಳವಣಿಗೆಯ ಎಲ್ಲಾ ಮಾರ್ಗಗಳನ್ನು ನಿಗ್ರಹಿಸುತ್ತದೆ. ಸದ್ಯ ʻಡರಾಕ್ಸೊನ್ರಾಸಿಬ್‌ʼ ಆರಂಭಿಕ ಹಂತದ ಔಧವಾಗಿದೆ. ಅದೇ ರೀತಿಯ ಇನ್ನಷ್ಟು ಔಷಧಗಳನ್ನು ಕಂಡುಹಿಡಿಯುವ ಪ್ರಯತ್ನಗಳು ದಶಕಗಳಿಂದ ನಡೆಯುತ್ತಿದ್ದು, ಅವು ಇನ್ನೂ ಕೆಲ ವರ್ಷಗಳಲ್ಲೇ ಬಳಕೆಗೆ ಬರಬಹುದು. ಈಗಾಗಲೇ ಪ್ರಯೋಗಿಸಲಾದ ಅನೇಕ ಔಷಧಗಳ ಪೈಕಿ ʻಡರಾಕ್ಸೊನ್ರಾಸಿಬ್‌ʼ ಯಶಸ್ವಿ ಫಲಿತಾಂಶ ಕಂಡ ಮೊದಲ ಔಷಧವಾಗಿದೆ.

cancer

ಡಾರಾಕ್ಸೊನ್ರಾಸಿಬ್ ಅಸ್ತಿತ್ವದಲ್ಲಿರುವ ಚಿಕಿತ್ಸೆಗಳಿಗಿಂತ ಹೇಗೆ ಭಿನ್ನ?
ʻಡಾರಾಕ್ಸೊನ್ರಾಸಿಬ್ʼ ಔಷಧವು ಕಿಮೊಥೆರಪಿಗಿಂತ ಕಡಿಮೆ ತೀವ್ರವಾದ ಅಡ್ಡಪರಿಣಾಮ ಉಂಟುಮಾಡುತ್ತದೆ ಎಂಬುದು ಸಂಶೋಧನೆಯ ಪ್ರಾಯೋಗಿಕ ಹಂತದಲ್ಲೇ ಕಂಡುಬಂದಿದೆ. ಇದು ಸದ್ಯ ಇನ್ನೂ ಬಳಕೆಗೆ ಬಂದಿಲ್ಲ, ಅಮೆರಿಕನ್‌ ಸೊಸೈಟಿ ಆಫ್ ಕ್ಲಿನಿಕಲ್ ಆಂಕೊಲಾಜಿ (ASCO) ಸಭೆಯಲ್ಲಿ ಮಾತ್ರವೇ ಪ್ರಸ್ತಾಪಿಸಲಾಗಿದೆ.

ಸಾಮಾನ್ಯ ಅಡ್ಡಪರಿಣಾಮಗಳಲ್ಲಿ ಚರ್ಮದ ದದ್ದು, ಬಾಯಿಯ ಹುಣ್ಣುಗಳು, ವಾಂತಿ ಮತ್ತು ವಾಂತಿಯಂತಹ ಸಂವೇದನೆಗಳು, ಆಯಾಸ ಮತ್ತು ಹಿಮೋಗ್ಲೋಬಿನ್ ಮಟ್ಟದಲ್ಲಿನ ಕುಸಿತ ಇತ್ಯಾದಿ ಸೇರಿವೆ. ಆದ್ರೆ ʻಡಾರಾಕ್ಸೊನ್ರಾಸಿಬ್ʼ ಇಂತಹ ಅಡ್ಡಪರಿಣಾಮಗಳನ್ನು ತಡೆಯುತ್ತದೆ. ಆದಾಗ್ಯೂ ಇದು ಹೊಸ ಔಷಧ ಆಗಿರೋದ್ರಿಂದ ವೈದ್ಯರು ನಿಧಾನವಾಗಿ ಬಳಲು ಕಲಿಯಬೇಕು ಎಂದು ಸಲಹೆ ನೀಡಿದ್ದಾರೆ.

ಡಾರಾಕ್ಸೊನ್ರಾಸಿಬ್ ಔಷಧ ಭಾರತದಲ್ಲಿ ಲಭ್ಯವಿದೆಯೇ?
ಸದ್ಯಕ್ಕೆ ʻಡಾರಾಕ್ಸೊನ್ರಾಸಿಬ್ʼ ಮಾತ್ರೆ ಭಾರತದಲ್ಲಿ ಲಭ್ಯವಿಲ್ಲ, ಶೀಘ್ರದಲ್ಲೇ ಬರುವ ನಿರೀಕ್ಷೆಯಿದೆ. ಮೇದೋಜ್ಜೀರಕ ಗ್ರಂಥಿ ಕ್ಯಾನ್ಸರ್‌ಗಳೊಂದಿಗೆ ಹಲವು ಕ್ಯಾನ್ಸರ್‌ಗಳಿಗೆ ರಾಮಬಾಣವಾಗುವ ಸಾಮರ್ಥ್ಯವೂ ಈ ಔಷಧಕ್ಕೆ ಇರೋದ್ರಿಂದ, ಹಲವು ರಾಷ್ಟ್ರಗಳು ಇದರತ್ತ ಆಸಕ್ತಿ ತೋರಿವೆ. ಇನ್ನಷ್ಟು ಕ್ಲಿನಿಕಲ್‌ ಹಂತದ ಪ್ರಯೋಗಗಳು ಬಾಕಿ ಇರೋದ್ರಿಂದ ಭಾರತಕ್ಕೆ ಔಷಧ ಬರಲು ಸ್ವಲ್ಪ ಸಮಯ ಬೇಕಾಗುತ್ತದೆ.

ಒಟ್ಟಿನಲ್ಲಿ ಮೇದೋಜ್ಜೀರಕ ಗ್ರಂಥಿಯ ಕ್ಯಾನ್ಸರ್ ಅತ್ಯಂತ ಅಪಾಯಕಾರಿ ಕ್ಯಾನ್ಸರ್ ಆಗಿದ್ದು, ಅದು ನಿಮಗಿದೆ ಅಂತ ಗೊತ್ತಾಗುವ ಮೊದಲೇ ಅಂದು 3-4 ನೇ ಹಂತಕ್ಕೆ ತಲುಪಿರುತ್ತದೆ. ಹಾಗಾಗಿ ಮುನ್ನೆಚ್ಚರಿಕೆ ವಹಿಸೋದು ಬಹಳ ಮುಖ್ಯ. ದೇಹದಲ್ಲಾಗುವ ಯಾವುದೇ ಸಣ್ಣ ಬದಲಾವಣೆಯನ್ನೂ ಕಡೆಗಣಿಸುವ ತಪ್ಪು ಮಾಡಬಾರದು ಅನ್ನೋದೇ ಕಳಕಳಿ.

Share This Article
Facebook Whatsapp Whatsapp Telegram Copy Link
Cinema News
ram charan
ಮಹಿಳಾ ಅಭಿಮಾನಿಯ ನಡೆಗೆ ಬೆಚ್ಚಿಬಿದ್ದ ರಾಮ್ ಚರಣ್
jananayagan
ಕರ್ನಾಟಕದಲ್ಲೇ ಜನನಾಯಗನ್‌ಗೆ ಸಂಕಷ್ಟ
rakul preet singh
ಅದೊಂದು ತಪ್ಪಿನಿಂದ 40 ದಿನ ಬೆಡ್‌ ರೆಸ್ಟ್‌ಗೆ ಜಾರಿದ ರಕುಲ್ ಪ್ರೀತ್ ಸಿಂಗ್‌
Nammuru Nammavaru Album Song
ಸ್ಯಾಂಡಲ್‌ವುಡ್‌ ನಟರ ವಿಶಿಷ್ಟ ಪ್ರಯೋಗ – ‘ನಮ್ಮೂರು ನಮ್ಮವರು’ ಮ್ಯೂಸಿಕ್ ಆಲ್ಬಂ ಮೂಲಕ ಜನಜಾಗೃತಿ

You Might Also Like

D.K SHIVAKUMAR 2

ಮಾಜಿ ಸಿಎಂಗಳ ಮನೆಗೆ ಡಿಕೆಶಿ ವಿಸಿಟ್‌ – ರಾಜ್ಯದ ಅಭಿವೃದ್ಧಿ ಬಗ್ಗೆ ಹಿರಿಯರ ಜೊತೆ ಚರ್ಚೆ

8 hours ago
Karnataka Police Constable 1

3,991 ಪೊಲೀಸ್ ಕಾನ್ಸ್‌ಟೇಬಲ್‌ ನೇಮಕಾತಿ – ಜೂ.10ರಿಂದ ಅರ್ಜಿ ಸಲ್ಲಿಕೆ ಆರಂಭ: ಕೆಇಎ

8 hours ago
Mangaluru Bus

ಇಂದಿನಿಂದ ಖಾಸಗಿ ಬಸ್ ಪ್ರಯಾಣಿಕರಿಗೆ ಟಿಕೆಟ್‌ ದರ ಏರಿಕೆಯ ಬಿಸಿ

1 minute ago
Benjamin Netanyahu 1 3

ಟ್ರಂಪ್‌ ಸೂಚನೆಯ ಬೆನ್ನಲ್ಲೇ ಇರಾನ್‌ ಮೇಲಿನ ದಾಳಿ ನಿಲ್ಲಿಸಿದ ಇಸ್ರೇಲ್‌

9 hours ago
Public TV - Latest Kannada News, Public TV Kannada Live, Public TV NewsPublic TV - Latest Kannada News, Public TV Kannada Live, Public TV News
© Public TV. Design Company Knowtable. All Rights Reserved.
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact