ರಾಹುಕಾಲ : 7:35 ರಿಂದ 9:11
ಗುಳಿಕಕಾಲ : 1:59 ರಿಂದ 3:35
ಯಮಗಂಡಕಾಲ : 10:47 ರಿಂದ 12:33
ವಾರ : ಸೋಮವಾರ, ತಿಥಿ : ಅಷ್ಟಮಿ, ನಕ್ಷತ್ರ: ಶತಭಿಷ
ಶ್ರೀ ಪರಾಭವ ನಾಮ ಸಂವತ್ಸರ, ಉತ್ತರಾಯಣ, ಗ್ರೀಷ್ಮ ಋತು
ಅಧಿಕ ಜೇಷ್ಠಮಾಸ, ಕೃಷ್ಣ ಪಕ್ಷ
ಮೇಷ: ಮನೆಗೆ ಹಿರಿಯರ ಆಗಮನ, ಹೆಚ್ಚು ಶ್ರಮ ಅಲ್ಪ ಗಳಿಕೆ, ವೈವಾಹಿಕ ಜೀವನದಲ್ಲಿ ತೊಂದರೆ, ಸ್ತ್ರೀ ಲಾಭ.
ವೃಷಭ: ಈ ದಿನ ಕಾರ್ಯ ವಿಘಾತ, ಅನಾರೋಗ್ಯ, ಗೆಳೆಯರಿಂದ ಅನರ್ಥ, ಮನಕ್ಲೇಶ, ಮಾನಸಿಕ ಒತ್ತಡ, ದ್ರವ್ಯ ಲಾಭ.
ಮಿಥುನ: ಈ ದಿನ ತೀರ್ಥಕ್ಷೇತ್ರ ದರ್ಶನ, ನೆರೆಹೊರೆಯವರ ಜೊತೆ ಸುತ್ತಾಟ, ಅಧಿಕಾರಿಗಳಿಂದ ಹೊಗಳಿಕೆ.
ಕಟಕ: ವ್ಯಾಪಾರ ವ್ಯವಹಾರಗಳಲ್ಲಿ ಅಲ್ಪ ಲಾಭ, ದುಷ್ಟ ಜನರಿಂದ ತೊಂದರೆ, ಶೀತಸಂಬಂಧ ರೋಗಗಳು.
ಸಿಂಹ: ಯತ್ನ ಕಾರ್ಯಗಳಲ್ಲಿ ಜಯ, ಸಲ್ಲದ ಅಪವಾದ ಎಚ್ಚರ, ಕೃಷಿಕರಿಗೆ ಲಾಭ, ಸ್ಥಳ ಬದಲಾವಣೆ.
ಕನ್ಯಾ: ಈ ದಿನ ತಾಳ್ಮೆ ಅಗತ್ಯ, ಹಣಕಾಸು ಮುಕ್ಕಟ್ಟು, ನಂಬಿದ ಜನರಿಂದ ಮೋಸ, ಹಿತ ಶತ್ರುಗಳಿಂದ ಭಾದೆ.
ತುಲಾ: ಈ ದಿನ ಮಿತ್ರರಲ್ಲಿ ವಿರೋಧ, ಮಾತಿನಿಂದ ಅನರ್ಥ, ಅನಾರೋಗ್ಯ, ಆಹಾರ ಸೇವನೆಯಲ್ಲಿ ವ್ಯತ್ಯಾಸ.
ವೃಶ್ಚಿಕ: ಈ ದಿನ ಅನಾವಶ್ಯಕ ಹಣವ್ಯಯ, ಹಿರಿಯರಿಗೆ ಗೌರವ ನೀಡಿ, ಸಾಧಾರಣ ಪ್ರಗತಿ, ಮೋಸ ವಂಚನೆಗೆ ಬೀಳುವಿರಿ ಎಚ್ಚರ.
ಧನಸ್ಸು: ಈ ದಿನ ಮಾನಸಿಕ ಒತ್ತಡ, ಚಂಚಲ ಮನಸ್ಸು, ವಿಪರೀತ ವ್ಯಸನ, ಶತ್ರಭಾದೆ, ದ್ರವರೂಪದ ವಸ್ತುಗಳಿಂದ ಧನಪ್ರಾಪ್ತಿ.
ಮಕರ: ಈ ದಿನ ಮಾತಿನ ಚಕಮಕಿ, ಭೋಗ ವಸ್ತುಗಳನ್ನು ಕಳೆದುಕೊಳ್ಳುವಿರಿ, ಸಹೋದರನಿಂದ ಬೋಧನೆ.
ಕುಂಭ: ಈ ದಿನ ಆತ್ಮೀಯರ ಭೇಟಿ, ಸ್ಥಿರಾಸ್ತಿ ಮಾರಾಟ, ದೈವಿಕ ಚಿಂತನೆ, ಅವಿವಾಹಿತರಿಗೆ ವಿವಾಹ ಯೋಗ.
ಮೀನ: ಈ ದಿನ ಪ್ರಿಯ ಜನರ ಭೇಟಿ, ಎಲ್ಲಾ ಕೆಲಸಕಾರ್ಯಗಳಲ್ಲಿ ಮುನ್ನುಗ್ಗುವಿರಿ, ಸಾಮಾನ್ಯ ಸೌಖ್ಯಕ್ಕೆ ದಕ್ಕೆ, ಪರರ ಧನ ಪ್ರಾಪ್ತಿ.
