ಶ್ರೀ ಪರಾಭವನಾಮ ಸಂವತ್ಸರ, ಉತ್ತರಾಯಣ, ಗ್ರೀಷ್ಮ ಋತು,
ಅಧಿಕ ಜ್ಯೇಷ್ಠ ಮಾಸ, ಕೃಷ್ಣ ಪಕ್ಷ, ಷಷ್ಟಿ, ಶನಿವಾರ, ಶ್ರವಣ ನಕ್ಷತ್ರ / ಧನಿಷ್ಠ ನಕ್ಷತ್ರ
ರಾಹುಕಾಲ – 09:10 ರಿಂದ 10:46
ಗುಳಿಕಕಾಲ – 05:57 ರಿಂದ 07:34
ಯಮಗಂಡಕಾಲ – 01:58 ರಿಂದ 03:34
ಮೇಷ: ಮಾನಸಿಕ ಒತ್ತಡ, ಯಂತ್ರೋಪಕರಣದಿಂದ ಪೆಟ್ಟು, ಉದ್ಯೋಗ ನಷ್ಟ, ಸಂಗಾತಿಯಿಂದ ಅನುಕೂಲ
ವೃಷಭ: ವ್ಯಾಪಾರ ವ್ಯವಹಾರದಲ್ಲಿ ನಿರಾಸಕ್ತಿ, ಸಂಗಾತಿಯೊಂದಿಗೆ ಮನಸ್ತಾಪ, ಪ್ರಯಾಣದಿಂದ ಅನಾನುಕೂಲ, ಪ್ರೀತಿ ಪ್ರೇಮ ಭಾವನೆಗೆ ಪೆಟ್ಟು
ಮಿಥುನ: ದೂರ ಪ್ರಯಾಣ, ಬಂಧುಗಳ ಸಹಕಾರ, ಕೆಲಸ ಕಾರ್ಯಗಳಲ್ಲಿ ಅಡೆತಡೆ, ಅನಾರೋಗ್ಯದಲ್ಲಿ ವ್ಯತ್ಯಾಸ, ಸ್ಥಿರಾಸ್ತಿ ಮತ್ತು ವಾಹನ ಅನುಕೂಲ
ಕಟಕ: ಆರ್ಥಿಕ ಚೇತರಿಕೆ, ಮಾನಸಿಕ ಒತ್ತಡ,ಮಾತಿನಿಂದ ತೊಂದರೆ, ಪಾಲುದಾರಿಯಿಂದ ಅನುಕೂಲ
ಸಿಂಹ: ಆರ್ಥಿಕ ಕೊರತೆ, ಭೂಮಿ ಮತ್ತು ಯಂತ್ರೋಪಕರಣ ಅನುಕೂಲ, ಪ್ರಯಾಣ ಅನುಕೂಲ, ಮಕ್ಕಳಿಂದ ನಷ್ಟ
ಕನ್ಯಾ: ನಿದ್ರಾಭಂಗ, ದುಃಸ್ವಪ್ನಗಳು, ಪ್ರೀತಿ ವಿಶ್ವಾಸ ಪೆಟ್ಟು, ಅಧಿಕ ಖರ್ಚು, ಅಧಿಕಾರಿಗಳೊಂದಿಗೆ ಮನಸ್ತಾಪ
ತುಲಾ: ವ್ಯಾಪಾರ ವ್ಯವಹಾರದಲ್ಲಿ ಗೊಂದಲ, ಪಾಲುದಾರಿಕೆಯಲ್ಲಿ ಲಾಭ, ಸಂಗಾತಿಯಿಂದ ಸಹಕಾರ, ಗೌರವ ಪ್ರಶಂಸೆ ಪ್ರಾಪ್ತಿ
ವೃಶ್ಚಿಕ: ಸ್ವಂತ ಉದ್ಯಮ ವ್ಯವಹಾರದಲ್ಲಿ ಲಾಭ, ಆರ್ಥಿಕ ಪ್ರಗತಿ, ಕುಟುಂಬ ಸಹಕಾರ, ಉದ್ಯೋಗ ಅನುಕೂಲ
ಧನಸ್ಸು: ಮಕ್ಕಳಿಂದ ಅನುಕೂಲ, ವಿದ್ಯಾ ಪ್ರಗತಿ, ತಂದೆಯಿಂದ ಅನುಕೂಲ, ಆರ್ಥಿಕ ಚೇತರಿಕೆ
ಮಕರ: ಸ್ಥಿರಾಸ್ತಿ ಕಲಹ, ತಾಯಿಯೊಂದಿಗೆ ಮನಸ್ತಾಪ, ಮಾಟ ಮಂತ್ರ ತಂತ್ರದ ಆತಂಕ, ಪ್ರೀತಿ ಪ್ರೇಮ ಭಾವನೆಗೆ ಪೆಟ್ಟು
ಕುಂಭ: ದಾಂಪತ್ಯದಲ್ಲಿ ಮನಸ್ತಾಪ, ಉದ್ಯೋಗ ಸ್ಥಳದಲ್ಲಿ ಅನಾನುಕೂಲ, ನಂಬಿಕೆ ದ್ರೋಹ, ಸ್ನೇಹಿತರ ಸಹಕಾರ
ಮೀನ: ಆರ್ಥಿಕ ಸಹಕಾರ, ಸ್ಥಿರಾಸ್ತಿ ಮತ್ತು ವಾಹನದಿಂದ ಅನುಕೂಲ, ಪ್ರಯಾಣದಿಂದ ಲಾಭ, ಆರೋಗ್ಯದಲ್ಲಿ ವ್ಯತ್ಯಾಸ
