ಮಂಗಳೂರು: ನವ ಮಂಗಳೂರು ಬಂದರು (New Mangalore Port) ಒಳಗಡೆ ಇಂದು ಸುಂಟರ ಗಾಳಿ(Tornado) ಕಾಣಿಸಿಕೊಂಡಿದೆ.
ಪಣಂಬೂರುನಲ್ಲಿರುವ ನವ ಮಂಗಳೂರು ಬಂದರಿನಲ್ಲಿ ಕಲ್ಲಿದ್ದಲು ರಾಶಿ ಹಾಕಿರುವ ಸ್ಥಳದಲ್ಲಿ ಭಾರೀ ಸುಂಟರಗಾಳಿ ಎದ್ದಿತ್ತು. ಇದನ್ನೂ ಓದಿ: ಅಮೆರಿಕದ 2800 ಕೋಟಿ ಮೌಲ್ಯದ ʼಆಕಾಶದ ಕಣ್ಣʼನ್ನೇ ಕಿತ್ತ ಇರಾನ್ – ವಿಮಾನ 2 ಹೋಳು

