Public TVPublic TV
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Stories
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Reading: ಇರಾನ್‌ ದಾಳಿಗೂ ಮುನ್ನ ರಷ್ಯಾ ಹಿಂದೂ ಮಹಾಸಾಗರದ ಮಿಲಿಟರಿ ಕೇಂದ್ರದ ಉಪಗ್ರಹ ಚಿತ್ರ ತೆಗೆದುಕೊಂಡಿತ್ತು: ಝೆಲೆನ್ಸ್ಕಿ
Share
Notification Show More
Font ResizerAa
Font ResizerAa
Public TVPublic TV
  • Home
  • State
  • LIVE
  • Latest
  • Districts
  • National
  • World
  • Cinema
  • Stories
  • Crime
  • Court
  • Sports
  • Tech
  • Automobile
  • Food
  • Videos
Search
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Stories
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Follow US
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News

Home | Latest | ಇರಾನ್‌ ದಾಳಿಗೂ ಮುನ್ನ ರಷ್ಯಾ ಹಿಂದೂ ಮಹಾಸಾಗರದ ಮಿಲಿಟರಿ ಕೇಂದ್ರದ ಉಪಗ್ರಹ ಚಿತ್ರ ತೆಗೆದುಕೊಂಡಿತ್ತು: ಝೆಲೆನ್ಸ್ಕಿ

Latest

ಇರಾನ್‌ ದಾಳಿಗೂ ಮುನ್ನ ರಷ್ಯಾ ಹಿಂದೂ ಮಹಾಸಾಗರದ ಮಿಲಿಟರಿ ಕೇಂದ್ರದ ಉಪಗ್ರಹ ಚಿತ್ರ ತೆಗೆದುಕೊಂಡಿತ್ತು: ಝೆಲೆನ್ಸ್ಕಿ

Public TV
Last updated: March 29, 2026 8:12 am
Public TV
Share
2 Min Read
Volodymyr Zelenskyy 2
SHARE

– ಸೌದಿಯಲ್ಲಿರೋ ಯುಎಸ್‌ ವಾಯುನೆಲೆಯ ಉಪಗ್ರಹ ಚಿತ್ರ ಇರಾನ್‌ಗೆ ರವಾನಿಸಿದ ಆರೋಪ

ಕೈವ್‌: ಸೌದಿ ಅರೇಬಿಯಾದಲ್ಲಿರುವ ಅಮೆರಿಕದ ಪ್ರಿನ್ಸ್‌ ಸುಲ್ತಾನ್‌ ವಾಯುನೆಲೆಯ (US’s Prince Sultan Air Base) ಮೇಲೆ ಇತ್ತೀಚೆಗೆ ಇರಾನ್‌ ನಡೆಸಿದ ದಾಳಿಗೆ ರಷ್ಯಾ ಬೆಂಬಲ ನೀಡಿತ್ತು. ದಾಳಿ ನಡೆಸುವ ಕೆಲ ದಿನಗಳಿಗೂ ಮುನ್ನ ರಷ್ಯಾ ಪದೇ ಪದೇ ಅಮೆರಿಕ ವಾಯುನೆಲೆಯ ಚಿತ್ರವನ್ನು ತೆಗೆದುಕೊಂಡಿತ್ತು ಎಂದು ಉಕ್ರೇನ್‌ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ (Volodymyr Zelenskyy) ಆರೋಪಿಸಿದ್ದಾರೆ.

Diego Garcia

ಈ ಕುರಿತು ಎಕ್ಸ್‌ನಲ್ಲಿ ಪೋಸ್ಟ್‌ವೊಂದನ್ನ ಹಂಚಿಕೊಂಡಿರುವ ಝಲೆನ್ಸ್ಕಿ, ಇರಾನ್‌ ಗುಪ್ತಚರ ಸಂಸ್ಥೆಗೆ ರಷ್ಯಾ (Russia) ಬೆಂಬಲ ನೀಡಿದೆ. ಮಾರ್ಚ್‌ 24 ಮತ್ತು ಮಾರ್ಚ್‌ 26 ರ ನಡುವೆ ರಷ್ಯಾದ ಉಪಗ್ರಹಗಳು ಮಧ್ಯಪ್ರಾಚ್ಯದಾದ್ಯಂತ ಅನೇಕ ಯುಎಸ್‌ ಮತ್ತು ಮಿತ್ರರಾಷ್ಟ್ರಗಳ ಕೇಂದ್ರಗಳನ್ನ ಸೆರೆಹಿಡಿದಿವೆ. ಇವುಗಳಲ್ಲಿ ಸೌದಿ ಅರೇಬಿಯಾ, ಕತಾರ್‌, ಕುವೈತ್‌, ಟರ್ಕಿ ಮತ್ತು ಹಿಂದೂ ಮಹಾಸಾಗರ (Indian Ocean) ಪ್ರದೇಶದಲ್ಲಿನ ವಾಯುನೆಲೆಗಳು ಮತ್ತು ನಿರ್ಣಾಯಕ ಮೂಲಸೌಕರ್ಯಗಳು ಸೇರಿವೆ ಎಂದು ದೂರಿದ್ದಾರೆ. ಇದನ್ನೂ ಓದಿ: ಹಿಂದೂ ಮಹಾಸಾಗರ ಡೀಗೊ ಗಾರ್ಸಿಯಾ ಬೇಸ್ ಮೇಲೆ ಇರಾನ್ ದಾಳಿ – 4,000 ಕಿಮೀ ದೂರಕ್ಕೆ ಕ್ಷಿಪಣಿ ಹಾರಿಸಿ ದಾಳಿ

ಮಾರ್ಚ್‌ 24 ರಂದು ರಷ್ಯಾದವರು ಹಿಂದೂ ಮಹಾಸಾಗರದಲ್ಲಿರುವ ದ್ವೀಪಸಮೂಹದಲ್ಲಿರುವ ಡಿಯಾಗೋ ಗಾರ್ಸಿಯಾ (ಯುಎಸ್-ಯುಕೆ ಜಂಟಿ ಮಿಲಿಟರಿ ಕೇಂದ್ರ) ಮಿಲಿಟರಿ ಸೌಲಭ್ಯ ಕೇಂದ್ರದ ಉಪಗ್ರಹ ಚಿತ್ರವನ್ನ ಸೆರೆಹಿಡಿದಿದ್ದರು. ಕುವೈತ್‌ನ ಅಂತಾರಾಷ್ಟ್ರೀಯ ಏರ್‌ಪೋರ್ಟ್‌, ಗ್ರೇಟರ್‌ ಬರ್ಗನ್‌ ತೈಲ ಸೌಲಭ್ಯ ಘಟಕದ ಕೆಲ ಮೂಲಸೌಕರ್ಯದ ಭಾಗಗಳ ಚಿತ್ರವನ್ನ ಸೆರೆಹಿಡಿದಿದ್ದಾರೆ. ಮಾರ್ಚ್‌ 25 ರಂದು ಅವರು ಸೌದಿ ಅರೇಬಿಯಾದ ಪ್ರಿನ್ಸ್ ಸುಲ್ತಾನ್ ವಾಯುನೆಲೆ, ಶೈಬಾ ತೈಲ ಮತ್ತು ಅನಿಲ ಘಟಕ, ಟರ್ಕಿಯ ಇನ್‌ಸಿರ್ಲಿಕ್ ವಾಯುನೆಲೆಯ ಚಿತ್ರ, ಮಾರ್ಚ್‌ 26 ರಂದು ಕತಾರ್‌ನಲ್ಲಿರುವ ಅಲ್ ಉದೈದ್ ವಾಯುನೆಲೆಯ ಚಿತ್ರಗಳನ್ನು ಉಪಗ್ರಹದ ಮೂಲಕ ಚಿತ್ರೀಕರಿಸಿದ್ದಾರೆ ಎಂದು ಎಕ್ಸ್‌ನಲ್ಲಿ ಬರೆದುಕೊಂಡಿದ್ದಾರೆ.

trump putin zelensky

ಅಲ್ಲದೇ ಸಂದರ್ಶನವೊಂದರಲ್ಲಿ ಮಾತನಾಡುತ್ತಾ, ರಷ್ಯಾದ ಉಪಗ್ರಹಗಳು ಮಾರ್ಚ್‌ 20, ಮಾರ್ಚ್‌ 23 ಮತ್ತು ಮಾರ್ಚ್‌ 25 ರಂದು ಪ್ರಿನ್ಸ್‌ ಸುಲ್ತಾನ್‌ ವಾಯುನೆಲೆಯ ಸ್ಯಾಟಲೈಟ್‌ ಚಿತ್ರಗಳನ್ನ ತೆಗೆದುಕೊಂಡಿತ್ತು. ಮಾರ್ಚ್‌ 26 ರಂದು ಇರಾನ್‌ ಈ ಕೇಂದ್ರದ ಮೇಲೆ ವಾಯುದಾಳಿ ನಡೆಸಿತು. 6 ಖಂಡಾಂತರ ಕ್ಷಿಪಣಿಗಳು ಮತ್ತು 29 ಡ್ರೋನ್‌ಗಳ ಹಾರಿಸಿತ್ತು. ಇದರಿಂದ ರಷ್ಯಾ ಇರಾನ್‌ ಜೊತೆಗೆ ಗುಪ್ತಚರ ಮಾಹಿತಿಯನ್ನು ಹಂಚಿಕೊಂಡಿರುವುದು 100% ಖಚಿತವಾಗಿದೆ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ಹಾರ್ಮುಜ್‌ ಜಲಸಂಧಿ ಮಾರ್ಗದಲ್ಲಿ ಸುರಕ್ಷಿತ ತೈಲ ಸಾಗಣೆಗೆ 20ಕ್ಕೂ ಹೆಚ್ಚು ದೇಶಗಳ ಬೆಂಬಲ

Iran Missile Strike

ಇತ್ತೀಚೆಗಷ್ಟೇ ಹಿಂದೂ ಮಹಾಸಾಗರದಲ್ಲಿ ಅಮೆರಿಕ-ಯುಕೆ ಮಿಲಿಟರಿ ನೆಲೆಯಿರುವ ಅತ್ಯಂತ ರಹಸ್ಯ ದ್ವೀಪವಾದ ಡಿಯಾಗೋ ಗಾರ್ಸಿಯಾ ಬೇಸ್‌ (Diego Garcia Base) ಮೇಲೆ ಇರಾನ್ ಎರಡು ಬ್ಯಾಲಿಸ್ಟಿಕ್ ಕ್ಷಿಪಣಿ ಹಾರಿಸಿ ದಾಳಿ ನಡೆಸಿತ್ತು. ಇದು ಟೆಹ್ರಾನ್‌ನಿಂದ 4,000 ಕಿ.ಮೀ ದೂರದಲ್ಲಿದೆ. ಇದನ್ನೂ ಓದಿ: ಇಸ್ರೇಲ್‌ನ ನ್ಯೂಕ್ಲಿಯರ್‌ ಸೌಲಭ್ಯವಿರುವ ಪಟ್ಟಣಗಳ ಮೇಲೆ ಇರಾನ್‌ ಕ್ಷಿಪಣಿ ಸುರಿಮಳೆ – 100ಕ್ಕೂ ಹೆಚ್ಚು ಮಂದಿಗೆ ಗಾಯ

TAGGED:Iranian StrikerussiaSatellite ImagesUS Air BaseVolodymyr Zelenskyyಇರಾನ್‌ ವಾಯುದಾಳಿಯುಎಸ್‌ ವಾಯುನೆಲೆರಷ್ಯಾ ಉಪಗ್ರಹವೊಲೊಡಿಮಿರ್ ಝೆಲೆನ್ಸ್ಕಿ
Share This Article
Facebook Whatsapp Whatsapp Telegram

Cinema news

Vijay Deverakonda Rashmika Mandanna
ಮದ್ವೆ ಬಳಿಕ ಬಳಿಕ ಒಟ್ಟಿಗೆ ಶೂಟಿಂಗ್‌ಗೆ ತೆರಳಿದ ವಿರೋಶ್ ಜೋಡಿಗೆ ಅದ್ಧೂರಿ ಸ್ವಾಗತ
Cinema Latest Sandalwood South cinema Top Stories
Amita Singh Tomar
ಕೌನ್ ಬನೇಗಾ ಕರೋಡ್ ಪತಿಯಲ್ಲಿ 50 ಲಕ್ಷ ಗೆದ್ದಿದ್ದ ತಹಶೀಲ್ದಾರ್ ಅರೆಸ್ಟ್‌!
Cinema Crime Latest National Top Stories TV Shows
Dhurandhar 2 2
ಒಂದೇ ವಾರದಲ್ಲಿ 1000 ಕೋಟಿ ಕ್ಲಬ್ ಸೇರಿದ `ಧುರಂಧರ್ 2′
Bollywood Cinema Latest Top Stories
Rashmika Vijay 5
ಹನಿಮೂನ್ ಅಲ್ಲ ಬಡ್ಡೀಮೂನ್ – ರಶ್ಮಿಕಾ, ವಿಜಯ್ ಹೊಸ ಟ್ರೆಂಡ್
Cinema Latest South cinema Top Stories

You Might Also Like

Hoskote Container Car Accident 1
Bengaluru City

ಕಂಟೇನರ್ ಲಾರಿ, ಕಾರು ನಡುವೆ ಭೀಕರ ಅಪಘಾತ – ಧಗಧಗನೆ ಹೊತ್ತಿ ಉರಿದ ಕಾರು

Public TV
By Public TV
2 minutes ago
Cicada Virus
Explainer

Explainer | ಅಮೆರಿಕದ 25ಕ್ಕೂ ಅಧಿಕ ರಾಜ್ಯಗಳಲ್ಲಿ ಆತಂಕ ಸೃಷ್ಟಿಸಿದ ಕೋವಿಡ್‌ ರೂಪಾಂತರಿ – ಸಿಕಾಡಾ ಎಷ್ಟು ಡೇಂಜರ್?‌ ಲಕ್ಷಣಗಳೇನು?

Public TV
By Public TV
28 minutes ago
Anekal Family Suicide
Bengaluru City

ಒಂದೇ ಕುಟುಂಬದ ನಾಲ್ವರು ಆತ್ಮಹತ್ಯೆಗೆ ಯತ್ನ – ಇಬ್ಬರು ಸಾವು

Public TV
By Public TV
39 minutes ago
chinnaswamy stadium
Bengaluru City

ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಕಳ್ಳರ ಕೈಚಳಕ – 15 ಕ್ಕೂ ಹೆಚ್ಚು ಮೊಬೈಲ್ ಕಳ್ಳತನ ಕೇಸ್ ದಾಖಲು

Public TV
By Public TV
48 minutes ago
egg manchuri 2
Food

ಟೇಸ್ಟಿಯಾದ ಎಗ್ ಮಂಚೂರಿ ಹೀಗೆ ಮಾಡಿ

Public TV
By Public TV
9 hours ago
Virat Kohli Devdutt Padikkal
Cricket

ಡಫಿ ಮಾರಕ ಬೌಲಿಂಗ್‌ – ಪಡಿಕ್ಕಲ್‌, ಕೊಹ್ಲಿ ಬೆಂಕಿ ಬ್ಯಾಟಿಂಗ್‌ಗೆ ಹೈದರಾಬಾದ್‌ ಬರ್ನ್‌!

Public TV
By Public TV
9 hours ago
Public TVPublic TV
Follow US
© Public TV. Design Company - Knowtable. All Rights Reserved.
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News
Welcome Back!

Sign in to your account

Username or Email Address
Password

Lost your password?