Public TVPublic TV
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Stories
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Reading: IPL 2026: ಆರೆಂಜ್‌, ಪರ್ಪಲ್‌ ಕ್ಯಾಪ್‌ ವಿನ್ನರ್ಸ್‌ ಲಿಸ್ಟ್‌ – ಶಾನ್‌ ಮಾರ್ಷ್‌ನಿಂದ ಸಾಯಿ ಸುದರ್ಶನ್‌ ವರೆಗೆ
Share
Notification Show More
Font ResizerAa
Font ResizerAa
Public TVPublic TV
  • Home
  • State
  • LIVE
  • Latest
  • Districts
  • National
  • World
  • Cinema
  • Stories
  • Crime
  • Court
  • Sports
  • Tech
  • Automobile
  • Food
  • Videos
Search
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Stories
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Follow US
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News

Home | Sports | Cricket | IPL 2026: ಆರೆಂಜ್‌, ಪರ್ಪಲ್‌ ಕ್ಯಾಪ್‌ ವಿನ್ನರ್ಸ್‌ ಲಿಸ್ಟ್‌ – ಶಾನ್‌ ಮಾರ್ಷ್‌ನಿಂದ ಸಾಯಿ ಸುದರ್ಶನ್‌ ವರೆಗೆ

Cricket

IPL 2026: ಆರೆಂಜ್‌, ಪರ್ಪಲ್‌ ಕ್ಯಾಪ್‌ ವಿನ್ನರ್ಸ್‌ ಲಿಸ್ಟ್‌ – ಶಾನ್‌ ಮಾರ್ಷ್‌ನಿಂದ ಸಾಯಿ ಸುದರ್ಶನ್‌ ವರೆಗೆ

Public TV
Last updated: March 28, 2026 8:14 am
Public TV
Share
3 Min Read
Saisudharsan
SHARE

ವಿಶ್ವದ ಅತ್ಯಂತ ಶ್ರೀಮಂತ ಕ್ರಿಕೆಟ್‌ ಲೀಗ್‌ ಎಂದೇ ಗುರುತಿಸಿಕೊಂಡಿರುವ ಇಂಡಿಯನ್‌ ಪ್ರೀಮಿಯರ್‌ ಲೀಗ್‌ನ (IPL 2026) 19ನೇ ಆವೃತ್ತಿ ಇಂದಿನಿಂದ ಶುರುವಾಗುತ್ತಿದೆ.

ಐಪಿಎಲ್‌ ಟೂರ್ನಿಯನ್ನು ಸಮರ್ಪಕವಾಗಿ ಬಳಸಿಕೊಳ್ಳುತ್ತಿರುವ ಆಟಗಾರರು ಉದಯೋನ್ಮುಖ ಪ್ರತಿಭೆಗಳಾಗಿ ಹೊರಹೊಮ್ಮುತ್ತಿದ್ದಾರೆ. ಅಲ್ಲದೇ ಐಪಿಎಲ್‌ನಲ್ಲಿ ತೋರಿದ ಅಸಾಧಾರಣ ಪ್ರತಿಭಾವಂತರು ರಾಷ್ಟ್ರೀಯ ತಂಡಗಳಲ್ಲಿ ಸ್ಥಾನ ಗಿಟ್ಟಿಸಿಕೊಳ್ಳುತ್ತಿದ್ದಾರೆ. 2023, 2024ರ ಐಪಿಎಲ್‌ ಬಳಿಕ‌ ವರುಣ್‌ ಚಕ್ರವರ್ತಿ, ಯಶಸ್ವಿ ಜೈಸ್ವಾಲ್‌ (Yashasvi Jaiswal), ಧ್ರುವ್‌ ಜುರೆಲ್‌, ಜಿತೇಶ್‌ ಶರ್ಮಾ, ರಿಂಕು ಸಿಂಗ್‌, ಶಿವಂ ದುಬೆ, ಸಾಯಿ ಸುದರ್ಶನ್‌, ಸರ್ಫರಾಜ್‌ ಖಾನ್‌ ಮೊದಲಾದ ಆಟಗಾರರು ಟೀಂ ಇಂಡಿಯಾಕ್ಕೆ ಎಂಟ್ರಿ ಕೊಟ್ಟಿರೋದು ಇದಕ್ಕೆ ತಾಜಾ ಉದಾಹರಣೆಯಾಗಿದೆ.

shaun marsh Orange Cap

ಈ ಐಪಿಎಲ್‌ ಟೂರ್ನಿಯಲ್ಲಿ ಪ್ರತಿ ಟೂರ್ನಿಯಲ್ಲಿ ಅತ್ಯಧಿಕ ರನ್‌ ಗಳಿಸಿದ ಆಟಗಾರನಿಗೆ ಆರೆಂಜ್‌ ಕ್ಯಾಪ್‌ (Orange Cap), ಅತ್ಯಧಿಕ ವಿಕೆಟ್‌ ಪಡೆದ ಬೌಲರ್‌ಗೆ ಪರ್ಪಲ್‌ ಕ್ಯಾಪ್‌ನೊಂದಿಗೆ (Purple Cap) ನಗದು ಬಹುಮಾನ ನೀಡಲಾಗುತ್ತದೆ. 2008ರ ಚೊಚ್ಚಲ ಆವೃತ್ತಿಯಲ್ಲಿ ಕಿಂಗ್ಸ್‌ ಪಂಜಾಬ್‌ ತಂಡದಲ್ಲಿದ್ದ ಶಾನ್‌ ಮಾರ್ಷ್‌ 616 ರನ್‌ ಗಳಿಸುವ ಮೂಲಕ ಆರೆಂಜ್‌ ಕ್ಯಾಪ್‌ ತನ್ನದಾಗಿಸಿಕೊಂಡಿದ್ದರು. ಆ ನಂತರ ಸಚಿನ್ ತೆಂಡೂಲ್ಕರ್ ಅವರಿಂದ ಹಿಡಿದು ಯುವ ಆಟಗಾರ ಸಾಯಿ ಸುದರ್ಶನ್‌ ವರೆಗೆ ಇಂಡಿಯನ್ ಪ್ರೀಮಿಯರ್ ಲೀಗ್ನಲ್ಲಿ ಆರೆಂಜ್ ಕ್ಯಾಪ್ ಹಾಗೂ ಪರ್ಪಲ್‌ ಕ್ಯಾಪ್‌ ವಿಜೇತರ ಪೂರ್ಣ ಪಟ್ಟಿಯನ್ನ ಇಲ್ಲಿ ನೋಡಬಹುದು.

Sai Sudharsan 1

ಐಪಿಎಲ್‌ ಇತಿಹಾಸದಲ್ಲಿ ಆರೆಂಜ್‌ ಕ್ಯಾಪ್‌ ವಿನ್ನರ್ಸ್‌:

2025 – ಗುಜರಾತ್‌ ಟೈಟಾನ್ಸ್‌ – ಸಾಯಿ ಸುದರ್ಶನ್‌ – 759 ರನ್‌
2024 – ಆರ್‌ಸಿಬಿ – ವಿರಾಟ್‌ ಕೊಹ್ಲಿ – 741 ರನ್‌
2023 – ಗುಜರಾತ್‌ ಟೈಟಾನ್ಸ್ – ಶುಭಮನ್‌ ಗಿಲ್‌ – 890 ರನ್‌
2022 – ರಾಜಸ್ಥಾನ್‌ ರಾಯಲ್ಸ್‌ – ಜೋಸ್‌ ಬಟ್ಲರ್‌ – 863 ರನ್‌
2021 – ಚೆನ್ನೈ ಸೂಪರ್‌ಕಿಂಗ್ಸ್‌ – ಋತುರಾಜ್‌ ಗಾಯಕ್ವಾಡ್‌ – 635 ರನ್‌
2020 – ಕಿಂಗ್ಸ್‌ ಪಂಜಾಬ್‌ – ಕೆ.ಎಲ್‌ ರಾಹುಲ್‌ – 670 ರನ್‌
2019 – ಸನ್‌ ರೈಸರ್ಸ್‌ ಹೈದರಾಬಾದ್‌ – ಡೇವಿಡ್‌ ವಾರ್ನರ್‌ – 692 ರನ್‌
2018 – ಸನ್‌ ರೈಸರ್ಸ್‌ ಹೈದರಾಬಾದ್‌ – ಕೇನ್‌ ವಿಲಿಯಮ್ಸನ್‌ – 735 ರನ್
2017 – ಸನ್‌ ರೈಸರ್ಸ್‌ ಹೈದರಾಬಾದ್‌ – ಡೇವಿಡ್‌ ವಾರ್ನರ್‌‌ – 641 ರನ್‌
2016 – ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು – ವಿರಾಟ್‌ ಕೊಹ್ಲಿ – 973 ರನ್‌
2015 – ಸನ್‌ ರೈಸರ್ಸ್‌ ಹೈದರಾಬಾದ್‌ – ಡೇವಿಡ್‌ ವಾರ್ನರ್‌ – 562 ರನ್‌
2014 – ಕೋಲ್ಕತ್ತಾ ನೈಟ್‌ರೈಡರ್ಸ್‌ – ರಾಬಿನ್‌ ಉತ್ತಪ್ಪ – 660 ರನ್‌
2013 – ಚೆನ್ನೈ ಸೂಪರ್‌ ಕಿಂಗ್ಸ್‌ – ಮೈಕಲ್ ಹಸ್ಸಿ – 733 ರನ್‌
2012 – ಆರ್‌ಸಿಬಿ – ಕ್ರಿಸ್‌ ಗೇಲ್‌ – 733 ರನ್‌
2011 – ಆರ್‌ಸಿಬಿ – ಕ್ರಿಸ್‌ ಗೇಲ್‌ – 608 ರನ್‌
2010 – ಮುಂಬೈ ಇಂಡಿಯನ್ಸ್‌ – ಸಚಿನ್‌ ತೆಂಡೂಲ್ಕರ್‌ – 618 ರನ್‌
2009 – ಸಿಎಸ್‌ಕೆ – ಮ್ತಾಥ್ಯೂ ಹೇಡನ್‌ – 572 ರನ್‌
2008 – ಕಿಂಗ್ಸ್‌ ಪಂಜಾಬ್‌ – ಶಾನ್‌ ಮಾರ್ಷ್‌ – 616 ರನ್‌

Prasidh Krishna

ಪರ್ಪಲ್‌ ಕ್ಯಾಪ್‌ – ಯಾವ ವರ್ಷ ಯಾರ ಮುಡಿಗೆ?

2025 – ಗುಜರಾತ್‌ ಟೈಟಾನ್ಸ್‌ – ಪ್ರಸಿದ್ಧ್‌ ಕೃಷ್ಣ – 25 ವಿಕೆಟ್‌
2024 – ಪಂಜಾಬ್‌ – ಹರ್ಷಲ್‌ ಪಟೇಲ್‌ – 24 ವಿಕೆಟ್‌
2023 – ಜಿಟಿ – ಮೊಹಮ್ಮದ್‌ ಶಮಿ – 28 ವಿಕೆಟ್‌
2022 – ಆರ್‌ಆರ್‌ – ಯಜ್ವೇಂದ್ರ ಚಾಹಲ್‌
2021 – ಆರ್‌ಸಿಬಿ – ಹರ್ಷಲ್‌ ಪಟೇಲ್‌
2020 – ಡೆಲ್ಲಿ ಕ್ಯಾಪಿಟಲ್ಸ್‌ – ರಬಾಡ
2019 – ಸಿಎಸ್‌ಕೆ – ಇಮ್ರಾನ್‌ ತಾಹಿರ್‌
2018 – ಪಂಜಾಬ್‌ – ಎ ತಾಯ್
2017 – ಹೈದರಾಬಾದ್‌ – ಭುವನೇಶ್ವರ್‌ ಕುಮಾರ್
2016 – ಹೈದರಾಬಾದ್‌ – ಭುವನೇಶ್ವರ್
2015 – ಸಿಎಸ್‌ಕೆ – ಬ್ರಾವೋ
2014 – ಸಿಎಸ್‌ಕೆ – ಮೋಹಿತ್‌ ಶರ್ಮ
2013 – ಸಿಎಸ್‌ಕೆ – ಬ್ರಾವೋ
2012 – ಡೆಲ್ಲಿ ಡೇರ್‌ಡೆವಿಲ್ಸ್ – ಮೊರ್ನೆ ಮಾರ್ಕೆಲ್‌
2011 – ಮುಂಬೈ – ಲಸಿತ್‌ ಮಾಲಿಂಗ
2010 – ಡೆಕ್ಕನ್‌ ಚಾರ್ಜಸ್‌ – ಪಿ. ಓಜಾ
2009 – ಡೆಕ್ಕನ್‌ ಚಾರ್ಜಸ್‌ – ಆರ್‌ಪಿ ಸಿಂಗ್‌
2008 – ಆರ್‌ಆರ್‌ – ಎಸ್‌. ತನ್ವೀರ್‌

TAGGED:IPL 2026Orange CapPurple CapSai Sudharsanvirat kohliಆರೆಂಜ್ ಕ್ಯಾಪ್ಐಪಿಎಲ್‌ 2026ಪರ್ಪಲ್‌ ಕ್ಯಾಪ್‌ವಿರಾಟ್ ಕೊಹ್ಲಿಸಾಯಿ ಸುದರ್ಶನ್
Share This Article
Facebook Whatsapp Whatsapp Telegram

Cinema news

Malayalam director Ranjith
ನಟಿ ಮೇಲೆ ಲೈಂಗಿಕ ದೌರ್ಜನ್ಯ ಆರೋಪ – ಮಲಯಾಳಂ ನಿರ್ದೇಶಕ ರಂಜಿತ್ ಅರೆಸ್ಟ್
Cinema Latest Main Post National South cinema
vijay thalapathy
ನಟ ವಿಜಯ್‌ ವಿರುದ್ಧ ಪ್ರಕರಣ ದಾಖಲು
Cinema Latest South cinema Top Stories
Delhi Rain
ದೆಹಲಿ-ಎನ್‌ಸಿಆರ್‌ನ ಹಲವೆಡೆ ಭಾರೀ ಮಳೆ – ಯೆಲ್ಲೋ ಅಲರ್ಟ್ ಜಾರಿ
Cinema Latest National Top Stories
Rishabh Shetty
Chandanavana Film Critics Awards 2026 | ರಿಷಬ್ ಅತ್ಯುತ್ತಮ ನಟ, ಆಶಿಕಾ ರಂಗನಾಥ್ ಅತ್ಯುತ್ತಮ ನಟಿ
Bengaluru City Cinema Latest Sandalwood Top Stories

You Might Also Like

calcutta high court
Court

West Bengal SIR | 60 ಲಕ್ಷ ಆಕ್ಷೇಪಣೆಗಳಲ್ಲಿ 47 ಲಕ್ಷ ಅರ್ಜಿ ಇತ್ಯರ್ಥ – ಸುಪ್ರೀಂಗೆ ಹೈಕೋರ್ಟ್ ವರದಿ

Public TV
By Public TV
5 minutes ago
Munirabad PSI Suspend
Districts

ಅಕ್ರಮಗಳಿಗೆ ಬ್ರೇಕ್ ಹಾಕದೇ ಕರ್ತವ್ಯ ಲೋಪ – ಮುನಿರಾಬಾದ್ ಪಿಎಸ್‌ಐ ಅಮಾನತು

Public TV
By Public TV
11 minutes ago
S.S Mallikarjun
Davanagere

ಸಮರ್ಥ್ ಗೆಲುವಿಗಾಗಿ ಕೆಂಡ ತುಳಿದು ವಿಶೇಷ ಪೂಜೆ ಸಲ್ಲಿಸಿದ ಸಚಿವ ಎಸ್‌.ಎಸ್ ಮಲ್ಲಿಕಾರ್ಜುನ್

Public TV
By Public TV
36 minutes ago
Rahul Tewatia
Cricket

ನಿಯಮ ಉಲ್ಲಂಘಿಸಿ ರೆಡ್‌ಹ್ಯಾಂಡಾಗಿ ಸಿಕ್ಕಿಬಿದ್ದ ತೆವಾಟಿಯಾ!

Public TV
By Public TV
37 minutes ago
chhattisgarh high court 1
Court

ಮನೆಗಳಲ್ಲಿ ಪ್ರಾರ್ಥನಾ ಸಭೆ ನಡೆಸಲು ಪೂರ್ವಾನುಮತಿ ಬೇಡ – ಛತ್ತೀಸ್‌ಗಢ ಹೈಕೋರ್ಟ್

Public TV
By Public TV
52 minutes ago
Narendra Modi Rajanath Singh
Latest

ಪಶ್ಚಿಮ ಏಷ್ಯಾ ಬಿಕ್ಕಟ್ಟು – ದೇಶದಲ್ಲಿ ಇಂಧನ ಭದ್ರತೆ ಪರಿಶೀಲಿಸಲು ಮೋದಿ ಅಧ್ಯಕ್ಷತೆಯಲ್ಲಿಂದು ಭದ್ರತಾ ಸಭೆ

Public TV
By Public TV
1 hour ago
Public TVPublic TV
Follow US
© Public TV. Design Company - Knowtable. All Rights Reserved.
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News
Welcome Back!

Sign in to your account

Username or Email Address
Password

Lost your password?