ಪಂಚಾಂಗ
ಶ್ರೀವಿಶ್ವ ವಸುನಾಮ ಸಂವತ್ಸರ
ಉತ್ತರಾಯಣ, ಶಿಶಿರ ಋತು
ಪಾಲ್ಗುಣ ಮಾಸ, ಕೃಷ್ಣ ಪಕ್ಷ
ರಾಹುಕಾಲ: 7:59 ರಿಂದ 9:30
ಗುಳಿಕಕಾಲ: 2:02 ರಿಂದ 3:33
ಯಮಗಂಡಕಾಲ: 11:01 ರಿಂದ 12:32
ವಾರ: ಸೋಮವಾರ. ತಿಥಿ: ದ್ವಾದಶಿ
ನಕ್ಷತ್ರ: ಧನಿಷ್ಠ
ಮೇಷ: ಮನೆಗೆ ಹಿರಿಯರ ಆಗಮನ, ಹೆಚ್ಚು ಶ್ರಮ ಅಲ್ಪ ಗಳಿಕೆ, ವೈವಾಹಿಕ ಜೀವನದಲ್ಲಿ ತೊಂದರೆ, ಸ್ತ್ರೀ ಲಾಭ.
ವೃಷಭ: ತಾಳ್ಮೆ ಅಗತ್ಯ, ಹಣಕಾಸು ಮುಗ್ಗಟ್ಟು, ನಂಬಿದ ಜನರಿಂದ ಮೋಸ, ಹಿತ ಶತ್ರು ಭಾದೆ, ಮನಕ್ಲೇಷ.
ಮಿಥುನ: ಯತ್ನ ಕಾರ್ಯಗಳಲ್ಲಿ ವಿಳಂಬ, ಸಲ್ಲದ ಅಪವಾದ ಎಚ್ಚರ, ಕೃಷಿಕರಿಗೆ ಲಾಭ, ಸ್ಥಳ ಬದಲಾವಣೆ.
ಕಟಕ: ವ್ಯಾಪಾರ ವ್ಯವಹಾರಗಳಲ್ಲಿ ಲಾಭ, ದುಷ್ಟ ಜನರಿಂದ ದೂರವಿರಿ, ಶೀತ ಸಂಬಂಧ ಖಾಯಿಲೆ.
ಸಿಂಹ: ಕಾರ್ಯ ವಿಘಾತ, ಆರೋಗ್ಯದಲ್ಲಿ ಏರುಪೇರು, ಗೆಳೆಯರಿಂದ ಅನರ್ಥ, ಮಾನಸಿಕ ಒತ್ತಡ, ದ್ರವ್ಯ ಲಾಭ.
ಕನ್ಯಾ: ತೀರ್ಥಕ್ಷೇತ್ರ ದರ್ಶನ, ನೆರೆಹೊರೆಯವರ ಜೊತೆ ಸುತ್ತಾಟ, ಅಧಿಕಾರಿಗಳಿಂದ ಹೆಗ್ಗಳಿಕೆ.
ತುಲಾ: ಆತ್ಮೀಯರ ಭೇಟಿ, ಸ್ಥಿರಾಸ್ತಿ ಮಾರಾಟ, ದೈವಿಕ ಚಿಂತನೆ, ಯಾರನ್ನು ಹೆಚ್ಚಾಗಿ ನಂಬಬೇಡಿ, ಬಾಕಿ ವಸೂಲಿ.
ವೃಶ್ಚಿಕ: ಸಾಧಾರಣ ಪ್ರಗತಿ, ಉದ್ಯೋಗದಲ್ಲಿ ವರ್ಗಾವಣೆ, ಉತ್ತಮ ಬುದ್ಧಿ, ಮಕ್ಕಳಿಂದ ಸಹಾಯ, ಸುಖ ಭೋಜನ.
ಧನಸ್ಸು: ಅನಾವಶ್ಯಕ ಖರ್ಚು, ಹಿತ ಶತ್ರು ಭಾದೆ, ದ್ರವ್ಯ ಲಾಭ, ಪರದಿಂದ ಧನ ಸಹಾಯ.
ಮಕರ: ಮಾತಿನ ಚಕಮಕಿ, ಸಾಮಾನ್ಯ ಸೌಖ್ಯಕ್ಕೆ ಧಕ್ಕೆ, ಶತ್ರು ಭಾದೆ, ಮೋಸದ ವಂಚನೆಗೆ ಬೀಳುವಿರಿ.
ಕುಂಭ: ನಾನಾ ವಿಚಾರಗಳಲ್ಲಿ ಆಸಕ್ತಿ, ಚಂಚಲ ಮನಸ್ಸು, ಅನಿರೀಕ್ಷಿತ ಖರ್ಚು, ಅಧಿಕ ಕೋಪ.
ಮೀನ: ಮಾತಿನಿಂದ ಅನರ್ಥ, ಆಹಾರ ಸೇವನೆಯಲ್ಲಿ ವ್ಯತ್ಯಾಸ, ಮನಸ್ಸಿನಲ್ಲಿ ಭಯ ನಿವಾರಣೆ.

