ಪಂಚಾಂಗ
ವಾರ: ಸೋಮವಾರ. ತಿಥಿ: ದ್ವಿತೀಯ
ನಕ್ಷತ್ರ: ರೋಹಿಣಿ
ಶ್ರೀಪರಾಭವ ನಾಮ ಸಂವತ್ಸರ
ಉತ್ತರಾಯಣ, ಗ್ರೀಷ್ಮ ಋತು
ಅಧಿಕ ಜೇಷ್ಠ ಮಾಸ, ಶುಕ್ಲ ಪಕ್ಷ
ರಾಹುಕಾಲ: 7:34 ರಿಂದ 9:09
ಗುಳಿಕಕಾಲ: 1:55 ರಿಂದ 3:30
ಯಮಗಂಡಕಾಲ: 10:44 ರಿಂದ 12:19
ಮೇಷ: ದ್ರವ್ಯ ಲಾಭ, ನಾನಾ ರೀತಿಯ ಸಂಪಾದನೆ, ವಿದ್ಯಾಭ್ಯಾಸಕ್ಕಾಗಿ ದೂರ ಪ್ರಯಾಣ, ಗೌರವ ಪ್ರಾಪ್ತಿ.
ವೃಷಭ: ಅನಗತ್ಯ ವಿಷಯಕ್ಕೆ ಕಲಹ, ಅಧಿಕ ಕೋಪ, ಸಲ್ಲದ ಅಪವಾದ, ವ್ಯಾಪಾರ ವ್ಯವಹಾರಗಳಲ್ಲಿ ಪ್ರಗತಿ.
ಮಿಥುನ: ರೈತರಿಗೆ ಅಲ್ಪ ಲಾಭ, ಸ್ಥಳ ಬದಲಾವಣೆ, ಶರೀರದಲ್ಲಿ ಆಯಾಸ, ರಾಜಕೀಯ ಕ್ಷೇತ್ರದಲ್ಲಿ ಗೌರವ.
ಕಟಕ: ಮಾನಸಿಕ ಒತ್ತಡ, ಪರರಿಂದ ಮೋಸ, ವೃತ್ತಿ ರಂಗದಲ್ಲಿ ಯಶಸ್ಸು, ವಿವಾಹ ಯೋಗ, ಸಾಲ ಮರುಪಾವತಿ, ಕೃಷಿಯಲ್ಲಿ ಲಾಭ.
ಸಿಂಹ: ಅನ್ಯರಲ್ಲಿ ವೈಮನಸ್ಸು, ಮಾತಿನ ಚಕಮಕಿ, ಕೋರ್ಟ್ ವ್ಯಾಜ್ಯಗಳಲ್ಲಿ ಜಯ, ಕೆಲಸದಲ್ಲಿ ಏಕಾಗ್ರತೆ ಇರಲ್ಲ.
ಕನ್ಯಾ: ಆದಾಯ ಮೂಲ ಹೆಚ್ಚಳ, ಅತಿಯಾದ ಕೋಪ ದ್ವೇಷಕ್ಕೆ ಕಾರಣ, ಗುರಿ ಸಾಧಿಸಲು ಶ್ರಮ, ಅಕಾಲ ಭೋಜನ.
ತುಲಾ: ಆರೋಗ್ಯ ಸಮಸ್ಯೆ, ಅಪರಿಚಿತರಿಂದ ತೊಂದರೆ, ಆಲಸ್ಯ ಮನೋಭಾವ, ಸಾಮಾನ್ಯ ಸೌಖ್ಯ ದಕ್ಕೆ, ಹಿರಿಯರ ಮಾತಿಗೆ ಗೌರವ.
ವೃಶ್ಚಿಕ: ಮಿತ್ರರಿಂದ ನಿಂದನೆ, ಮಹಿಳೆಯರಿಗೆ ಸಮಸ್ಯೆ, ದಾಂಪತ್ಯದಲ್ಲಿ ಕಲಹ, ತಾಳ್ಮೆ ಅಗತ್ಯ, ಪ್ರಭಾವಿ ವ್ಯಕ್ತಿಗಳ ಭೇಟಿ.
ಧನಸ್ಸು: ಕುಟುಂಬ ಸೌಖ್ಯ, ಆತ್ಮೀಯರಲ್ಲಿ ವಿಶ್ವಾಸ, ಅತಿಯಾದ ನಿದ್ರೆ, ಶತ್ರು ನಾಶ, ಆದಾಯಕ್ಕಿಂತ ಖರ್ಚು ಜಾಸ್ತಿ, ವಿವಾಹಕ್ಕೆ ತೊಂದರೆ.
ಮಕರ: ತೀರ್ಥಯಾತ್ರ ದರ್ಶನ, ಮಾನಸಿಕ ನೆಮ್ಮದಿ, ಧನ ಲಾಭ, ಅಧಿಕಾರಿಗಳಿಂದ ಪ್ರಶಂಸೆ, ಮಾತಿನಲ್ಲಿ ಹಿಡಿತವಿರಲಿ.
ಕುಂಭ: ಅನಿರೀಕ್ಷಿತ ಖರ್ಚು, ಕಾರ್ಯ ವಿಕಲ್ಪ, ಕೀರ್ತಿವೃದ್ದಿ, ಹಿರಿಯರಿಂದ ಹಿತ ನುಡಿ, ಸಾಲಬಾಧೆ, ಸ್ತ್ರೀಯರಿಗೆ ಶುಭ.
ಮೀನ: ದೃಷ್ಟಿ ದೋಷದಿಂದ ತೊಂದರೆ, ಸರ್ಕಾರಿ ಕೆಲಸಗಳಲ್ಲಿ ವಿಳಂಬ, ಋಣಭಾದೆ, ವಿಪರೀತ ವ್ಯಸನ, ದಂಡ ಕಟ್ಟುವಿರಿ.

